An unconventional News Portal.

  ...
  tughlak
  ದೇಶ

  ‘ಬ್ಲಾಕ್ ಮನಿ ಮ್ಯಾಜಿಕ್’: ‘ತುಘಲಕ್ ದರ್ಬಾರ್’ನಿಂದ ನರೇಂದ್ರ ಮೋದಿವರೆಗೆ…!

  ದೇಶದೆಲ್ಲೆಡೆ ನೋಟು ಬದಲಾವಣೆ ಬಿರುಗಾಳಿ ಎಬ್ಬಿಸಿದೆ; ರಾತೋರಾತ್ರಿ ಅಘೋಷಿತ ‘ಆರ್ಥಿಕ ತುರ್ತು ಪರಿಸ್ಥಿತಿ’ ಜಾರಿಯಾಗಿದೆ. ಅನಾಣ್ಯೀಕರಣ ಜನ ಸಾಮಾನ್ಯರನ್ನು ಕಿತ್ತು ತಿನ್ನುತ್ತಿದೆ. ಈ ಹಿಂದೆ ದೇಶದಲ್ಲಿ ನಡೆದ ಆರ್ಥಿಕ ಸಂಚಲನಗಳ ಕುರಿತು ‘ಸಮಾಚಾರ’ ಅಪರೂಪದ ಮಾಹಿತಿ ನೀಡಿತ್ತು. ಇದೀಗ, ನಮ್ಮ ದೇಶವನ್ನು ಹೊರತು ಪಡಿಸಿ ಬೇರೆ ಬೇರೆ ದೇಶಗಳಲ್ಲಿ ನಡೆದ ಇಂತಹದ್ದೇ ನೋಟು ಬದಲಾವಣೆ ಪ್ರಕ್ರಿಯೆಗಳ ಕುತೂಹಲಕಾರಿ ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದೇವೆ. ಭಾರತೀಯ ರಿಸರ್ವ್ ಬ್ಯಾಂಕಿನ ಮಾಜಿ ಗರ್ವನರ್ ರಘುರಾಮ್ ರಾಜನ್ 2014ರ ಭಾಷಣವೊಂದರಲ್ಲಿ ಕಪ್ಪು ಹಣಕ್ಕೆ, ಕಳ್ಳ..

  November 15, 2016

Top