An unconventional News Portal.

    ...
    Japana Tsunami
    ಸುದ್ದಿ ಸಾರ

    ‘ಇದು ಜಪಾನ್ ವಿಶೇಷ’: ಭಾರಿ ಭೂಕಂಪ, ಸುನಾಮಿಗೂ ಅಲ್ಲಾಡದ ಪುಟ್ಟ ದೇಶ

    ಮಂಗಳವಾರ ಮುಂಜಾನೆ ರಿಕ್ಟರ್ ಮಾಪಕದಲ್ಲಿ 7.4 ತೀವ್ರತೆಯ ಭೂಕಂಪ ಉತ್ತರ ಜಪಾನಿನಲ್ಲಿ ಸಂಭವಿಸಿದೆ. ಪರಿಣಾಮ ಪೆಸಿಫಿಕ್ ಮಹಾಸಾಗರಕ್ಕೆ ಹೊಂದಿಕೊಂಡ ಕರಾವಳಿಯಲ್ಲಿ 1 ಮೀಟರ್ ಎತ್ತರದ ಸುನಾಮಿ ಅಲೆಗಳು ಎದ್ದಿವೆ. ಹೀಗಿದ್ದರೂ ಯಾವುದೇ ಜೀವಹಾನಿಯ ವರದಿಯಾಗಿಲ್ಲ; ಇದು ಜಪಾನ್ ವಿಶೇಷ. ಮಾರ್ಚ್ 2011ರಲ್ಲಿ ಜಪಾನಿನಲ್ಲಿ ಭೀಕರ ಭೂಕಂಪ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ 9 ತೀವ್ರತೆಯ ಭೂಕಂಪಕ್ಕೆ ಭಾರೀ ಸುನಾಮಿ ಅಲೆಗಳು ಎದ್ದು ಅಪಾರ ಜೀವ ಆಸ್ತಿ-ಪಾಸ್ತಿ ಹಾನಿ ಸಂಭವಿಸಿತ್ತು. ಅದೇ ಭೂಕಂಪದ ನಂತರ ನಿರಂತರ ಕಂಪನಗಳು ಜಪಾನಿನಲ್ಲಿ ಸಂಭವಿಸುತ್ತಿವೆ,..

    November 22, 2016
    ...
    narendra-modi-spects
    ದೇಶ

    ‘ಅಖಾಡಕ್ಕಿಳಿದ ಸಿ- ವೋಟರ್’: ನೋಟು ಬದಲಾವಣೆ ಬಗ್ಗೆ ‘1 ಸಾವಿರ ಭಾರತೀಯರು’ ಏನಂದ್ರು ಗೊತ್ತಾ?

    ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ನೋಟು ಬದಲಾವಣೆ ಪ್ರಕ್ರಿಯೆ ಕುರಿತು ಪರ ಮತ್ತು ವಿರೋಧದ ಚರ್ಚೆಗಳು ನಡೆಯುತ್ತಿರುವ ಸಮಯದಲ್ಲಿಯೇ ಬಹುತೇಕ ದೇಶವಾಸಿಗಳು ಬೆಳವಣಿಗೆಯನ್ನು ಬೆಂಬಲಿಸಿದ್ದಾರೆ! ಹೀಗಂತ ಅಮೆರಿಕಾ ಮೂಲದ ‘ಹಫಿಂಗ್ಟನ್ ಪೋಸ್ಟ್’ ಮತ್ತು ‘ಸಿ- ವೋಟರ್’ ಸಮೀಕ್ಷೆಯ ವರದಿ ಹೇಳುತ್ತಿದೆ. ಮಂಗಳವಾರ ಬಿಡುಗಡೆಯಾಗಿರುವ ಸಮೀಕ್ಷೆಯು 500 ಹಾಗೂ 1000 ಮುಖಬೆಲೆ ನೋಟುಗಳನ್ನು ಹಿಂತೆಗೆದುಕೊಂಡ ಪ್ರಕ್ರಿಯೆ ಕುರಿತು ಜನರ ಅಭಿಪ್ರಾಯವನ್ನು ದಾಖಲಿಸಿದೆ. ಸಮೀಕ್ಷೆಯಲ್ಲಿ ಭಾಗವಹಿಸಿದ 1 ಸಾವಿರ ಜನರ ಪೈಕಿ ಶೇ. 87ರಷ್ಟು ಜನ ‘ಸರಕಾರ ಈ ನಿರ್ಧಾರದಿಂದ..

    November 22, 2016
    ...
    dh-logo
    STORiES iN ENGLiSH

    Deccan Herald to discontinue Delhi edition from December

    Karnataka’s one of the most trusted premier English dailies Deccan Herald’s (DH) Delhi edition will be discontinued from the month of December. While initially, this media development was shared to Samachara by reliable sources in the newspaper, later it was confirmed by the Associate Editor of DH. The DH that was established in 1948 and..

    November 22, 2016
    ...
    lodha-bcci
    ದೇಶ

    ಟೆಸ್ಟ್ ಗೆಲುವಿನ ಖುಷಿಯ ನಡುವೆಯೇ ಬಿಸಿಸಿಐ ವಿರುದ್ಧ ‘ಸಿಕ್ಸರ್’ ಎತ್ತಿದ ಲೋಧಾ ಸಮಿತಿ!

    ಪ್ರವಾಸಿ ಇಂಗ್ಲೆಂಡ್ ವಿರುದ್ಧ ಭಾರತ ಜಯ ದಾಖಲಿಸುತ್ತಿದ್ದರೆ, ಅತ್ತ ನಿವೃತ್ತ ಮುಖ್ಯ ನ್ಯಾಯಮೂರ್ತಿ ಆರ್. ಎಂ. ಲೋಧಾ ಶಾಕ್ ನೀಡಿದ್ದಾರೆ. ‘ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ’ (ಬಿಸಿಸಿಐ)ಗೆ ಜೀರ್ಣಿಸಿಕೊಳ್ಳಲಾದ ಹೊಡೆತ ಕೊಟ್ಟಿದ್ದಾರೆ. ಸುಪ್ರಿಂ ಕೋರ್ಟಿಗೆ ಪ್ರಮುಖ ಶಿಫಾರಸ್ಸುಗಳನ್ನು ಮಾಡಿರುವ ‘ಲೋಧಾ ಸಮಿತಿ’ ಸದ್ಯ ಇರುವ ಎಲ್ಲಾ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಗೇಟ್ ಪಾಸ್ ನೀಡುವಂತೆ ಸಲಹೆ ನೀಡಿದ್ದಾರೆ. ಈ ಮೂಲಕ ‘ಬಿಸಿಸಿಐ ವರ್ಸಸ್ ಲೋಧಾ’ ಸಮರ ನಿರ್ಣಾಯಕ ಹಂತ ತಲುಪಿದೆ. ಟೆಸ್ಟ್ ಜಯದ ‘ಸಿಹಿ’: ಸೋಮವಾರ..

    November 22, 2016

Top