An unconventional News Portal.

  ...
  bhumi-horata-1
  ರಾಜ್ಯ

  ಭೂಮಿ ಹಂಚಿಕೆಗೆ ಎರಡು ವರ್ಷದ ಗಡುವು: ‘ಹೈಪವರ್ ಕಮಿಟಿ’ ರಚನೆಗೆ ಮುಂದಾದ ಸರಕಾರ

  ‘ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ’ಯ ಹೋರಾಟಕ್ಕೆ ಮೊದಲ ಯಶಸ್ಸು ಸಿಕ್ಕಿದೆ. ಸಮಿತಿಯ ಹಕ್ಕೊತ್ತಾಯಗಳನ್ನು ಸರಕಾರ ತಾತ್ವಿಕವಾಗಿ ಒಪ್ಪಿಕೊಂಡಿದ್ದು ನಿರ್ಧಿಷ್ಟ ತೀರ್ಮಾನಗಳನ್ನು ತೆಗೆದುಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಹೋರಾಟಗಾರರ ಪರವಾಗಿ ಎಚ್.ಎಸ್. ದೊರೆಸ್ವಾಮಿ, ನೂರ್ ಶ್ರೀಧರ್, ಡಿ.ಎಚ್. ಪೂಜಾರ್, ಎನ್. ವೆಂಕಟೇಶ್, ಕುಮಾರ್ ಸಮಾತಳ, ಸ್ವರ್ಣ ಭಟ್ ಅವರನ್ನೊಳಗೊಂಡ ನಿಯೋಗ ಮಾತುಕತೆ ನಡೆಸಿ, ರಾಜ್ಯದ ಭೂಮಿ ಮತ್ತು ವಸತಿ ಪರಿಸ್ಥಿತಿ ಬಗ್ಗೆ ಸುದೀರ್ಘ ಚರ್ಚೆ ನಡೆಸಿತು. ಈ ಸಂದರ್ಭ ಚರ್ಚೆಯಲ್ಲಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ..

  November 23, 2016

Top