An unconventional News Portal.

    ...
    donald-trump
    ವಿದೇಶ

    ಫೇಕು ‘ಗಾಂಧಿ’ ತತ್ವ ಹಿಡಿದವರಿಗೆ ತೆರೆಯಿತು ಶ್ವೇತಭವನದ ಬಾಗಿಲು; ಇವರು 45ನೇ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್!

    ಬರಾಕ್ ಒಬಾಮ ಉತ್ತರಾಧಿಕಾರಿಯಾಗಿ ಸಹಸ್ರಕೋಟ್ಯಾಧೀಶ ಉದ್ಯಮಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಆಯ್ಕೆಯಾಗಿದ್ದಾರೆ. ಮಾಜಿ ‘ಸೆಕ್ರೆಟರಿ ಆಫ್ ಸ್ಟೇಟ್’ ಹಾಗೂ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಪತ್ನಿ ಹಿಲರಿ ಕ್ಲಿಂಟನ್, ಟ್ರಂಪ್ ವಿರುದ್ಧ 218-289 ಮತಗಳಿಂದ ಪರಾಭವಗೊಂಡಿದ್ದಾರೆ. 45ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಶ್ವೇತ ಭವನಕ್ಕೆ ಪ್ರವೇಶಿಸುವುದು ಖಚಿತವಾಗುತ್ತಿದ್ದಂತೆ ಜಗತ್ತಿನಾದ್ಯಂತ ಗೆಲುವಿನ ಅಲೆಗಳು ಅದರದ್ದೇ ಆದ ಪರಿಣಾಮಗಳನ್ನು ಹುಟ್ಟು ಹಾಕಿವೆ. ಮುಖ್ಯವಾಗಿ ಶೇರುಪೇಟೆಯಲ್ಲಿ ತಲ್ಲಣ ಕಾಣಿಸಿಕೊಂಡಿದ್ದು, ಚಿನ್ನದ ಬೆಲೆ ಏಕಾಏಕಿ ಏರಿಕೆಯಾಗಿದೆ. ಇನ್ನು ಬಲಪಂಥೀಯ ಧೋರಣೆಗಳನ್ನು ಬೆನ್ನಿಗಂಟಿಕೊಂಡ..

    November 9, 2016
    ...
    new-rs-500-2000 notes
    ದೇಶ

    ಕಾಳಧನ, ಕಳ್ಳ ನೋಟು ನಿವಾರಣೆ ಕಾಳಜಿಯೋ? ಗಿಮಿಕ್ಕೋ? ಗೊಂದಲದಲ್ಲಿ ಮೋದಿಯ ‘ಹೊಸ ನೋಟು’!

    ಕಾಳ ಧನ ಮತ್ತು ಕಳ್ಳ ನೋಟುಗಳ ಹರಿವು ತಡೆಗೆ ನರೇಂದ್ರ ಮೋದಿ ಸರಕಾರ ಹೊಸ ಕ್ರಮಕ್ಕೆ ಮುಂದಾಗಿದೆ. ನಿನ್ನೆ (ಮಂಗಳವಾರ) ಮಧ್ಯರಾತ್ರಿಯಿಂದ 500 ಮತ್ತು 1000 ಮುಖಬೆಲೆಯ ನೋಟುಗಳ ವ್ಯವಹಾರವನ್ನು ಬಂದ್ ಮಾಡಿದ್ದು ಹೊಸ 500 ಮತ್ತು 2000 ಮುಖಬೆಲೆಯ ನೋಟುಗಳಿಗೆ ಬದಲಾಯಿಸಲು ಆದೇಶ ಹೊರಡಿಸಿದೆ. ಈ ಹಿಂದೆ ಭಯೋತ್ಪಾದನೆಯಂಥ ದೇಶ ವಿರೋಧಿ ಚಟುವಟಿಕೆಗಳಿಗೆ ಕಳ್ಳ ನೋಟುಗಳ ಮೂಲಕ ಹಣ ಹರಿದು ಹೋಗುತ್ತಿತ್ತು. ಈ ನಿರ್ಧಾರದ ಮೂಲಕ ಶಸ್ತ್ರಾಸ್ತ್ರಗಳ ಕಳ್ಳ ಸಾಗಣೆ, ಗೂಢಚರ್ಯೆ ಮುಂತಾದ ಕೆಲಸಗಳಿಗೆ ಪೂರೈಕೆಯಾಗುತ್ತಿದ್ದ..

    November 9, 2016
    ...
    Orangutan Gif
    ಫೋಕಸ್

    ‘ಮರಳಿ ಕಾಡಿಗೆ’: ಇದು ಚಿಂಪಾಂಜಿಗಳ ‘ಸರ್ವ ಶಿಕ್ಷಣ ಅಭಿಯಾನ’ದ ಕತೆ!

    ಚಿಂಪಾಂಜಿ ಜಾತಿಗೆ ಸೇರಿದ ‘ಒರಾಂಗ್ಟನ್ (orangutan)’ ಪ್ರಾಣಿ ಅಳಿವಿನಂಚಿನಲ್ಲಿದೆ. ಇವುಗಳನ್ನು ಉಳಿಸಲು ‘ದಿ ಒರಾಂಗ್ಟನ್ ಪ್ರಾಜೆಕ್ಟ್’ ಕೆಲಸ ಮಾಡುತ್ತಿದೆ. ಕಳ್ಳ ಸಾಗಣೆಯಿಂದ ನಗರಕ್ಕೆ ಬರುವ ಒರಾಂಗ್ಟನ್ ಗಳನ್ನು ಮರಳಿ ಕಾಡಿಗೆ ಸೇರಿಸುವ ಕೆಲಸ ಇದರದ್ದು. ಕಾಡಿನ ಸ್ಪರ್ಷವೇ ಇಲ್ಲದೆ ಕಾಂಕ್ರಿಟ್ ಕಾಡಿನಲ್ಲಿ ಹುಟ್ಟುವ ಈ ಒರಾಂಗ್ಟನ್ ಗಳನ್ನು ಮರಳಿ ಗೂಡು ತಲುಪಿಸುವ ರೋಚಕ ಕತೆಯಿದು. ಚಿಂಪಾಂಜಿ ಜಾತಿಗೆ ಸೇರಿದ ಏಷ್ಯಾದ ಎರಡು ವಿಶೇಷ ತಳಿಗಳೇ ಈ ಒರಾಂಗ್ಟನ್ಗಳು. ಒಂದು ಇಂಡೋನೇಷ್ಯಾದ ‘ಸುಮಾತ್ರ’ (ಇಲ್ಲಿ 2004ರಲ್ಲಿ ಭೀಕರ ಸುನಾಮಿ..

    November 9, 2016

Top