An unconventional News Portal.

    ...
    koliwada-sureshkumar-1
    ರಾಜ್ಯ

    ಕೆರೆ ಒತ್ತುವರಿ ಸದನ ಸಮಿತಿ ಬಗ್ಗೆ ‘ಗುಸುಗುಸು’: ರಾಜೀನಾಮೆ ಕಾರಣವನ್ನು ನಿಗೂಢವಾಗಿಟ್ಟ ಸುರೇಶ್ ಕುಮಾರ್

    ‘ಕೆರೆ ಒತ್ತುವರಿ ಅಧ್ಯಯನ ಸದನ ಸಮಿತಿ’ಗೆ ಮಾಜಿ ಸಚಿವ, ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ರಾಜಿನಾಮೆ ನೀಡಿದ್ದಾರೆ. ಸಮಿತಿ ಅಧ್ಯಕ್ಷರೂ ಆದ, ಸದ್ಯ ಸ್ಪೀಕರ್ ಆಗಿರುವ ಕೆ. ಬಿ. ಕೋಳಿವಾಡರಿಗೆ ಶುಕ್ರವಾರ ಪತ್ರ ರವಾನಿಸಿದ್ದಾರೆ. “ಸ್ಪೀಕರ್ ಆದವರು ಸದನ ಸಮಿತಿ ಅಧ್ಯಕ್ಷರಾಗಿ ಮುಂದುವರೆಯುವುದು ನೈತಿಕವಾಗಿ ಸರಿಯಲ್ಲ. ಸದನ ಸಮಿತಿ ವಿಧಾನ ಸಭಾಧ್ಯಕ್ಷರಿಗೆ ವರದಿ ನೀಡಬೇಕು. ಆದರೆ ವಿಧಾನಸಭಾ ಅಧ್ಯಕ್ಷರೂ, ಸ್ಪೀಕರ್ ಒಬ್ಬರೇ ಆಗಿರುವುದರಿಂದ, ವರದಿಯನ್ನು ನೀವು ನಿಮ್ಮ ಬಲಗೈಯಿಂದ ನಿಮ್ಮದೇ ಎಡಗೈಗೆ  ಹಸ್ತಾಂತರಿಸುವ ವಿಶೇಷ ಪರಿಸ್ಥಿತಿ..

    December 9, 2016
    ...
    high-courts-of-kerala-alahabadh
    ದೇಶ

    ‘ಮಹಿಳಾ ನ್ಯಾಯ’: ‘ತ್ರಿವಳಿ ತಲಾಖ್’ಗಿಲ್ಲ ಮಣೆ; ಸೀರೆ ಧರಿಸಿದ ನಾರಿಗಷ್ಟೆ ‘ಪದ್ಮನಾಭನ’ ಮನ್ನಣೆ

    ದೇಶದ ಎರಡು ಪ್ರತ್ಯೇಕ  ಹೈಕೋರ್ಟುಗಳು ಮಹಿಳೆಯರ ವಿಚಾರದಲ್ಲಿ ತೀರ್ಪುಗಳನ್ನು ನೀಡುವ ಮೂಲಕ ಗುರುವಾರ ಸುದ್ದಿ ಕೇಂದ್ರಕ್ಕೆ ಬಂದಿವೆ. ಅಲಹಾಬಾದ್ ಉಚ್ಚ ನ್ಯಾಯಾಲಯವು ತನ್ನ ತೀರ್ಪೊಂದರಲ್ಲಿ ‘ತ್ರಿವಳಿ ತಲಾಖ್’ಗೆ ನಿಷೇಧ ಹೇರಿದ್ದರೆ, ಕೇರಳ ಹೈಕೋರ್ಟು ಸಲ್ವಾರ್ ಕಮೀಜ್ ಮತ್ತು ಚೂಡಿದಾರ್ ಧರಿಸಿದ ಮಹಿಳೆಯರಿಗೆ ದೇವಸ್ಥಾನವೊಂದಕ್ಕೆ ಪ್ರವೇಶ ನಿಷೇಧಿಸಿ ಸುದ್ದಿಯಾಗಿದೆ. ಎರಡೂ ನಿರ್ಧಾರಗಳು ದೇಶದೆಲ್ಲೆಡೆ ಪರ ವಿರೋಧ ಚರ್ಚೆಗೆ ಕಾರಣವಾಗಿವೆ. ಪದ್ಮನಾಭನ ಸನ್ನಿಧಿಯಲ್ಲಿ:  ನವೆಂಬರ್ 30ರಂದು ಕೇರಳದ ಪ್ರಸಿದ್ಧ ಪದ್ಮನಾಭಸ್ವಾಮಿ ದೇವಾಲಯದಲ್ಲಿ ಡ್ರೆಸ್ ಕೋಡ್ ಜಾರಿಗೆ ತರಲಾಗಿತ್ತು. ದೇವಳದ ಆಡಳಿತ ಮಂಡಳಿ ಜಾರಿಗೆ ತಂದ..

    December 9, 2016

Top