An unconventional News Portal.

    ...

    ಮತ್ತೆ ಉಗ್ರರ ದಾಳಿಗೆ ನಲುಗಿದ ಪಾಕ್: ಕ್ವೆಟ್ಟಾದಲ್ಲಿ 60 ಪೊಲೀಸರ ಮಾರಣ ಹೋಮ!

    ಪಾಕಿಸ್ತಾನದ ಕ್ವೆಟ್ಟಾದಲ್ಲಿ ನಡೆದ ಬಾಂಬ್ ದಾಳಿಗೆ 60 ಜನ ಸಾವನ್ನಪ್ಪಿದ್ದಾರೆ. ‘ಜಮಾತ್-ಇ-ಝಂಗ್ವಿ’ ಉಗ್ರ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿದ್ದು 100ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯಕ್ಕೆ ಸೇರಿದ ಕ್ವೆಟ್ಟಾ ನಗರದಲ್ಲಿ ಪೊಲೀಸರ ತರಬೇತಿ ಶಿಬಿರ ನಡೆಯುತ್ತಿತ್ತು. ಇದರಲ್ಲಿ ಸುಮಾರು 200 ಟ್ರೇನೀ ಪೊಲೀಸರು ಭಾಗವಹಿಸಿದ್ದರು. ಇದೇ ಶಿಬಿರದ ಮೇಲೆ ‘ಜಮಾತ್ ಇ ಝಂಗ್ವಿ’ ಉಗ್ರವಾದಿ ಸಂಘಟನೆಯ ಬಂಡುಕೋರರು ದಾಳಿ ನಡೆಸಿದ್ದಾರೆ. ಸೋಮವಾರ ರಾತ್ರಿಯ ವೇಳೆಗೆ ಈ ದಾಳಿ ನಡೆಸಿದ್ದು ಕೆಲವರನ್ನು ಕೊಂದ ಉಗ್ರರು ಇನ್ನು […]

    October 25, 2016

Top