An unconventional News Portal.

  ...

  ‘ಅಯ್ಯೋ ಮಂಜುನಾಥ’: ಗೋ ವಂಚನೆ ಬೆನ್ನಿಗೇ ಧರ್ಮಸ್ಥಳದಲ್ಲಿ ಸರಕಾರಿ ಜಾಗದ ಅಕ್ರಮ ಬಳಕೆ ಬಹಿರಂಗ!

  ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ನಡೆಯುತ್ತಿರುವ ಕೊಕ್ಕಡ ಗೋ ಶಾಲೆಯಲ್ಲಿ ಸರಕಾರದ ಯೋಜನೆಯ ಹಣವನ್ನು ದುರುಪಯೋಗ ಪಡಿಸಿಕೊಂಡ ಕುರಿತು ‘ಸಮಾಚಾರ’ ವರದಿ ಮಾಡಿತ್ತು. ಇದೀಗ ಆ ಗೋಶಾಲೆಯ ಜಾಗವನ್ನೂ ಕಾನೂನು ಉಲ್ಲಂಘನೆ ಮಾಡಿ ಸರಕಾರ  ‘ಗೋಶಾಲೆ ನಡೆಸಲು ಅನುಮತಿ’ ನೀಡಿರುವುದು ದಾಖಲೆಗಳಿಂದ ಬಹಿರಂಗವಾಗಿದೆ. ‘ಸಮಾಚಾರ’ಕ್ಕೆ ಲಭ್ಯವಾಗಿರುವ ದಾಖಲೆಗಳು, ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರ ಎಂದು ಗುರುತಿಸಿಕೊಂಡಿರುವ ಧರ್ಮಸ್ಥಳದಲ್ಲಿ ಅಕ್ರಮ ನಡೆದಿರುವುದನ್ನು ಬಯಲಿಗೆಳೆಯುತ್ತಿವೆ. ಯಾವುದಿದು ಗೋಶಾಲೆ?: ಧರ್ಮಸ್ಥಳದ ‘ಧರ್ಮಾಧಿಕಾರಿ’ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ […]

  October 5, 2016
  ...

  ‘ಕಾವೇರಿದ ರಾಜಕಾರಣ’ದ ಶವಪರೀಕ್ಷೆ: ಬೆಟ್ಟ ಅಗೆದೂ, ‘ನೀರು ಹರಿಸಿದವರು’ ನಮ್ಮ ರಾಜಕಾರಣಿಗಳು!

  ಸುಮಾರು 40 ದಿನಗಳ ಅಂತರದಲ್ಲಿ ನಡೆದ ರಾಜ್ಯ ಬಂದ್- ಬೀದಿ ಹೋರಾಟಗಳು, ಒಂದು ಗೋಲಿಬಾರ್, ಎರಡು ಸಾವು, 25 ಸಾವಿರ ಕೋಟಿ ನಷ್ಟ, ಎರಡು ವಿಶೇಷ ಅಧಿವೇಶನಗಳು, ಅದಕ್ಕಾಗಿ ಹೆಚ್ಚುಕಡಿಮೆ 2 ಕೋಟಿ ವೆಚ್ಚ, ಸಾಲು ಸಾಲು ಸುಪ್ರಿಂ ಕೋರ್ಟ್ ತೀರ್ಪುಗಳು, ದೇಶದ ಮುಂದೆ ರಾಜ್ಯಕ್ಕೆ ಛೀಮಾರಿ, ರಾಜಕೀಯ ಲಾಭ ನಷ್ಟದ ನಡೆಗಳು, ಮತ್ಸದ್ಧಿತನದ ಮೆರೆದಾಟಗಳು, ವಿವೇಚನೆ ಪಕ್ಕಕ್ಕಿಟ್ಟ ಆಡಳಿತ ಹಾಗೂ ಕಾವೇರಿ ವಿಚಾರದಲ್ಲಿ ‘ಬೆಟ್ಟ ಅಗೆದು; ಕೊನೆಗೂ ಇಲಿಯನ್ನೇ ಹಿಡಿಯುವ’ ಹೈ ಡ್ರಾಮಾದ ಪುನರಾವರ್ತನೆ… ಇವು […]

  October 4, 2016
  ...

  ನಿರ್ವಹಣಾ ಮಂಡಳಿ ಸದ್ಯಕ್ಕಿಲ್ಲ: ರಾಜ್ಯಕ್ಕೆ ತಾತ್ಕಾಲಿಕ ನಿರಾಳತೆ

  ಕಾವೇರಿ ನೀರು ನಿರ್ವಹಣಾ ಮಂಡಳಿಯ ರಚನೆಯನ್ನು ಸುಪ್ರಿಂ ಕೋರ್ಟ್ ಸದ್ಯಕ್ಕೆ ಮುಂದೂಡಿದ್ದು ಕರ್ನಾಟಕ ತುಸು ನಿರಾಳವಾಗಿದೆ. ಇದರಿಂದ ತಮಿಳುನಾಡಿಗೆ ಹಿನ್ನಡೆಯಾದಂತಾಗಿದೆ. ಆದರೆ ಮತ್ತೆ 12 ದಿನಗಳ ಕಾಲ 24,000 ಕ್ಯೂಸೆಕ್ಸ್ ನೀರು ಹರಿಸುವಂತೆ ಸರ್ವೋಚ್ಚ ನ್ಯಾಯಾಲಯ ರಾಜ್ಯಕ್ಕೆ ಆದೇಶ ನೀಡಿದೆ. ಇದಲ್ಲದೇ ಕೋರ್ಟ್ ತಾಂತ್ರಿಕ ಸಮಿತಿಯನ್ನೂ ನೇಮಿಸಿ ವರದಿ ಸಲ್ಲಿಸಲು ಅಕ್ಟೋಬರ್ 17ರ ಗಡುವು ವಿಧಿಸಿದ್ದು ಇಂದಿನ ಆದೇಶದ ವಿಶೇಷ. ಮಂಗಳವಾರದ ವಿಚಾರಣೆಯಲ್ಲಿ ಸುಪ್ರಿಂ ಆದೇಶವನ್ನು ಪಾಲನೆ ಮಾಡದ ಕರ್ನಾಟಕವನ್ನು ಕೋರ್ಟ್ ತೀರ್ವ ತರಾಟೆಗೆ ತೆಗೆದುಕೊಂಡಿದ್ದಲ್ಲದೇ ತನ್ನ […]

  October 4, 2016
  ...

  ಬಿಸಿಸಿಐ vs ಲೋಧಾ: ನ್ಯೂಜಿಲ್ಯಾಂಡ್ ಸರಣಿ ಮೇಲೆ ತೂಗುಗತ್ತಿ

  ನ್ಯಾಯಮೂರ್ತಿ ಲೋಧಾ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾಳಗ ತಾರಕಕ್ಕೇರಿದೆ. ಲೋಧಾ ಸಮಿತಿ ಬಿಸಿಸಿಐನ ಬ್ಯಾಂಕ್ ಖಾತೆಗಳ ವ್ಯವಹಾರ ನಿಲ್ಲಿಸುವಂತೆ ಸೂಚಿಸಿದ್ದರಿಂದ ಅನಿವಾರ್ಯವಾಗಿ ನ್ಯೂಜಿಲ್ಯಾಂಡ್ ಜೊತೆಗಿನ ಸರಣಿ ಅರ್ಧಕ್ಕೆ ಮೊಟಕುಗೊಳಿಸಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಈ ಮೂಲಕ ಹಣದ ಅಮಲಿನಲ್ಲಿ ತೇಲುತ್ತಿದ್ದ ಬಿಸಿಸಿಐಗೆ ಕೊನೆಗೂ ಕಾನೂನಿನ ಬಿಸಿ ಮುಟ್ಟಿದೆ. ಸದ್ಯ ಭಾರತ ಮತ್ತು ನ್ಯೂಜಿಲ್ಯಾಂಡ್ ಮಧ್ಯೆ ಕ್ರಿಕೆಟ್ ಸರಣಿ ನಡೆಯುತ್ತಿದೆ. ಇನ್ನೂ ಒಂದು ಟೆಸ್ಟ್ ಹಾಗೂ 5 ಏಕದಿನ ಪಂದ್ಯಗಳು ಬಾಕಿ ಉಳಿದಿವೆ. ಹೀಗಿರುವಾಗಲೇ ಸರಣಿ […]

  October 4, 2016
  ...

  ‘ಹಿಂಸೆಗೆ ಪ್ರಚೋದನೆ ಆರೋಪ’: ‘ಕಾಶ್ಮೀರಿ ರೀಡರ್’ ಮುದ್ರಣಕ್ಕೆ ಸ್ಥಳೀಯ ಸರಕಾರದ ಮೂಗುದಾರ!

  ‘ಕಾಶ್ಮೀರ ಸಂಘರ್ಷ’ ಜಾರಿಯಲ್ಲಿರುವಾಗಲೇ ಜಮ್ಮು ಮತ್ತು ಕಾಶ್ಮೀರದ ಪ್ರಮುಖ ದಿನ ಪತ್ರಿಕೆ ‘ಕಾಶ್ಮೀರ್ ರೀಡರ್’ ಮುದ್ರಣದ ಮೇಲೆ ಸ್ಥಳೀಯ ಸರಕಾರ ನಿಷೇಧ ಹೇರಿದೆ. ಬುರ್ಹಾನ್ ವನಿ ಸಾವಿನ ನಂತರ ಕಾಶ್ಮೀರ ಕಣಿವೆಯಲ್ಲಿ ಹುಟ್ಟಿಕೊಂಡ ಹಿಂಸಾಚಾರದ ವೇಳೆ ಜನರ ಧ್ವನಿಯಾಗಿ ‘ಕಾಶ್ಮೀರಿ ರೀಡರ್’ ಗುರುತಿಸಿಕೊಂಡಿತ್ತು. ಈಗ ಅದೇ ಪತ್ರಿಕೆಯನ್ನು ‘ಹಿಂಸೆಗೆ ಪ್ರಚೋದನೆ’ ನೀಡುತ್ತಿದೆ ಎಂಬ ಕಾರಣ ಮುಂದೊಡ್ಡಿ ಮುದ್ರಣವನ್ನು ಸ್ಥಗಿತಗೊಳಿಸಲು ಹೇಳಲಾಗಿದೆ. ದೇಶದ ಗಮನವೇ ಇವತ್ತು ಕಾಶ್ಮೀರದತ್ತ ಹೊರಳಿರುವ ಈ ಸಂದರ್ಭದಲ್ಲಿ, ಬಿಜೆಪಿ ಬೆಂಬಲಿತ ಮೆಹಬೂಬ ಮುಫ್ತಿ ನೇತೃತ್ವದ ಸರಕಾರದ […]

  October 4, 2016
  ...

  ‘ಬೀಸೋ ದೊಣ್ಣೆಯಿಂದ ಪಾರಾಗಲು’: ತಮಿಳುನಾಡಿಗೆ 10,000 ಕ್ಯೂಸೆಕ್ಸ್ ನೀರು ಹರಿಸಲು ನಿರ್ಣಯ

  ಸುಪ್ರಿಂ ಆದೇಶದಂತೆ ತಮಿಳುನಾಡಿಗೆ 10,000 ಕ್ಯೂಸೆಕ್ಸ್ ನೀರು ಹರಿಸಲು ಕರ್ನಾಟಕ ನಿರ್ಧರಿಸಿದೆ. ಈ ಮೂಲಕ ಪರೋಕ್ಷವಾಗಿ ಸುಪ್ರಿಂ ಕೋರ್ಟ್ ಆದೇಶ ಪಾಲಿಸಲು ಕರ್ನಾಟಕ ಮುಂದಾಗಿದೆ. ಸೋಮವಾರ ನಡೆದ ಕೆ.ಬಿ ಕೋಳಿವಾಡ್ ನೇತೃತ್ವದ ‘ಬ್ಯುಸಿನೆಸ್ ಅಡ್ವೈಸರಿ ಕಮಿಟಿ ಸಭೆ’ಯಲ್ಲಿ ಈ ತೀರ್ಮಾನಕ್ಕೆ ಕರ್ನಾಟಕ ಬಂದಿದೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ. ‘ಕಾವೇರಿ ನೀರು ಬಿಡುಗಡೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ನಾವು ನೀಡುತ್ತಿರುವ ಆದೇಶ ಉಲ್ಲಂಘಿಸುವುದನ್ನು ಮೊದಲು ನಿಲ್ಲಿಸಲಿ. ಮಂಗಳವಾರ ಮಧ್ಯಾಹ್ನದೊಳಗೆ ನೀರು ಹರಿಸುವ ನಿರ್ಧಾರದ ಬಗ್ಗೆ […]

  October 3, 2016
  ...

  ಜನಶ್ರೀ- ರೈ ‘ರಾಂಪಾಯಣ’: ಪರ- ವಿರೋಧಗಳ ಆಚೆಗೆ ಒಳ್ಳೆ ಪಾಠವಾಗಲಿ!

  ‘ಸಮಯ ಕೆಟ್ಟರೆ, ಭೂಮಿ ಒಳಗಿರುವ ಎರೆಹುಳ ಕೂಡ ನಾಗರಹಾವಾಗಿ ಕಚ್ಚುತ್ತದೆ’ ಎಂಬ ಗಾದೆ ಮಾತೊಂದಿದೆ. ಇವತ್ತು ಜನಶ್ರೀ ವಾಹಿನಿ ಮತ್ತು ಪ್ರಕಾಶ್ ರೈ ನಡುವೆ ನಡೆದ ‘ರಾಮಾಯಣ’ದ ಎಪಿಸೋಡಿಗೆ ಒಪ್ಪುವ ಮಾತಿದು. ಕಾವೇರಿ ವಿಚಾರದಲ್ಲಿ ಕಿಚ್ಚು ಹೊತ್ತಿಸಿದ ತಪ್ಪಿಗೆ ಜನರಿಂದ ಛೀಮಾರಿಗೆ ಒಳಗಾದ ಸಮಯದಲ್ಲಿ, ‘ಬಿಳಿ ಕಾಗೆಯನ್ನು ಹಾರಿಸಲು’ ಹೋಗಿ ಅಪ್ರಬುದ್ಧತೆಯನ್ನು ಮೆರೆದ ಸಮಯದಲ್ಲಿಯೇ ಸುದ್ದಿವಾಹಿನಿಗಳ ವಲಯದಲ್ಲಿ ಹೀಗೊಂದು ಅಪಸವ್ಯ ನಡೆದಿದೆ. ಸಾಮಾನ್ಯ ಜನರ ಆಕ್ರೋಶ ಒಂದು ದಿಕ್ಕಿಗೆ ಕೇಂದ್ರೀಕೃತಗೊಂಡು, ಸುದ್ದಿ ವಾಹಿನಿಗಳ ಕುರಿತು ಸರಳೀಕೃತ ಅಭಿಪ್ರಾಯಗಳು ಸಾರ್ವತ್ರಿಕಗೊಳ್ಳುತ್ತಿರುವ ಸಮಯದಲ್ಲಿಯೇ, ಬಹುಬಾಷಾ ನಟ ಕ್ಯಾಮೆರಾ […]

  October 3, 2016
  ...

  ಅಮೆರಿಕಾ ಅಧ್ಯಕ್ಷ ಪಟ್ಟಕ್ಕೆ ಹರಿಯುತ್ತಿರುವ ಹಣದ ಹೊಳೆ ಮತ್ತು ಟಿವಿ ರೇಟಿಂಗ್!

  ವಿಶ್ವದ ಅತಿ ಹೆಚ್ಚು ಅಧಿಕಾರ ಹೊಂದಿರುವ ಕಚೇರಿ ಎಂದು ಕರೆಸಿಕೊಳ್ಳುವ ಅಮೆರಿಕಾ ಅಧ್ಯಕ್ಷೀಯ ಪಟ್ಟಕ್ಕಾಗಿ ನಡೆಯುತ್ತಿರುವ ಚುನಾವಣಾ ಪೂರ್ವ ಪ್ರಚಾರದಲ್ಲಿ ಹಣದ ಹೊಳೆಯೇ ಹರಿಯುತ್ತಿದೆ. ಸದ್ಯದ ಅಂತಾರಾಷ್ಟ್ರೀಯ ಮಾಧ್ಯಮಗಳ ಮಾಹಿತಿ ಪ್ರಕಾರ ಈವರೆಗೆ 70.8 ಕೋಟಿ ರೂಪಾಯಿಗಳನ್ನು ಅಧ್ಯಕ್ಷೀಯ ಚುನಾವಣೆಯ ಮುಂಚೂಣಿಯಲ್ಲಿರುವ ಇಬ್ಬರು ಅಭ್ಯರ್ಥಿಗಳು ಚಂದಾ ರೂಪದಲ್ಲಿ ಸಂಗ್ರಹಿಸಿದ್ದಾರೆ. ಇದರಲ್ಲಿ ಡೆಮಾಕ್ರಟಿಕ್ ಪಕ್ಷದ ಡೋನಾಲ್ಡ್ ಟ್ರಂಪ್ ಎಂಬ ಶ್ರೀಮಂತ ಕಲೆ ಹಾಕಿರುವ ಚಂದಾ ಹಣದ ಮೊತ್ತ 18. 2 ಕೋಟಿ ರೂಪಾಯಿಗಳು. ರಿಪಬ್ಲಿಕನ್ ಪಕ್ಷದ ಹಿಲರಿ ಕ್ಲಿಂಟನ್ […]

  October 3, 2016
  ...

  ಕಾವೇರಿಗಾಗಿ ಮುಂದುವರಿದ ಅಧಿವೇಶನ: ರೈತರ ಸಂಕಷ್ಟಗಳ ಬಗ್ಗೆಯೂ ಚರ್ಚೆ ನಡೆಯಲಿ

  ‘ಕರ್ನಾಟಕ ರಾಜ್ಯದ ದಕ್ಷಿಣ ಭಾಗದಲ್ಲಿ, ವಿಶೇಷವಾಗಿ ಕಾವೇರಿ ನದಿಯ ಜಲಾನಯನ ಪ್ರದೇಶಗಳಲ್ಲಿ ಮಳೆ ಕೊರತೆಯಿಂದಾಗಿ ಉಂಟಾಗಿರುವ ನೀರಿನ ಕೊರತೆ ಬಗ್ಗೆ ಚರ್ಚೆ’ ನಡೆಸಲು ಮುಂದುವರಿದ ಉಪ ಅಧಿವೇಶನ ಸೋಮವಾರ ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದೆ. ಸುಪ್ರಿಂ ಕೋರ್ಟ್ ಸೆ. 30ರಂದು ತಮಿಳುನಾಡಿಗೆ ಆರು ದಿನಗಳ ಕಾಲ ಪ್ರತಿ ದಿನ 6 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಆದೇಶ ನೀಡಿತ್ತು. ಜತೆಗೆ, ಈ ಬಾರಿಯೂ ಆದೇಶ ಪಾಲನೆ ಮಾಡದಿದ್ದರೆ ಕಾನೂನಿನ ಕೆಂಗಣ್ಣಿಗೆ ತುತ್ತಾಗಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ […]

  October 3, 2016
  ...

  ಬಾರಮುಲ್ಲಾ ಸೇನಾ ನೆಲೆಯ ಮೇಲೆ ದಾಳಿ: ಓರ್ವ ಬಿಎಸ್ಎಫ್ ಜವಾನ ಸಾವು

  ಉತ್ತರ ಕಾಶ್ಮೀರದ ಬಾರಮುಲ್ಲಾ ಜಿಲ್ಲೆಯ ಸೇನಾ ನೆಲೆಯ ಮೇಲೆ ಭಾನುವಾರ ಮಧ್ಯರಾತ್ರಿ ಶಸ್ತ್ರಾಸ್ತ್ರ ದಾಳಿ ನಡೆದಿದ್ದು, ಓರ್ವ ಬಿಎಸ್ಎಫ್ ಜವಾನ ಸಾವನ್ನಪ್ಪಿದ್ದಾರೆ. ಸೇನೆ ಮತ್ತು ದಾಳಿಕೋರರ ನಡುವೆ ಗುಂಡಿನ ಚಕಮಕಿ ಮುಂದುವರಿದೆ. ಶ್ರೀನಗರದಿಂದ ಸುಮಾರು 50 ಕಿ. ಮೀ ದೂರದಲ್ಲಿರುವ 46 ರಾಷ್ಟ್ರೀಯ ರೈಫಲ್ಸ್ ನೆಲೆಯ ಮೇಲೆ ರಾತ್ರಿ 10. 30ರ ಸುಮಾರಿಗೆ ದಾಳಿ ನಡೆದಿದೆ. ದಾಳಿಗೂ ಮುಂಚೆ ಗ್ರೆನೇಡ್ಗಳನ್ನು ಎಸೆದು ನಂತರ ಗುಂಡಿನ ದಾಳಿ ನಡೆಸಲಾಯಿತು ಎಂದು ಪ್ರಾಥಮಿಕ ಮಾಹಿತಿ ಹೇಳುತ್ತಿವೆ. ದಾಳಿ ಹೇಗೆ ನಡೆಯಿತು?:  […]

  October 2, 2016

Top