An unconventional News Portal.

    ...
    tanvir-sait-whatsapp
    ರಾಜ್ಯ

    ‘ಟಿಪ್ಪು ಜಯಂತಿ Whatsapp ಸ್ಪೆಷಲ್’: ಕಂಡಕಂಡಲ್ಲಿ ಸ್ಕ್ರಾಲ್ ಮಾಡಿದ್ರೆ ರಾಜೀನಾಮೆ ಕೇಳ್ತಾರೆ, ತನ್ವೀರ್ ಸೇಠ್!

    ಟಿಪ್ಪು ಜಯಂತಿಯ ವಿವಾದ, ಸಿನಿಮಾ ನಟರಿಬ್ಬರ ದುರಂತ ಸಾವು, ನೋಟು ಬದಲಾವಣೆಯ ಗೊಂದಲ… ಈ ಎಲ್ಲಾ ಸುದ್ದಿಗಳ ಗಂಭೀರತೆಯ ನಡುವೆ ಟಿವಿ ಮಾಧ್ಯಮಗಳಿಗೊಂದು ರಸವತ್ತಾದ ಸುದ್ದಿ ಕೆಲವೇ ಗಂಟೆಗಳ ಮುಂಚೆ ಸಿಕ್ಕಿದೆ. ಅದು, ರಾಯಚೂರಿನಲ್ಲಿ ತನ್ವೀರ್ ಸೇಠ್ ತಮ್ಮ ವಾಟ್ಸಾಪ್ ಪರದೆಯ ಮೇಲೆ ಅಶ್ಲೀಲವಾಗಿ ಕಾಣಿಸುವ ಚಿತ್ರಗಳನ್ನು ಐದಾರು ಸೆಕೆಂಟುಗಳ ಕಾಲ ಸ್ಕ್ರಾಲ್ ಮಾಡಿರುವ ವಿಡಿಯೋ. ತನ್ವೀರ್ ಸೇಠ್ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು. ಹೀಗಾಗಿ, ಅವರು ಸಾರ್ವಜನಿಕವಾಗಿ ನಡೆಯುತ್ತಿದ್ದ, ವಿವಾದಕ್ಕೆ ಒಳಗಾಗಿರುವ ಟಿಪ್ಪು..

    November 10, 2016
    ...
    black-money-copy
    ವಿಚಾರ

    ‘ನೋಟಿನ ಬೆಲೆಗೆ ತಕ್ಕ ಬೆಲೆಯ ನೋಟು’: ಮುಚ್ಚಿಟ್ಟವರಿಂದಾಗಿ ‘ಸಾಸಿವೆ ಡಬ್ಬಿಯ ಹಣ’ಕ್ಕೂ ಲೆಕ್ಕ ಕೊಡುವ ಕಾಲ ಬಂತು!

    ಆಳುವ ವರ್ಗದ ಒಂದು ಸಣ್ಣ ನಿರ್ಧಾರ ಇವತ್ತಿನ ಪರಿಸ್ಥಿತಿಯಲ್ಲಿ ದೇಶವನ್ನು ‘ಬದಲಾಯಿಸಿ’ ಬಿಡಲು ಸಾಧ್ಯನಾ? ಖಂಡಿತಾ ಸಾಧ್ಯವಿಲ್ಲ. ಆದರೆ, ದೇಶವಾಸಿಗಳಲ್ಲಿ ಸಂಚಲವನ್ನು, ಆಲೋಚನೆಗಳನ್ನು ಹುಟ್ಟು ಹಾಕಬಹುದು. ಅದಕ್ಕೆ ತಾಜಾ ಉದಾಹರಣೆ, ನೋಟುಗಳ ಬದಲಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಜಂಟಿಯಾಗಿ ತೆಗೆದುಕೊಂಡ ನಿರ್ಧಾರ. ಕಳೆದ 48 ಗಂಟೆಗಳ ಅವಧಿಯಲ್ಲಿ ದೇಶದ ಮೂಲೆಮೂಲೆಗಳಲ್ಲಿ ನೋಟಿನ ಬಗ್ಗೆ, ಚಿಲ್ಲರೆಗಳ ಬಗ್ಗೆ ಜನ ಮಾತನಾಡಿಕೊಳ್ಳುವಂತೆ ಮಾಡಿದೆ 500 ಹಾಗೂ 1000 ಮುಖಬೆಲೆಯ ನೋಟುಗಳ ಬದಲಾವಣೆ ವಿಚಾರ. ಅದರಲ್ಲಿ ಎಲ್ಲಾ..

    November 10, 2016
    ...
    economic-reforms
    ದೇಶ

    ‘ನೋಟಿನ ಕಂತೆಯೊಳಗೆ’: ಮೋದಿಗೂ ಮೊದಲು ‘ಆರ್ಥಿಕ ಸುಧಾರಣೆ’ಗೆ ಮುನ್ನುಡಿ ಬರೆದವರಿವರು!

    ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರ ಮೋದಿ ಸರಕಾರ ಅಚ್ಚರಿಯೆಂಬಂತೆ ರಾತೋ ರಾತ್ರಿ 500 ಮತ್ತು 1,000 ಮುಖಬೆಲೆಯ ನೋಟುಗಳ ಚಲಾವಣೆ ರದ್ದು ಮಾಡಿದೆ. ಇದೊಂದು ಐತಿಹಾಸಿಕ ತೀರ್ಮಾನ, ಹಿಂದೆಂದೂ ಇಂಥಹ ತೀರ್ಮಾನಗಳನ್ನು ತೆಗೆದುಕೊಂಡಿರಲಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ನಿಜವಾಗಿಯೂ ಇದೇ ಸತ್ಯಾನಾ? ಇಲ್ಲ ಎನ್ನುತ್ತಿದೆ ಇತಿಹಾಸ. ಭಾರತದಲ್ಲಿ ಈ ಹಿಂದೆಯೂ ನೋಟುಗಳ ಬದಲಾವಣೆಯಂಥ ಘಟನೆಗಳು ನಡೆದಿವೆ. ಈ ಮೂಲಕ ಆರ್ಥಿಕ ಸುಧಾರಣೆಗೆ ಹಲವು ಪ್ರಧಾನಿಗಳು ಮುಂದಾಗಿದ್ದರು. ಅವುಗಳತ್ತ ಒಂದು ಕಿರು ನೋಟ ಇಲ್ಲಿದೆ. ಸ್ವಾತಂತ್ರ್ಯ ಪೂರ್ವದಲ್ಲೇ..

    November 10, 2016

Top