An unconventional News Portal.

  ...
  jaya-last-1
  ದೇಶ

  ದ್ರಾವಿಡ ಸಂಪ್ರದಾಯದಂತೆ ಜಯಾ ಅಂತಿಮ ಸಂಸ್ಕಾರ: ಲಕ್ಷಾಂತರ ಜನರ ಸಮ್ಮುಖದಲ್ಲಿ ಚಿರನಿದ್ರೆಗೆ ಜಾರಿದ ಅಮ್ಮ

  ‘ಅಮ್ಮ’, ಜಯಲಲಿತಾ ಜಯರಾಮನ್ ಪಾರ್ಥಿವ ಶರೀರದ ಅಂತಿಮ ಸಂಸ್ಕಾರಗಳು ಚೆನ್ನೈನ ಮರೀನಾ ಬೀಚಿನಲ್ಲಿ ದ್ರಾವಿಡ ಸಂಪ್ರದಾಯದಂತೆ ಮಂಗಳವಾರ ಸಂಜೆ ನಡೆಯಿತು. ಅವರ ಇಚ್ಚೆಯಂತೆಯೇ, ದ್ರಾವಿಡ ಚಳುವಳಿಯ ಹರಿಕಾರ ಅಣ್ಣಾ ಮತ್ತು ಗುರು ಎಂಜಿಆರ್ ಸಮಾಧಿಗಳ ಪಕ್ಕದಲ್ಲಿಯೇ ಜಯಲಲಿತಾ ಕೂಡ ಚಿರನಿದ್ರೆಗೆ ಜಾರಿದರು. ಅದಕ್ಕೂ ಮುನ್ನ ಲಕ್ಷಾಂತರ ಸಂಖ್ಯೆಯಲ್ಲಿ ನೆರೆದ ಅಭಿಮಾನಿಗಳು ರಾಜಾಜಿ ಹಾಲಿನಲ್ಲಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಪಡೆದರು. ಸಾಮಾನ್ಯ ಜನರ ಪಾಲಿಗೆ ಆರಾಧ್ಯ ದೈವವೇ ಆಗಿ ಹೋಗಿದ್ದ ಸೆಲ್ವಿ, ಇನ್ನಿಲ್ಲ ಎಂಬ ಕಾರಣಕ್ಕೆ..

  December 6, 2016
  ...
  jayalalitha-died-1
  ದೇಶ

  ‘ಅಮ್ಮ’ ಇನ್ನಿಲ್ಲ…: ಮೈಸೂರಿನ ‘ಚಂದನದ ಗೊಂಬೆ’ಯ ಹೆಜ್ಜೆಗಳು ಚೆನ್ನೈ ಅಪೋಲೋದಲ್ಲಿ ಅಂತ್ಯ

  ಮೈಸೂರಿನಲ್ಲಿ ಹುಟ್ಟಿ, ಕನ್ನಡ ಚಿತ್ರರಂಗದಲ್ಲಿ ‘ಚಂದನದ ಗೊಂಬೆ’ಯಾಗಿ, ನಂತರ ಪಕ್ಕದ ತಮಿಳುನಾಡಿಗೆ ಕಾಲಿಟ್ಟು, ಮೇರು ನಟರ ಜತೆ ಹೆಜ್ಜೆ ಹಾಕುವ ಮೂಲಕ ಜನಪ್ರಿಯತೆ ಕಂಡಿದ್ದ ನಟಿ, ರಾಜಕೀಯಕ್ಕೂ ಕಾಲಿಡುವ ಮೂಲಕ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೇರಿ ಪಕ್ಷದ ಕಾರ್ಯಕರ್ತರ ಪಾಲಿಗೆ ‘ಪ್ರೀತಿಯ ಅಮ್ಮ’ ಅಂತ ಕರೆಸಿಕೊಂಡಿದ್ದ ಜಯಲಲಿತಾ ಜಯರಾಮನ್ ಜೀವನ ಪಯಣದ ಹಾದಿ ಕೊನೆಯಾಗಿದೆ. ತಮಿಳುನಾಡು ರಾಜಧಾನಿ ಚೆನ್ನೈನ ಪಂಚತಾರಾ ಆಸ್ಪತ್ರೆಯಲ್ಲಿ ಸೆಲ್ವಿ. ಜೆ. ಜಯಲಲಿತಾ ಸೋಮವಾರ ರಾತ್ರಿ 11. 30ಕ್ಕೆ ಅಸುನೀಗಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಕಳೆದ 74 ದಿನಗಳ ಕಾಲ..

  December 6, 2016

Top