An unconventional News Portal.

  ...

  ಎನ್ಕೌಂಟರಿನಲ್ಲಿ 8 ‘ಸಿಮಿ’ ಕಾರ್ಯಕರ್ತರ ಹತ್ಯೆ; ಗೋಡೆ ಹಾರಿ ತಪ್ಪಿಸಿಕೊಂಡಿದ್ದ ಖೈದಿಗಳ ದುರಂತ ಅಂತ್ಯ!

  ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ಕೇಂದ್ರ ಕಾರಾಗೃಹದಿಂದ 8 ಖೈದಿಗಳು ಪರಾರಿಯಾಗಿದ್ದಾರೆ. ಸೋಮವಾರ ನಸುಕಿನ ವೇಳೆ ಈ ಕೃತ್ಯ ನಡೆದಿದ್ದು ಪರಾರಿಯಾದವರೆಲ್ಲಾ ನಿಷೇಧಿತ ‘ಸಿಮಿ’ ಸಂಘಟನೆಗೆ ಸೇರಿದ ಶಂಕಿತರಾಗಿದ್ದಾರೆ. ಈ ಮೂಲಕ ಮಧ್ಯ ಪ್ರದೇಶದ ಜೈಲಿನಿಂದ ಸಿಮಿ ಕಾರ್ಯಕರ್ತರು ಎರಡನೇ ಬಾರಿ ತಪ್ಪಿಸಿಕೊಂಡಿದ್ದಾರೆ. “ಸೋಮವಾರ ಬೆಳಿಗ್ಗೆ 2 ಗಂಟೆ ಹೊತ್ತಿಗೆ ಈ ಘಟನೆ ನಡೆದಿದೆ. ಖೈದಿಗಳು ಹೊದಿಕೆಗಳು ಮತ್ತು ಬೆಡ್ ಶೀಟ್ಗಳನ್ನು ಬಳಸಿ ಗಸ್ತಿನಲ್ಲಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಸದೆ ಬಡಿದಿದ್ದಾರೆ. ನಂತರ ಜೈಲಿನ ಬೀಗ ತೆಗೆದು ಹೊರ […]

  October 31, 2016
  ...

  ‘ಹಿರೇಮಠ್ ಪಟಾಕಿ’: ದೇವೇಗೌಡರ ಕುಟುಂಬದ ಮೇಲೆ 200 ಎಕರೆ ಭೂಕಬಳಿಕೆ ಆರೋಪ!

  ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಮದ್ದೂರು ಜೆಡಿಎಸ್ ಶಾಸಕ ಡಿ.ಸಿ. ತಮ್ಮಣ್ಣ ಹಾಗೂ ಅವರ ಸಂಬಂಧಿಗಳು ಒಟ್ಟು 200 ಎಕರೆ ಭೂಮಿ ಕಬಳಿಕೆ ಮಾಡಿದ್ದಾರೆ… ಹೀಗಂಥ ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಸಲಹೆಗಾರ ಎಸ್‌. ಆರ್. ಹಿರೇಮಠ್ ಭಾನುವಾರ ಗಂಭೀರ ಆರೋಪ ಮಾಡಿದ್ದಾರೆ. ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಿಗಾನಹಳ್ಳಿಯಲ್ಲಿ 110 ಎಕರೆ ಗೋಮಾಳ, ಪರಿಶಿಷ್ಟರಿಗೆ ನೀಡಲಾದ ಏಳು ಎಕರೆ ಸೇರಿದಂತೆ ಒಟ್ಟು 200 ಎಕರೆ ಕಬಳಿಕೆ ಮಾಡಿದ್ದಾರೆ ಎಂದು ಹೇಳಿರುವ ಹಿರೇಮಠ್ ದಾಖಲೆಗಳನ್ನೂ ಬಿಡುಗಡೆ ಮಾಡಿದ್ದಾರೆ. ದೀಪಾವಳಿಯ […]

  October 31, 2016

Top