An unconventional News Portal.

ಧನ್ವಂತರಿ ಆಸ್ಪತ್ರೆಯಿಂದ ವಿಹಿಂಪ ವೇದಿಕೆಗೆ: ಕಟ್ಟರ್ ಹಿಂದುತ್ವವಾದಿಯ ಜೀವಭಯದ ಕತೆ!

“ನನ್ನನ್ನು ದಶಕಗಳ ಹಿಂದಿನ ಪ್ರಕರಣಗಳಲ್ಲಿ ಸಿಲುಕಿಸಿ, ನನ್ನ ಧ್ವನಿಯನ್ನು ಅಡಗಿಸುವ ಪ್ರಯತ್ನ ನಡೆಯುತ್ತಿದೆ. ರಾಜಸ್ಥಾನದ ಪೊಲೀಸರು ನನ್ನನ್ನು ಬಂಧಿಸಲು ಬಂದಿದ್ದರು. ಎನ್‌ಕೌಂಟರ್‌ನಲ್ಲಿ ನನ್ನ ಹತ್ಯೆಗೈಯುವ ಸಂಚು ರೂಪಿಸಲಾಗಿದೆ

  ...
  ದೇಶ

  ‘ಅಂತಿಮ ಅಲ್ಲ; ಆರಂಭ’: ಗೋವಾದಲ್ಲಿ 50 ದಿನಗಳ ಕಾಲಾವಕಾಶ ಕೋರಿದ ಪ್ರಧಾನಿ ಮೋದಿ

  “ಇದೇ ಅಂತಿಮವಲ್ಲ. ದೇಶವನ್ನು ಭ್ರಷ್ಟಾಚಾರ ಮುಕ್ತವನ್ನಾಗಿಸಲು ನನ್ನ ತಲೆಯಲ್ಲಿ ಬೇರೆಯೇ ಆಲೋಚನೆಗಳಿವೆ. ನನಗೆ 50 ದಿನಗಳ ಸಮಯ ಕೊಡಿ; ನನ್ನೊಂದಿಗೆ ಸಹಕರಿಸಿ ನಾನು ನಿಮ್ಮ ಬಯಕೆಯ ಭಾರತವನ್ನು ನಿಮಗೆ ನೀಡುತ್ತೇನೆ.” ಹೀಗಂತ ಸಮಯಾವಕಾಶದ ಮಾತನ್ನಾಡಿದವರು ಪ್ರಧಾನಿ ನರೇಂದ್ರ ಮೋದಿ. ಅನಾಣ್ಯೀಕರಣದ ನಂತರ ಭಾನುವಾರ ಗೋವಾದಲ್ಲಿ ಅವರು ಮೊದಲ ಬಾರಿಗೆ ವಿಸ್ತೃತವಾಗಿ ಮಾತನ್ನಾಡಿದ್ದಾರೆ. ಜನ ಸಾಮಾನ್ಯರ ಸಮಸ್ಯೆಯಿಂದ ಹಿಡಿದು ದೇಶದ ಬದಲಾವಣೆಯವರೆಗಿನ ಅಂಶಗಳು ಪ್ರಧಾನಿ ಮಾತಿನ ನಡುವೆ ಹಾದು ಹೋಗಿವೆ. ಅದರ ಸಂಕ್ಷಿಪ್ತ ಕನ್ನಡ ರೂಪ ಇಲ್ಲಿದೆ. ಗೋವಾದಲ್ಲಿ ‘ಮೋಪ..

  November 13, 2016
  ...
  ರಾಜ್ಯ

  ಸರಕಾರ ಕೊಡದಿದ್ದರೇನಂತೆ? ಜೇನುಕುರುಬರ ಸೋಮಣ್ಣಗೆ ‘ಜನರಾಜ್ಯೋತ್ಸವ’ ಪ್ರಶಸ್ತಿ!

  ಆದಿವಾಸಿಗಳ ಒಡನಾಡಿ ಜೇನುಕುರುಬರ ಸೋಮಣ್ಣಗೆ ‘ಜನರಾಜ್ಯೋತ್ಸವ’ ಪ್ರಶಸ್ತಿಯನ್ನು ಹಿರಿಯ ಸಾಹಿತಿ ದೇವನೂರು ಮಹಾದೇವ ಶನಿವಾರ ಸಂಜೆ ಪ್ರಧಾನ ಮಾಡಿದರು. ಹೆಗ್ಗಡದೇವನಕೋಟೆಯ ಜೇನುಕುರುಬರ ಮೊತ್ತ ಹಾಡಿಯಲ್ಲಿ ಈ ಕಾರ್ಯಕ್ರಮ ನಡೆಯಿತು. ಜನರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಿತಿ, ಜನಪರ ಸಂಘಟನೆಗಳು ಹಾಗೂ ಸಮಾನ ಮನಸ್ಕರು ಸೋಮಣ್ಣರನ್ನು ಒಂದು ಲಕ್ಷ ರೂಪಾಯಿ ಗೌರವ ಧನ ನೀಡಿ ಸನ್ಮಾನಿಸಿದರು. ಕರ್ನಾಟಕ ಸರಕಾರ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವದ ದಿನ ನೀಡುವ ‘ರಾಜ್ಯೋತ್ಸವ ಪ್ರಶಸ್ತಿ’ಯನ್ನು ಜೇನು ಕುರುಬರ ಸೋಮಣ್ಣ ಅವರಿಗೆ ನಿರಾಕರಿಸಿದ, ಪ್ರತಿಭಟನಾರ್ಥವಾಗಿ ಈ..

  November 13, 2016

FOOT PRINT

Top