An unconventional News Portal.

ಬಜೆಟ್ ವರದಿ: ಮಾಧ್ಯಮಗಳಿಗೆ ಕಾರ್ಯತತ್ಪರತೆಯ ಪಾಠ ಹೇಳಲು ಮುಂದಾದ ಸಿದ್ದರಾಮಯ್ಯ ಸರಕಾರ

‘ಟೈಮ್ಸ್‌ ಆಫ್‌ ಇಂಡಿಯಾ’ ಪತ್ರಿಕೆಯ ವರದಿಯೊಂದಕ್ಕೆ ಸ್ಪಷ್ಟೀಕರಣ ನೀಡುವ ಭರದಲ್ಲಿ ಪತ್ರಕರ್ತರ ಕಾರ್ಯತತ್ಪರತೆಯ ಪಾಠ ಹೇಳಲು ರಾಜ್ಯ ಸರ್ಕಾರ ಮುಂದಾದ ಪ್ರಕರಣ ಇದು. ಈ ಮೂಲಕ ಕೇವಲ

  ...
  STORiES iN ENGLiSH

  Going beyond Tanvir Seth; exploring link – sex, power and politics!

  A fictitious character from an American political drama web television series – Frank Underworld, who was yet-to-be-vice-president, after enjoying illicit sexual pressure with a scribe (Lady Journalist) says – “a great man once said, everything in this world is sex, except sex. Sex is power. That great man is Irish erudite play-writer, Oscar Wilde. The..

  November 11, 2016
  ...
  ಸುದ್ದಿ ಸಾರ

  ‘ಸಂವಿಧಾನ ಶಿಲ್ಪಿಗೆ ಅವಹೇಳನ’: ಠಾಣೆಗಳ ಮೆಟ್ಟಿಲೇರುತ್ತಿವೆ ‘ಫೇಸ್ಬುಕ್’ ಕಾಮೆಂಟ್ಸ್!

  ಭಾರತ ರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವಿರುದ್ಧ ಫೇಸ್ಬುಕ್ಕಿನಲ್ಲಿ ಅಸಂಬದ್ಧವಾಗಿ ಬರೆದಿದ್ದಾರೆ ಎಂದು ಆರೋಪಿಸಿ ವಿಕ್ರಮ್ ಎಂಕೆ ಕುಂದಾಪುರ್ ಮತ್ತು ರಂಜಿತ್ ರಂಜು ಶೆಟ್ಟಿ ಎಂಬುವವರ ವಿರುದ್ಧ ಹಲವು ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗುತ್ತಿದೆ. ವಿಕ್ರಮ್ ಎಂಕೆ ಕುಂದಾಪುರ್ “ರೀ ನಮ್ಮ ಮೋದಿನಾ, ಆ ತಿಕ್ಲ ****** ರಿಗೆ ಹೋಲಿಸಬೇಡಿ,” ಎಂದು ಸ್ಟೇಟಸ್ ಒಂದಕ್ಕೆ ಕಮೆಂಟ್ ಮಾಡಿದ್ದರು. ಇದೇ ರೀತಿ ರಂಜಿತ್ ರಂಜು ಶೆಟ್ಟಿ, “ಯಾರ್ರಿ ಸಂವಿಧಾನ ಶಿಲ್ಪಿ… ಯಾವುದು ಕಾನೂನು… ನಮ್ಮ ಮೋದಿನ ಅವನಿಗೆ ಹೋಲಿಸ್ಬೇಡಿ..”..

  November 11, 2016
  ...
  ದೇಶ

  ‘ಪಂಜಾಬ್ ಕಾಲುವೆ ವಿವಾದ’: ವಿರೋಧ ಪಕ್ಷದ ಎಲ್ಲಾ 42 ಕಾಂಗ್ರೆಸ್ ಶಾಸಕರು ರಾಜೀನಾಮೆ!

  ದೇಶದಲ್ಲಿ ಮತ್ತೊಂದು ಸುತ್ತಿನ ಜಲವಿವಾದವೊಂದು ಉತ್ತರ ಭಾರತದ ಪಂಜಾಬ್ ರಾಜ್ಯದಲ್ಲಿ ಹುಟ್ಟಿಕೊಂಡಿದೆ. ಶುಕ್ರವಾರ ಸಂಜೆ ವೇಳೆಗೆ, ಪಂಜಾಬ್ ರಾಜ್ಯದ ವಿರೋಧ ಪಕ್ಷದ ಎಲ್ಲಾ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿರುವ ಸುದ್ದಿ ಹೊರಬಿದ್ದಿದೆ. 117 ಸದಸ್ಯ ಬಲದ ಪಂಜಾಬ್ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕರ ಸಂಖ್ಯೆ 42. ‘ಇವರೆಲ್ಲರೂ ಹಾಲಿ ಆಡಳಿತ ನಡೆಸುತ್ತಿರುವ ಶಿರೋಮಣಿ ಅಕಾಲಿ ದಳ ಪಕ್ಷದ ಪ್ರಕಾಶ್ ಸಿಂಗ್ ಬಾದಲ್ ವಿರುದ್ಧ ತಳಮಟ್ಟದಲ್ಲಿ ಹೋರಾಟ ನಡೆಸಲು ಜನರ ಬಳಿ ಹೋಗುತ್ತಿದ್ದಾರೆ’ ಎಂದು ಕಾಂಗ್ರೆಸ್ ಘೋಷಿಸಿದೆ. ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಅಮರಿಂದರ್..

  November 11, 2016
  ...
  ಸುದ್ದಿ ಸಾರ

  ಯಾವುದೂ ಶಾಶ್ವತವಲ್ಲ: ಟಿಪ್ಪು ಬಗೆಗಿನ ಇವರ ಅಭಿಮಾನ ಕೂಡ!

  “ಟಿಪ್ಪು ಒಬ್ಬ ದೇಶ ಪ್ರೇಮಿಯಾಗಿದ್ದರು. ಇಲ್ಲದಿದ್ದರೆ ಬ್ರಿಟೀಷರ ವಿರುದ್ಧ ನಾಲ್ಕು ಯುದ್ಧ ಮಾಡಬೇಕಾದ ಅಗತ್ಯವೇ ಇರಲಿಲ್ಲ” ಹೀಗಂಥ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ. ಗುರುವಾರ ವಿಧಾನಸೌಧದ ಬಾಂಕ್ವೆಟ್ ಹಾಲಿನಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. “ಟಿಪ್ಪು ದೇಶ ಪ್ರೇಮಿಯಾಗದಿದ್ದಲ್ಲಿ ನಾಲ್ಕು ಯುದ್ಧ ಮಾಡಬೇಕಾದ ಅವಶ್ಯಕತೆ ಇರಲಿಲ್ಲ. ದೇಶದಲ್ಲಿದ್ದ ಉಳಿದ ರಾಜರಂತೆ ಅವರಿಗೂ ಬ್ರಿಟಿಷರಿಗೆ ಶರಣಾಗಬಹುದಿತ್ತು. ಆದರೆ ಟಿಪ್ಪು ಹಾಗೆ ಮಾಡಲಿಲ್ಲ,” ಎಂದು ಹೇಳಿದರು. “ಮೊದಲ ಆಂಗ್ಲೋ-ಮೈಸೂರು ಯುದ್ಧ ಹೈದರಾಲಿ ನೇತೃತ್ವದಲ್ಲಿ ಆರಂಭವಾದಾಗ ಟಿಪ್ಪುವಿಗಿನ್ನೂ 15 ವರ್ಷ…

  November 11, 2016

FOOT PRINT

Top