An unconventional News Portal.

  ...
  skdrdp-part-2
  ರಾಜ್ಯ

  ‘ಧರ್ಮಸ್ಥಳ’ದ ಮೀಟರ್ ಬಡ್ಡಿ ಸಾಮ್ರಾಜ್ಯದ ಕಡಿವಾಣಕ್ಕೆ ಕಾನೂನು ರಚಿಸುವವರು ಬೇಕಾಗಿದ್ದಾರೆ!

  ಭಾಗ: 2 ಭಾರತದಲ್ಲಿ ಹಲವಾರು ಮೈಕ್ರೋ ಫೈನಾನ್ಸ್ ಗಳಿವೆ. ಕರ್ನಾಟಕದಲ್ಲಿಯೂ ನೂರಾರು ಮೈಕ್ರೋ ಫೈನಾನ್ಸ್ ಗಳು ಕಾರ್ಯ ನಿರ್ವಹಿಸುತ್ತವೆ. ಈ ಮೈಕ್ರೋಫೈನಾನ್ಸ್ ಗಳಿಗೆ ಸರಿಯಾದ ಮಾನದಂಡ, ನಿಯಮಾವಳಿಗಳು ದೇಶದಲ್ಲೇ ಇಲ್ಲ. ಇರುವ ನಿಯಮಾವಳಿಗಳನ್ನು ಮೀರಿ ನಿಂತಿರುವ ಸಂಸ್ಥೆ ‘ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (SKDRDP)’ ಎಂಬುದು ದಾಖಲೆಗಳಿಂದ ಬಹಿರಂಗವಾಗುತ್ತದೆ. ಇದು ಬ್ಯಾಂಕೇತರ ಹಣಕಾಸು ಸಂಸ್ಥೆಯಲ್ಲ; ಮೈಕ್ರೋ ಫೈನಾನ್ಸ್ ಸಂಸ್ಥೆಯಾಗಿ ವ್ಯವಹಾರ ಮಾಡಲು ‘ಆರ್ಬಿಐ’ ಕಾನೂನಿನ ಅಡಿಯಲ್ಲಿ ನೋಂದಾವಣೆಯಾಗಿಲ್ಲ; ಕರ್ನಾಟಕ ಲೇವಾದೇವಿ ಕಾಯ್ದೆಯನ್ನೂ ಪಾಲಿಸುತ್ತಿಲ್ಲ; ಲಾಭ ಗಳಿಸುತ್ತಿದ್ದು ‘ಚಾರಿಟೇಬಲ್’..

  November 7, 2016

Top