An unconventional News Portal.

  ...

  ‘ಕನಕ ನಡೆ’ ಉಡುಪಿ ರಥಬೀದಿಗಷ್ಟೆ ಸೀಮಿತ: ಗೊಂದಲದ ಗೂಡಾದ ಭಾನುವಾರದ ‘ಕ್ಲೈಮ್ಯಾಕ್ಸ್’!

  ಸೈದ್ಧಾಂತಿಕ ಸಂಘರ್ಷಕ್ಕೆ ಸಿದ್ಧವಾಗಿದ್ದ ಉಡುಪಿಯಲ್ಲಿ ಭಾನುವಾರ ನಡೆಯುವ ಬೆಳವಣಿಗೆಗಳ ಬಗ್ಗೆ ಗೊಂದಲ ಆವರಿಸಿಕೊಂಡಿದೆ. ‘ಚಲೋ ಉಡುಪಿ’ ಹಿನ್ನೆಲೆಯಲ್ಲಿ ಉಡುಪಿಯನ್ನು ಸ್ವಚ್ಛ ಮಾಡುತ್ತೇವೆ ಎಂದು ಹೊರಟಿದ್ದ ‘ಕನಕ ನಡೆ’ ಆಯೋಜಕರು ಸಾಂಕೇತಿಕ ಸ್ವಚ್ಛತೆಗಷ್ಟೇ ಸೀಮಿತರಾಗಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೊಂದು ಕಡೆ ‘ಕನಕ ನಡೆ’ ವಿರೋಧಿಸಿ ‘ಸ್ವಾಭಿಮಾನಿ ನಡೆ’ ಮಾಡಲು ಹೊರಟವರಿಗೆ ಶುಕ್ರವಾರದ ಅಂತ್ಯದವರೆಗೂ ಪೊಲೀಸ್ ಇಲಾಖೆಯ ಅನುಮತಿ ಸಿಕ್ಕಿಲ್ಲ. ಮೂಲಗಳ ಮಾಹಿತಿಗಳ ಪ್ರಕಾರ ಎರಡೂ ‘ನಡೆ’ಗಳ ಮೇಲೆ ಕೊನೆಯ ಕ್ಷಣದಲ್ಲಿ ಪೊಲೀಸ್ ಇಲಾಖೆ ನಿಷೇಧ ಹೇರುವ ಸಾಧ್ಯತೆಗಳಿವೆ. ಆದರೆ, 23ರಂದು ಉಡುಪಿಯಲ್ಲಿ […]

  October 22, 2016
  ...

  ಸಿದ್ದರಾಮಯ್ಯ ವಿರುದ್ಧ ಇಬ್ರಾಹಿಂ ಅಸಮಾಧಾನ: ಜಾತಿ ಪ್ರೇಮ, ಆಡಳಿತದ ವೈಫಲ್ಯಕ್ಕೆ ತೆತ್ತ ಬೆಲೆ!

  ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ, ಒಂದು ಕಾಲದಲ್ಲಿ ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಮೊದಲಿಗೆ ಸಾರಿದ್ದ, ರಾಜ್ಯ ರಾಜಕೀಯದಲ್ಲಿ ತಮ್ಮದೇ ಆದ ‘ಟ್ರ್ಯಾಕ್ ರೆಕಾರ್ಡ್’ ಹೊಂದಿರುವ ಸಿ. ಎಂ. ಇಬ್ರಾಹಿಂ ಶುಕ್ರವಾರ ಮೈಸೂರಿನಲ್ಲಿ ‘ಬಣ್ಣ’ ಬಿಟ್ಟಿದ್ದಾರೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಒಂದೂವರೆ ವರ್ಷಗಳಿರುವ ಈ ಸಮಯದಲ್ಲಿ, ಭವಿಷ್ಯದ ರಾಜಕೀಯ ದೃವೀಕರಣದ ರಂಗಿನಾಟಗಳು ಹೇಗಿರಲಿವೆ ಎಂಬುದಕ್ಕೆ ಮುನ್ಸೂಚನೆಯೊಂದು ಈ ಮೂಲಕ ಸಿಕ್ಕಂತಾಗಿದೆ. ಇದರ ಜತೆಗೆ, ಉತ್ತರ ಕರ್ನಾಟಕ ಭಾಗದಲ್ಲಿ ಹಿರಿಯ ರಾಜಕಾರಣಿ ಬಸವರಾಜ ಹೊರಟ್ಟಿ, ಸತೀಶ್ ಜಾರಕಿಹೋಳಿ ಅಂಡ್ […]

  October 22, 2016

Top