An unconventional News Portal.

ಧನ್ವಂತರಿ ಆಸ್ಪತ್ರೆಯಿಂದ ವಿಹಿಂಪ ವೇದಿಕೆಗೆ: ಕಟ್ಟರ್ ಹಿಂದುತ್ವವಾದಿಯ ಜೀವಭಯದ ಕತೆ!

“ನನ್ನನ್ನು ದಶಕಗಳ ಹಿಂದಿನ ಪ್ರಕರಣಗಳಲ್ಲಿ ಸಿಲುಕಿಸಿ, ನನ್ನ ಧ್ವನಿಯನ್ನು ಅಡಗಿಸುವ ಪ್ರಯತ್ನ ನಡೆಯುತ್ತಿದೆ. ರಾಜಸ್ಥಾನದ ಪೊಲೀಸರು ನನ್ನನ್ನು ಬಂಧಿಸಲು ಬಂದಿದ್ದರು. ಎನ್‌ಕೌಂಟರ್‌ನಲ್ಲಿ ನನ್ನ ಹತ್ಯೆಗೈಯುವ ಸಂಚು ರೂಪಿಸಲಾಗಿದೆ

  ...
  ದೇಶ

  ‘ಒಎನ್‌ಜಿಸಿ’ ಬಾವಿಗೆ ಕನ್ನ ಹಾಕಿದ ಅಂಬಾನಿಗೆ 10,000 ಕೋಟಿ ದಂಡ; ಮೋದಿ ಸರಕಾರದ ‘ಡ್ರಾಮ’?

  ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಮುಖೇಶ್ ಅಂಬಾನಿ ಒಡೆತನದ ‘ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ಐಎಲ್)’ಗೆ ಸುಮಾರು 10,300 ಕೋಟಿ ರೂಪಾಯಿ ದಂಡ ವಿಧಿಸಿದೆ. ‘ಕೃಷ್ಣಾ ಗೋದಾವರಿ ಬೇಸಿನ್’ನಲ್ಲಿ ಸರಕಾರಿ ಸ್ವಾಮ್ಯದ ‘ಒಎನ್‌ಜಿಸಿ’ಗೆ ನಿಗದಿಯಾಗಿದ್ದ ಪ್ರದೇಶದಲ್ಲಿ ಅಕ್ರಮವಾಗಿ ನೈಸರ್ಗಿಕ ಅನಿಲ ಹೊರತೆಗೆದ ಪ್ರಕರಣದಲ್ಲಿ ಈ ಭಾರಿ ಮೊತ್ತದ ದಂಡ ವಿಧಿಸಲಾಗಿದೆ. ಆದರೆ ಈ ದಂಡ ಕೇವಲ ‘ತೋರಿಕೆಗಾಗಿ’ ಎನ್ನುತ್ತಿದೆ ‘ಬಿಸಿನೆಸ್ ಸ್ಟಾಂಡರ್ಡ್’ನ ವರದಿ. ಪೆಟ್ರೋಲಿಯಂ ಸಚಿವಾಲಯದಿಂದ ದಂಡ ಪಾವತಿಸುವಂತೆ ರಿಲಯನ್ಸ್ ಕಂಪೆನಿಗೆ ನವೆಂಬರ್ 3ರಂದು ನೊಟೀಸ್ ಕಳುಹಿಸಲಾಗಿದೆ. ಇದಕ್ಕೆ ಪ್ರತಿಕ್ರಿಯೆ..

  November 4, 2016
  ...
  ದೇಶ

  ಬರಲಿದೆ 4 ಹಂತಗಳ ‘ಜಿಎಸ್‌ಟಿ’; ಹೊಸ ಸರಕು ಮತ್ತು ಸೇವಾ ತೆರಿಗೆ ಬಗ್ಗೆ ತಿಳಿದುಕೊಳ್ಳಬೇಕಿರೋ ಅಂಶಗಳಿವು!

  ‘ಜಿಎಸ್ಟಿ (ಸರಕು ಮತ್ತು ಸೇವಾ ತೆರಿಗೆ) ಮಂಡಳಿ’ ತನ್ನ ತೆರಿಗೆ ಪ್ರಕಾರವನ್ನು ಅಂತಿಮಗೊಳಿಸಿದೆ. ಅಗತ್ಯ ವಸ್ತುಗಳಿಗೆ ಕಡಿಮೆ ತೆರಿಗೆಯನ್ನೂ, ಐಶಾರಾಮಿ ವಸ್ತುಗಳಿಗೆ ಹೆಚ್ಚಿನ ತೆರಿಗೆಯ ಜತೆಗೆ ಹೆಚ್ಚುವರಿ ಸೆಸ್’ನ್ನು ಹೇರುವಂತೆ ಈ ಮಂಡಳಿ ಶಿಫಾರಸ್ಸು ಮಾಡಿದೆ. ಮಂಡಳಿಯ ತೀರ್ಮಾನದ ಪ್ರಕಾರ ಶೇಕಡಾ 5, 12, 18 ಮತ್ತು 28 ಹೀಗೆ 4 ಪ್ರಕಾರದ ತೆರಿಗೆಗಳಿರಲಿವೆ. ಹಣದುಬ್ಬರವನ್ನು ಗಮನದಲ್ಲಿರಿಸಿಕೊಂಡು ಆಹಾರ ಸೇರಿದಂತೆ ಅಗತ್ಯ ವಸ್ತುಗಳಿಗೆ ಯಾವುದೇ ತೆರಿಗೆ ವಿಧಿಸುತ್ತಿಲ್ಲ. ಇನ್ನು ಸಾಮಾನ್ಯ ಬಳಕೆಯ ಪದಾರ್ಥಗಳಿಗೆ ಶೇಕಡಾ 5ರ ದರದಲ್ಲಿ..

  November 4, 2016
  ...
  ರಾಜ್ಯ

  ರಾಘವೇಶ್ವರ ಸ್ವಾಮಿ ರಕ್ಷಣೆಗೆ ‘ವಾರೆಂಟ್’ ಬಳಕೆ: ದಲಿತ ಮುಖಂಡನ ಬಂಧನ ಗುರುವಾರವೇ ಯಾಕಾಯ್ತು?

  ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಲ್ಲಿ ಗುರುವಾರ ಸಂಜೆ ನಡದ ಬೆಳವಣಿಗೆಗಳು ಅಚ್ಚರಿಗೆ ಕಾರಣವಾಗಿವೆ. ತಾಲೂಕಿನ ಡಿಎಸ್ಎಸ್ ಮುಖಂಡ ಹಾಗೂ ಚಳವಳಿಗಳ ಜತೆ ಗುರುತಿಸಿಕೊಂಡಿದ್ದ ಪರಮೇಶ್ವರ ದೂಗೂರು ಅವರನ್ನ ಸಾಗರ ಗ್ರಾಮಾಂತರ ಪೋಲಿಸರು ನ್ಯಾಯಾಲಯದ ಆದೇಶದ ಮೇರೆಗೆ ಬಂಧಿಸಿದ್ದಾರೆ. ಶುಕ್ರವಾರ ನಡೆಯಲಿರುವ ಸಾಗರದ ಹೆಗ್ಗೊಡಿನ ವಿದ್ಯಾಭಿವೃದ್ಧಿ ಸಂಘ ಪ್ರೌಢಶಾಲೆಯ ಸುವರ್ಣಮಹೋತ್ಸವ ಕಾರ್ಯಕ್ರಮದಲ್ಲಿ ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮಿ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ. ಅತ್ಯಾಚಾರ ಪ್ರಕರಣದ ಆರೋಪಿಯಾಗಿದ್ದವರು ಶಾಲಾ ಕಾರ್ಯಕ್ರಮದಲ್ಲಿ ಪಾಲ್ಗೊಳುವುದಕ್ಕೆ ರಾಘವೇಶ್ವರ ಶ್ರೀ ವಿರುದ್ಧ ಇರುವ ಸಮುದಾಯದಿಂದ ವಿರೋಧ ವ್ಯಕ್ತವಾಗಿತ್ತು…

  November 4, 2016

FOOT PRINT

Top