An unconventional News Portal.

    ...
    vardha-3
    ಸುದ್ದಿ ಸಾರ

    ಮುಂದುವರಿದ ‘ವಾರ್ದಾ’ ಅಬ್ಬರ: ತಮಿಳುನಾಡಿನಲ್ಲಿ ಬಿರುಗಾಳಿ ಸಹಿತ ಮಳೆಗೆ 2 ಬಲಿ

    ಜೋರಾಗಿ ಬೀಸುತ್ತಿರುವ ಬಿರುಗಾಳಿ ಮತ್ತು ಭಾರಿ ಮಳೆಯನ್ನು ಹೊತ್ತು ತಂದಿರುವ ವಾರ್ದಾ ಚಂಡಮಾರುತಕ್ಕೆ ತಮಿಳುನಾಡು ಮತ್ತು ಆಂಧ್ರದ ವಾತಾವರಣವೇ ಬದಲಾಗಿ ಹೋಗಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವೆಡೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಸೋಮವಾರ ಸಂಜೆ ವೇಳೆಗೆ ತುಂತುರು ಮಳೆಯಾಗುತ್ತಿದೆ. ತಮಿಳುನಾಡಿನ ಉತ್ತರ ಭಾಗದಲ್ಲಿ ಭಾರಿ ಮಳೆ ಮತ್ತು ಗಾಳಿಗೆ ಇಬ್ಬರು ಬಲಿಯಾಗಿದ್ದು, ಸರಕಾರ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಸೇನಾ ಪಡೆಗಳು ಹಾಗೂ ರಾಷ್ಟ್ರೀಯ ವಿಕೋಪ ನಿಯಂತ್ರಣ ಪಡೆಗಳು ಸ್ಥಳದಲ್ಲಿದ್ದು, ಜನರ ಸ್ಥಳಾಂತರಕ್ಕೆ ನೆರವಾಗುತ್ತಿವೆ. ತಮಿಳುನಾಡು ಸರಕಾರದ..

    December 12, 2016
    ...
    mi5-bsu-1
    ಸಮಾಚಾರ +

    ‘ಒಂಟಿ ತೋಳ’ಗಳ ಮನಸ್ಸು ಅರಿಯಲು ಮುಂದಾದ ಎಂಐ-5: ಭಯೋತ್ಪಾದನಾ ಕೃತ್ಯಗಳ ತಡೆಗೆ ಹೊಸ ವಿಧಾನ!

    ಆತ್ಮಹತ್ಯಾ ಬಾಂಬ್ ದಾಳಿಯಂತಹ ಭಯೋತ್ಪಾದನಾ ಕೃತ್ಯಗಳನ್ನು ಎಸಗುವ ಮುನ್ನವೇ ತಡೆಯುವ ನಿಟ್ಟಿನಲ್ಲಿ ಯುಕೆ ಮೂಲಕ ಗುಪ್ತಚರ ದಳ ಎಂಐ-5 ಹೊಸ ವಿಭಾಗವೊಂದನ್ನು ತೆರೆದಿದೆ. ‘ಬಿಹೇವಿಯರಲ್ ಸೈನ್ಸ್ ಯೂನಿಟ್’ ಎಂದು ಕರೆಯುವ ಈ ನಿಗೂಢ ತಂಡದಲ್ಲಿ ಅಪರಾಧ ಶಾಸ್ತ್ರಜ್ಞರು ಮತ್ತು ಮನಶಾಸ್ತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಎಷ್ಟು ಜನ ಈ ತಂಡದಲ್ಲಿ ಇದ್ದಾರೆ ಎಂಬ ಮಾಹಿತಿ ಬಹಿರಂಗವಾಗಿಲ್ಲ. ಸದ್ಯ, ಕಳೆದ ಒಂದು ವರ್ಷದಲ್ಲಿ ಶೇ. 60ರಷ್ಟು ಭಯೋತ್ಪಾದನಾ ದಾಳಿಗಳನ್ನು ಈ ತಂಡದ ತಜ್ಞರು ಗುರುತಿಸಿ, ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವರದಿಗಳು..

    December 12, 2016
    ...
    madiga-2
    ರಾಜ್ಯ

    ಜನವರಿಯಲ್ಲಿ ‘ಜಾತಿ ಗಣತಿ’ ಬಿಡುಗಡೆ: ಹೊಸ ವರ್ಷದಲ್ಲಿ ಮತ್ತೊಂದು ಸುತ್ತಿನ ಮೀಸಲಾತಿ ಚರ್ಚೆ?

    ಜನವರಿಯಲ್ಲಿ ‘ಸಾಮಾಜಿಕ ಆರ್ಥಿಕ ಗಣತಿ’ಯನ್ನು ಸರಕಾರ ಬಿಡುಗಡೆ ಮಾಡಲಿದೆ ಎಂದು ಸಿಎಂ ಸಿದ್ದರಾಮಯ್ಯ ಭಾನುವಾರ ಹುಬ್ಬಳ್ಳಿಯಲ್ಲಿ ಘೋಷಿಸಿದ್ದಾರೆ. ಈ ಮೂಲಕ ಹೊಸ ವರ್ಷದ ಆರಂಭದಲ್ಲಿಯೇ ರಾಜ್ಯದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಜಾತಿ ಆಧಾರಿತ ಮೀಸಲಾತಿ ವ್ಯವಸ್ಥೆಯ ಕುರಿತು ಸಮಾಜಿಕ ಚರ್ಚೆಯೊಂದು ಹುಟ್ಟಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವ ಸಮಯದಲ್ಲಿ ಇದೊಂದು ‘ರಾಜಕೀಯ ಅಜೆಂಡಾ’ವೂ ಆಗುವುದು ಸ್ಪಷ್ಟವಾಗಿದೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿಯಲ್ಲಿ ಕರ್ನಾಟಕ ಮಾದಿಗ ಮಹಾಸಭಾ ಆಯೋಜನೆ ಮಾಡಿದ್ದ ಸಮಾವೇಶ ಮಹತ್ವ ಪಡೆದುಕೊಂಡಿದೆ. ಮಹತ್ವದ ಸಮಾವೇಶ: ಸಂಘಟನೆಗಳ ವಿಚಾರ ಬಂದಾಗ ದಲಿತರಲ್ಲಿಯೇ..

    December 12, 2016

Top