An unconventional News Portal.

  ...
  kejriwal-supreme-court
  ದೇಶ

  ನ್ಯಾಯಾಂಗ vs ಶಾಸಕಾಂಗ: ಸುಪ್ರಿಂ ಕೋರ್ಟ್ ನ್ಯಾಯಾಧೀಶರ ಫೋನಿಗೆ ಸರಕಾರದ ಕಳ್ಳಗಿವಿ?

  ನ್ಯಾಯಂಗದ ಸುತ್ತ ಮೇಲಿಂದ ಮೇಲೆ ವಿವಾದಗಳು ಏಳುತ್ತಿದ್ದು ಇದಕ್ಕೆ ಅರವಿಂದ ಕೇಜ್ರಿವಾಲ್ ಮತ್ತಷ್ಟು ತುಪ್ಪ ಸುರಿದಿದ್ದಾರೆ. ಭಾನುವಾರ ಸುಪ್ರಿಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯ ಎದುರಲ್ಲೇ, ಸರಕಾರ ನ್ಯಾಯಾಧೀಶರ ಫೋನ್ ಟ್ಯಾಪ್ ಮಾಡುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಮಾತ್ರವಲ್ಲ ಸರಕಾರ ನ್ಯಾಯಾಧೀಶರ ಕರೆಗಳ ಮೇಲೆ ನಿಗಾ ಇಡುತ್ತದೆ ಎಂದಿದ್ದಾರೆ. ದೆಹಲಿ ಹೈಕೋರ್ಟಿನ ಸುವರ್ಣ ಮಹೋತ್ಸವ ಸಮಾಂಭದಲ್ಲಿ ಮಾತನಾಡಿದ ಕೇಜ್ರಿವಾಲ್ “ನನಗಿದು ಸುಳ್ಳೋ ಸತ್ಯವೋ ಗೊತ್ತಿಲ್ಲ. ಆದರೆ ಇದು ಸತ್ಯವಾಗಿದ್ದರೆ ತುಂಬಾ ಅಪಾಯಕಾರಿ. ನ್ಯಾಯಾಂಗದ ಸ್ವಾತಂತ್ರ್ಯ ಎಲ್ಲಿ ಹೋಯಿತು?”..

  November 1, 2016

Top