An unconventional News Portal.

    ...

    ‘ಉಡುಪಿ ಗೊಂದಲಕ್ಕೆ ತೆರೆ’: ನಡೆಗಳಿಗೆ ತಡೆ; ಸ್ವಚ್ಚತೆ ಮಠದ ಒಳಗೂ ಇಲ್ಲ; ಹೊರಗೂ ಇಲ್ಲ!

    ಉಡುಪಿಯಲ್ಲಿ ನಡೆಯಬೇಕಾಗಿದ್ದ ‘ಕನಕ ನಡೆ’ ಸ್ವಚ್ಛತಾ ಪ್ರದರ್ಶನಕ್ಕೆ ಜಿಲ್ಲಾಡಳಿತ ತಡೆ ನೀಡಿದೆ. ಮಠದ ಒಳಗೆಯೂ ಕಾರ್ಯಕ್ರಮ ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ. ಆದರೆ ಅನುಮತಿ ನಿರಾಕರಣೆ ಪತ್ರದಲ್ಲಿ, ಜಿಲ್ಲಾಧಿಕಾರಿ ಬಳಸಿದ ‘ಎಡಪಂಥೀಯರು ಮಠಕ್ಕೆ ಮುತ್ತಿಗೆ ಹಾಕುವ ಮಾಹಿತಿ ಬಂದಿದೆ’ ಎಂಬ ಸಾಲುಗಳು ‘ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ’ಯ ಆಕ್ರೋಶಕ್ಕೂ ಕಾರಣವಾಗಿದೆ. ಇನ್ನು ‘ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ’ಯ ನಡೆಗೂ ಅನುಮತಿ ನಿರಾಕರಿಸಲಾಗಿದ್ದು, ‘ಸ್ವಾಭಿಮಾನಿ ನಡೆ’ಯನ್ನು ಆಯೋಜಕರು ಮುಂದೂಡಿದ್ದಾರೆ. ಅಂದುಕೊಂಡಂತೆ ನಡೆದಿದ್ದರೆ ನಾಳೆ ಬೆಳಿಗ್ಗೆ 9 ಗಂಟೆಗೆ […]

    October 23, 2016

Top