An unconventional News Portal.

  ...
  demonetisation-program-1
  ಸುದ್ದಿ ಸಾರ

  ವಕೀಲರಿಗಾಗಿ ವಿಚಾರ ಸಂಕಿರಣ: ‘ಅನಾಣ್ಯೀಕರಣದ ಉದ್ದೇಶಗಳೇ ಅನುಮಾನ ಮೂಡಿಸಿವೆ’

  ಕೇಂದ್ರ ಸರಕಾರ ದಿನಕ್ಕೊಂದು ನೀತಿಗಳನ್ನು ಬಿಡುಗಡೆ ಮಾಡುತ್ತಿದ್ದು ಸದ್ಯ ಅನಾಣ್ಯೀಕರಣದ ಉದ್ದೇಶವನ್ನೇ ಬದಲಾಯಿಸಿದೆ ಎಂದು ಆರ್ಥಿಕ ತಜ್ಞ ಪ್ರೊಫೆಸರ್ ಎಸ್. ಆರ್. ಕೇಶವ ಅಭಿಪ್ರಾಯ ಪಟ್ಟರು. ಅನಾಣ್ಯೀಕರಣ ಬಿಸಿಯ ನಡುವೆ ಬೆಂಗಳೂರಿನಲ್ಲಿ ಲಾಯರ್ಸ್ ಫೋರಂ ಫಾರ್ ಜಸ್ಟಿಸ್ ಮತ್ತು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಜಂಟಿಯಾಗಿ ಆಯೋಜಿಸಿದ್ದ “ಅನಾಣ್ಯೀಕರಣ ಮತ್ತು ಅದರ ಪರಿಣಾಮಗಳು” ಕುರಿತಾದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. “ಕೇಂದ್ರ ಸರಕಾರದ ಕ್ರಮ ಸರಿಯೋ ತಪ್ಪೋ ಅನ್ನುವುದು ಬೇರೆ ವಿಚಾರ. ಆದರೆ ಯೋಜನೆಯ ಜಾರಿಗೆ ಸರಿಯಾದ ಪೂರ್ವಸಿದ್ಧತೆಯನ್ನೇ..

  December 10, 2016
  ...
  dreams-gk-sachin-naik-2
  ರಾಜ್ಯ

  ‘ಡ್ರೀಮ್ಸ್ ಜಿಕೆ’ ಮಹಾ ವಂಚನೆ: ‘ಸಚಿನ್ ನಾಯಕ್ ಎಲ್ಲೀದ್ದೀರಾ’ ಎಂದು ಮಾಧ್ಯಮಗಳೇಕೆ ಕೇಳುತ್ತಿಲ್ಲ?

  ಮಾಧ್ಯಮಗಳನ್ನೇ ವೇದಿಕೆಯನ್ನಾಗಿಸಿಕೊಂಡು, ಪೊಲೀಸರನ್ನು ಕಾವಲು ನಾಯಿಗಳಾಗಿ ಮಾಡಿಕೊಂಡು ವಂಚನೆಗೆ ಇಳಿದರೆ ಯಾವ ಪ್ರಮಾಣದಲ್ಲಿ ಜನರ ದುಡಿಮೆಯ ಹಣಕ್ಕೆ ಕನ್ನ ಹಾಕಬಹುದು ಎಂಬುದು ಕೊನೆಗೂ ಬಹಿರಂಗವಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ವಂಚಕನೊಬ್ಬನ ಬಂಧನದೊಂದಿಗೆ ಈ ಸುದ್ದಿ ಜಗಜ್ಜಾಹೀರಾಗಿದೆ. ಸಚಿನ್ ನಾಯಕ್ ಅಲಿಯಾಸ್ ಸುಮನ್ ಕುಮಾರ್ ದಾಸ್ ಎಂಬಾತನ ಕರ್ಮಕಾಂಡದ ಕತೆ ಇದು. ನಿಮಗೆ ಸಚಿನ್ ನಾಯಕ್ ಅನ್ನೋದಕ್ಕಿಂತ ಡ್ರೀಮ್ಸ್ ಜಿಕೆ, ಸೆಂಡ್ ಮೈ ಗಿಫ್ಟ್ ಅಥವಾ ಡೈಲಿ ಪೂಜಾ ಎಂಬ ಹೆಸರುಗಳು ಚಿರಪರಿಚಿತವಾಗಿರುತ್ತವೆ. ಇದಕ್ಕೆ ಕಾರಣ ಕರ್ನಾಟಕದ..

  December 10, 2016
  ...
  Former Air Chief SP Tyagi
  ದೇಶ

  ‘ಅಗಸ್ಟಾ ವೆಸ್ಟ್ ಲ್ಯಾಂಡ್’ಗೆ ಮರುಜೀವ: ಜೈಲು ಪಾಲದ ಮಾಜಿ ಏರ್ ಮಾರ್ಷಲ್ ತ್ಯಾಗಿ

  ಕಾಂಗ್ರೆಸ್ ನೇತೃತ್ವದ ಯುಪಿಎ-2 ಸರಕಾರವನ್ನು ಬೇತಾಳದಂತೆ ಕಾಡಿದ್ದ ‘ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣ’ ಮತ್ತೆ ಸದ್ದು ಮಾಡಲು ಶುರುಮಾಡಿದೆ. ಪ್ರಕರಣದಲ್ಲಿ ಈ ಬಾರಿ ಮಾಜಿ ಏರ್ ಚೀಫ್ ಮಾರ್ಷಲ್ ಎಸ್.ಪಿ ತ್ಯಾಗಿಯೇ ಜೈಲು ಪಾಲಾಗಿದ್ದಾರೆ. ಇದು ದೇಶದ ರಕ್ಷಣಾ ಪಡೆಗಳ ಅತ್ಯಂತ ಹಿರಿಯ ಹುದ್ದೆಯಲ್ಲಿದ್ದು ನಿವೃತ್ತರಾದವರು ಜೈಲಿಗೆ ಹೋಗಿರುವ ಮೊದಲ ನಿದರ್ಶನ ಎಂಬ ಕಾರಣಕ್ಕೆ ಮಹತ್ವ ಪಡೆದುಕೊಂಡಿದೆ. ತ್ಯಾಗಿ ಜತೆಯಲ್ಲಿ ದೆಹಲಿ ಮೂಲದ ವಕೀಲ ಗೌತಮ್ ಖೇತನ್ ಮತ್ತು ಎಸ್.ಪಿ ತ್ಯಾಗಿ ಸೋದರ ಸಂಬಂಧಿ ವಕೀಲ ಸಂಜೀವ್..

  December 10, 2016
  ...
  baliga-mangalore-police-1
  STORiES iN ENGLiSH

  Baliga murder case: Now questions arise on credibility of investigation

  It’s strange in a criminal investigation, police issuing flexible notice for inquiry and produce evidence allowing suspect to send people on his/her behalf. For high and mighty this is no unusual as same was executed in Vinayak Baliga slay case. ACP Uday Nayak, who took charge in central sub-division after ACP Tilak Chandra was transferred..

  December 10, 2016

Top