An unconventional News Portal.

ಧನ್ವಂತರಿ ಆಸ್ಪತ್ರೆಯಿಂದ ವಿಹಿಂಪ ವೇದಿಕೆಗೆ: ಕಟ್ಟರ್ ಹಿಂದುತ್ವವಾದಿಯ ಜೀವಭಯದ ಕತೆ!

“ನನ್ನನ್ನು ದಶಕಗಳ ಹಿಂದಿನ ಪ್ರಕರಣಗಳಲ್ಲಿ ಸಿಲುಕಿಸಿ, ನನ್ನ ಧ್ವನಿಯನ್ನು ಅಡಗಿಸುವ ಪ್ರಯತ್ನ ನಡೆಯುತ್ತಿದೆ. ರಾಜಸ್ಥಾನದ ಪೊಲೀಸರು ನನ್ನನ್ನು ಬಂಧಿಸಲು ಬಂದಿದ್ದರು. ಎನ್‌ಕೌಂಟರ್‌ನಲ್ಲಿ ನನ್ನ ಹತ್ಯೆಗೈಯುವ ಸಂಚು ರೂಪಿಸಲಾಗಿದೆ

    ...
    ಫೋಕಸ್

    ಹುಟ್ಟು, ಮದುವೆ, ಮಗು ಮತ್ತು ವೇಶ್ಯೆ: ಇದು ಪೆರ್ನಾ ಜಾತಿ ಹೆಂಗಸರ ಅನಿವಾರ್ಯ ಕರ್ಮ

    ಸೀತಾ ಮನೆಗೆ ಬಂದಾಗ ಆಕೆಯ ಗಂಡ ಇನ್ನೂ ನಿದ್ದೆ ಮಂಪರಿನಲ್ಲಿಯೇ ಇದ್ದ. ರಾತ್ರಿ ಹೊತ್ತು ದೆಹಲಿಯ ಬೀದಿ ಬದಿಯಲ್ಲಿ ವೇಶ್ಯೆಯಾಗಿ ಆಕೆ ನಿಂತಿದ್ದಳು. ಬೆಳಕಾಗುವ ವೇಳೆಗೆ ಮನೆಗೆ ಬಂದಿದ್ದಳು. ಬಂದವಳೆ ಸ್ನಾನ ಮಾಡಿ, ಬೆಳಗಿನ ಉಪಹಾರ ಸಿದ್ಧಪಡಿಸಿ, ಮಕ್ಕಳನ್ನು ಶಾಲೆಗೆ ಹೊರಡಿಸುತ್ತಿದ್ದಳು. ಈ ಎಲ್ಲಾ ಕೆಲಸಗಳು ಮುಗಿದ ನಂತರವೇ ಆಕೆಯ ವಿಶ್ರಾಂತಿ ಸಮಯ ಶುರುವಾಗಿತ್ತು. ದೆಹಲಿ ನಗರಕ್ಕೆ ಹೊಂದಿಕೊಂಡ ನಜಾಫ್ಘರ್ ಭಾಗದಲ್ಲಿ ಸೀತಾ ಮನೆ ಇದೆ. ಆಕೆ ನಿತ್ಯ ಬದುಕಿದಾಗಿ ಏನು ಮಾಡುತ್ತಾಳೆ ಎಂಬುದರಲ್ಲಿ ಯಾವ ಮುಚ್ಚು ಮರೆಯೂ ಇಲ್ಲ. ಅದು ಎಲ್ಲರಿಗೂ ಗೊತ್ತು…

    November 30, 2016
    ...
    ಫೋಕಸ್

    ಅರಬ್ ಮರುಭೂಮಿಯಲ್ಲಿ ನ್ಯಾಯಕ್ಕಾಗಿ 1 ಸಾವಿರ ಕಿ. ಮೀ ಅಲೆದಾಡಿದ ಭಾರತೀಯನ ಕತೆ

    ಆತ ತಮಿಳುನಾಡಿನ ತಿರುಚಿರಾಪಲ್ಲಿಯ ಜಗನ್ನಾತನ್ ಸೆಲ್ವರಾಜ್. 48 ವರ್ಷದ ಸೆಲ್ವರಾಜ್ ಬದುಕು ಕಟ್ಟಿಕೊಳ್ಳಲು ದುಬೈಗೆ ಹಾರಿದ್ದರು. ವಿದೇಶಕ್ಕೆ ಹೋದರೆ ತಮ್ಮ ಜೀವನ ಮಟ್ಟದಲ್ಲೇನಾದರೂ ಬದಲಾವಣೆಯಾಗುತ್ತದೆ ಎಂಬ ನಿರೀಕ್ಷೆ ಸೆಲ್ವರಾಜ್ರದ್ದು. ದುಬೈಗೆ ಹೋದ ಸಮಯಕ್ಕೆ ಆತನ ತಾಯಿ ತಮಿಳುನಾಡಿನಲ್ಲಿ ಅಪಘಾತವಾಗಿ ತೀರಿಕೊಂಡರು. ತಾಯಿಯ ಅಂತಿಮ ಯಾತ್ರೆಯಲ್ಲಿ ಭಾಗವಹಿಸಲು ಮಗ ಸೆಲ್ವರಾಜ್ ಹೊರಟು ನಿಂತರು. ಆದರೆ ಆತ ಕೆಲಸ ಮಾಡುತ್ತಿದ್ದ ಕಂಪೆನಿಯವರು ಆತನನ್ನು ಹೋಗಲು ಬಿಡಲಿಲ್ಲ. ಆಗ ಸೆಲ್ವರಾಜ್ ಕೋರ್ಟ್ ಮೊರೆ ಹೋದರು. ಆದರೆ ಸೆಲ್ವರಾಜ್ ಬಳಿ ಕೋರ್ಟಿವರೆಗೆ ಪ್ರಯಾಣ..

    November 30, 2016

FOOT PRINT

Top