An unconventional News Portal.

  ...
  Demonetization Effect: Long Queue Outside Banks To Exchange Cash
  ದೇಶ

  ‘ನೋಟು ನಿಷೇಧ ಪ್ರಕ್ರಿಯೆ’: ದೇಶದಾದ್ಯಂತ ‘ಅಘೋಷಿತ ಆರ್ಥಿಕ ತುರ್ತು ಪರಿಸ್ಥಿತಿ’!

  ತಳ್ಳು ಗಾಡಿಯಲ್ಲಿ ಮನೆ ಮನೆಗೆ ಬಾಳೆಹಣ್ಣು ಮಾರುತ್ತಿದ್ದ ರಾಮಣ್ಣರಿಗೆ ಇವತ್ತು ವ್ಯಾಪಾರವಿಲ್ಲ. “ನಿನ್ನೆ ಒಂದಷ್ಟು ಜನರಾದರೂ ಖರೀದಿಸಿದ್ದಾರೆ. ಇವತ್ತು ಇಡೀ ಬೆಳಗ್ಗೆಯಿಂದ ಒಬ್ಬರೇ ಒಬ್ಬರು ಪರ್ಚೇಸ್ ಮಾಡಿದರು ನೋಡಿ. ಬೇರೆ ಯಾರ ಹತ್ರನೂ ದುಡ್ಡಿಲ್ಲ,” ಎಂದವರು ಗಾಡಿ ಮುಂದಕ್ಕೆ ತಳ್ಳುತ್ತಾ ಹೋದರು. 11 ಗಂಟೆ ಸುಮಾರಿಗೆ ಮಾತಿಗೆ ಸಿಕ್ಕ ಅವರ ಮುಖದಲ್ಲಿ ಮುಂದೇನು ಎಂಬ ಆತಂಕವಿತ್ತು. “ಈಗ ನಿದ್ದೆ ಮಾಡುವುದೇ ಕೆಲಸ. ಅಂಗಡಿಗೆ ಯಾರೂ ಬರುತ್ತಿಲ್ಲ. ಸುಮ್ಮನೆ ಇಲ್ಲಿರುವುದು ವೇಸ್ಟ್. ನಾನು ಒಂದು ವಾರ ಊರಿಗೆ ಹೋಗಿ..

  November 12, 2016

Top