An unconventional News Portal.

    ...
    vishweshwara-bhat-twitter-grab
    ಸುದ್ದಿ ಸಾರ

    ‘ಆದಾಯ ತೆರಿಗೆ ದಾಳಿ ಗಾಳಿ ಸುದ್ದಿ’: ವಿಶ್ವೇಶ್ವರ ಭಟ್

    ಬೆಂಗಳೂರು ಮೂಲದ ಪತ್ರಕರ್ತರೊಬ್ಬರ ಮನೆಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂಬ ಸುದ್ದಿಗೆ ಶನಿವಾರ ಮಧ್ಯಾಹ್ನ ಆಹಾರವಾಯಿತು. ‘ವಿಶ್ವವಾಣಿ ಸಂಪಾದಕ ವಿಶ್ವೇಶ್ವರ್ ಭಟ್ ಮನೆಯ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ ಅಧಿಕಾರಿಗಳು 19 ಕೋಟಿ ನಗದು ಮತ್ತು 119 ಕೋಟಿ ಮೌಲ್ಯದ ಆಸ್ತಿಪಾಸ್ತಿಯ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ’ ಎಂದು ವಾಟ್ಸಾಪ್ ಗ್ರೂಪುಗಳಲ್ಲಿ ಹರಿದಾಡಿತು. ಇದೇ ಸಮಯದಲ್ಲಿ ಕನ್ನಡದ ಕೆಲವು ಸುದ್ದಿ ವಾಹಿನಿಗಳು ‘ರಾಜರಾಜೇಶ್ವರಿನಗರದ ಪತ್ರಕರ್ತರ ಮನೆ ಮೇಲೆ ದಾಳಿ’ ಎಂದು ಸ್ಕ್ರೋಲಿಂಗ್ ಭಿತ್ತರಿಸಿದವು. ಜತೆಗೆ ಅಪಾರ..

    November 19, 2016
    ...
    note-ban-funny-1
    ರಾಜ್ಯ

    ನೋಟು ಬದಲಾವಣೆಗೆ ಜನರ ಸ್ಪಂದನೆ: ಹಾಸ್ಯಕ್ಕೆ ಮೊರೆಹೋದವರ ಕನ್ನಡದ ಅಭಿವ್ಯಕ್ತಿಗಳಿವು!

    ನೋಟು ಬದಲಾವಣೆ ಪ್ರಕ್ರಿಯೆ ದೇಶಾದ್ಯಂತ ಈಗ ಚರ್ಚೆಗೆ ಗ್ರಾಸವಾಗಿದೆ. ಜನ ಸಾಮಾನ್ಯರು ಕಳೆದ 10 ದಿನಗಳಿಂದ ಬ್ಯಾಂಕುಗಳ ಮುಂದೆ ಸಾಲು ಗಟ್ಟಿ ನಿಂತಿದ್ದಾರೆ. ಈವರೆಗೆ 55 ಸಾವುಗಳಾಗಿವೆ. ಆರ್ಥಿಕ ಕ್ರಾಂತಿ ಹೆಸರಿನಲ್ಲಿ ಶುರುವಾದ ಈ ವಿದ್ಯಮಾನ ಈಗ ಸುಪ್ರಿಂ ಕೋರ್ಟ್ ಕೆಂಗಣ್ಣಿಗೂ ಗುರಿಯಾಗಿದೆ. ‘ದೇಶದಲ್ಲಿ ದಂಗೆಗಳು ಏಳಬಹುದು’ ಎಂದು ಸರ್ವೋಚ್ಚ ನ್ಯಾಯಾಲಯ ತನ್ನ ಅನಿಸಿಕೆಗಳನ್ನು ತಿಳಿಸಿದೆ. ಪರಿಸ್ಥಿತಿ ಹೀಗೆ ಬಿಗಡಾಯಿಸುತ್ತಿರುವ ಸಮಯದಲ್ಲಿ, ನೋಟುಗಳ ಬದಲಾವಣೆ ಕುರಿತು ಅತೃಪ್ತಿಗಳನ್ನು ಹೊರಹಾಕಲು ಜನ ತಮ್ಮದೇ ಹಾದಿಯನ್ನು ಕಂಡುಕೊಂಡಿದ್ದಾರೆ. ಅದರಲ್ಲಿ ಒಂದು-..

    November 19, 2016
    ...
    demonetization
    ದೇಶ

    ‘ನೋಟು ಬದಲಾವಣೆ ಪ್ರಕ್ರಿಯೆಗೆ 11ನೇ ದಿನ’: ಅತಂತ್ರತೆ ಕಡೆಗೆ ‘ವಿಶ್ವಗುರು’ವಿನ ನಡಿಗೆ!

    ನೋಟುಗಳ ನಿಷೇಧದಿಂದಾಗಿ ‘ಬೀದಿಗಳಲ್ಲಿ ಗಲಭೆ’ ಹುಟ್ಟಬಹುದು; ಸುಪ್ರಿಂ ಕೋರ್ಟ್ ಆತಂಕ, 10 ದಿನ ಕಳೆಯುವ ಹೊತ್ತಿಗೆಸರತಿ ಸಾಲಿನಲ್ಲಿ ನಿಂತ 55 ಜನರ ಸಾವು, ನಿರ್ಧಾರ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ದೇಶಾದ್ಯಂತ ಪ್ರತಿಭಟನೆಯ ಕಾವು, ಹಾದಿ ತಪ್ಪಿದ ಕಾಳಧನ ಸಮರ.. ಇದು ಅನಾಣ್ಯೀಕರಣದ ವಿಚಾರವಾಗಿ ಈವರೆಗೆ ನಡೆದ ಬೆಳವಣಿಗೆಗೆಳ ಪಕ್ಷಿ ನೋಟ. ಅನಾಣ್ಯೀಕರಣ ಪ್ರಕ್ರಿಯೆ ನಿಧಾನವಾಗಿ ಜನರ ತಾಳ್ಮೆ ಕೆಡಿಸುತ್ತಿದೆ. ಇದರಿಂದ ‘ಬೀದಿಗಳಲ್ಲಿ ಗಲಭೆ’ ಹುಟ್ಟಬಹುದು ಎಂದು ಸುಪ್ರಿಂ ಕೋರ್ಟ್ ಆತಂಕ ವ್ಯಕ್ತಪಡಿಸಿದೆ. ನೋಟು ಬ್ಯಾನ್ ವಿಚಾರದಲ್ಲಿ ಎರಡನೇ ಬಾರಿಗೆ ಗಂಭೀರ ಅಭಿಪ್ರಾಯ ವ್ಯಕ್ತಪಡಿಸಿರುವ..

    November 19, 2016

Top