An unconventional News Portal.

  ...

  ‘ಟಿವಿ 9 ಫಾರ್ ಸೇಲ್’: ಆಂಧ್ರ ಮೂಲದ ಸುದ್ದಿವಾಹಿನಿಗಳ ಗುಚ್ಛ ಝೀ ತೆಕ್ಕೆಗೆ?

  13 ವರ್ಷಗಳನ್ನು ಕಳೆದ ಕಂಪನಿ, ಪ್ರಾದೇಶಿಕ ಭಾಷಾ ಟಿವಿ ಮಾಧ್ಯಮದಲ್ಲಿ ಹೆಸರುವಾಸಿಯಾಗಿರುವ ಟಿವಿ 9 ಸಮೂಹ ‘ಝೀ ಗ್ರೂಪ್’ ಪಾಲಾಗಲಿದೆ. ಹೈದರಾಬಾದ್ ಮೂಲದ ಮಾಧ್ಯಮ ಸಂಸ್ಥೆ ‘ಅಸೋಸಿಯೇಟೆಡ್ ಬ್ರಾಡ್ಕಾಸ್ಟಿಂಗ್ ಕಂಪೆನಿ ಪ್ರೈವೇಟ್ ಲಿಮಿಟೆಡ್’ (ಎಬಿಸಿಎಲ್)ನಲ್ಲಿ ದೊಡ್ಡ ಪ್ರಮಾಣದ ಶೇರು ಖರೀದಿಗೆ ‘ಝೀ ಸಂಸ್ಥೆ’ ಮುಂದಾಗಿದೆ. ಇದೇ ‘ಎಬಿಸಿಎಲ್’ ಕಂಪೆನಿ ವತಿಯಿಂದ ಕನ್ನಡವೂ ಸೇರಿದಂತೆ, ಹಲವು ಭಾಷೆಗಳಲ್ಲಿ 24/7 ಸುದ್ದಿ ವಾಹಿನಿಗಳು ಟಿವಿ 9 ಬ್ರ್ಯಾಂಡ್ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಟಿವಿ 9 ಮಾರಾಟದ ಸುದ್ದಿಯನ್ನು ಮೂಲಗಳು ಖಚಿತಪಡಿಸಿದ್ದು, ಸದ್ಯದಲ್ಲೇ ವ್ಯವಹಾರಿಕ ಪ್ರಕ್ರಿಯೆಗಳು ಪೂರ್ಣಗೊಳ್ಳಲಿವೆ ಎಂದು […]

  October 27, 2016
  ...

  ‘ಗೂಢಚರ್ಯೆ ಆರೋಪ’: ಪಾಕಿಸ್ತಾನ ರಾಯಭಾರಿ ಕಚೇರಿ ಸಿಬ್ಬಂದಿ ಬಂಧನ!

  ಭಾರತ-ಪಾಕಿಸ್ತಾನ ಮಧ್ಯೆ ಕಾವೇರಿದ ವಾತಾವರಣ ಜಾರಿಯಲ್ಲಿರುವ ಹೊತ್ತಲ್ಲೇ ಪಾಕಿಸ್ತಾನ ರಾಯಭಾರ ಕಚೇರಿಯ ಸಿಬ್ಬಂದಿಯೊಬ್ಬರನ್ನು ಗುರುವಾರ ಬೆಳಿಗ್ಗೆ ಬಂಧಿಸಲಾಗಿದೆ. ಗೂಢಚರ್ಯೆ ಆರೋಪದ ಮೇಲೆ ರಾಯಭಾರ ಕಚೇರಿ ಸಿಬ್ಬಂದಿ ಮೆಹ್ಮೂದ್ ಅಖ್ತರ್ ರನ್ನು ವಿಚಾರಣೆಗಾಗಿ ಅರೆಸ್ಟ್ ಮಾಡಲಾಗಿದೆ. ಡಿಪ್ಲೊಮ್ಯಾಟಿಕ್ ಪಾಸ್ ಪೋರ್ಟ್ ಹೊಂದಿರುವ ಮೆಹ್ಮೂದ್ ಅಖ್ತರ್ ರನ್ನು ದೆಹಲಿ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದು ಸದ್ಯ ಚಾಣಾಕ್ಯಪುರಿ ಜೈಲಿನಲ್ಲಿಅಖ್ತರ್ ವಿಚಾರಣೆ ನಡೆಯುತ್ತಿದೆ. ಮೂಲಗಳ ಪ್ರಕಾರ ಅಖ್ತರ್ ಬಳಿಯಲ್ಲಿ ಭಾರತದ ರಕ್ಷಣಾ ಇಲಾಖೆಗೆ ಸೇರಿದ ರಣತಂತ್ರಗಳ ದಾಖಲೆಗಳು ಪತ್ತೆಯಾಗಿವೆ ಎನ್ನಲಾಗಿದೆ. ಈ […]

  October 27, 2016

Top