An unconventional News Portal.

    ...
    flower
    ಫೋಕಸ್

    ‘ವಿಜ್ಞಾನ ವಿಸ್ಮಯ’: ಬಾಹ್ಯಾಕಾಶ ಕೇಂದ್ರದಲ್ಲೂ ಮೊಗ್ಗರಳಿ, ಹೂವಾದಾಗ…!

    ಜನವರಿ 16, 2016.. ಅಮೆರಿಕಾದ ಗಗನಯಾತ್ರಿ ಸ್ಕಾಟ್ ಕೆಲ್ಲಿ ಮೇಲಿನ ಚಿತ್ರವನ್ನು ಭೂಮಿಗೆ ರವಾನಿಸಿದ್ದರು. ಬಾಹ್ಯಾಕಾಶದಲ್ಲಿ ಬೆಳೆದ ಮೊದಲ ಹೂವಿನ ಚಿತ್ರವಿದು. ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ (ನಾಸಾ) ಪ್ರಾಯೋಜಿತ ‘ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ’ದಲ್ಲಿ ಈ ಜೀನಿಯಾ ಹೂವನ್ನು ಬೆಳೆಯಲಾಗಿತ್ತು. 2015ರ ನವೆಂಬರ್ 16ರಂದು ಆಕಾಶದಲ್ಲಿ ಹೂವು ಬೆಳೆಯುವ ಪ್ರಯತ್ನ ಆರಂಭವಾಗಿತ್ತು. ಅವತ್ತು ಅಮೆರಿಕಾದ ಇನ್ನೊಬ್ಬ ಗಗನಯಾತ್ರಿ ಕ್ಜೆಲ್ ಲಿಂಡ್’ಗ್ರೆನ್ ಜೀನಿಯಾ ಬೀಜವನ್ನು ಬಿತ್ತಿದ್ದರು. ಅದರೆ ಏನೇ ಮಾಡಿದರೂ ಗಿಡ ಸೊರಗಿ ಹೋಗಿತ್ತು. ಕ್ಜೆಲ್ ಲಿಂಡ್’ಗ್ರೆನ್ ಜೊತೆಗಿದ್ದ ಸ್ಕಾಟ್..

    October 18, 2016
    ...
    mosul
    ಸುದ್ದಿ ಸಾರ

    ಮೊಸುಲ್ ನಗರಕ್ಕೆ ಕಾಲಿಟ್ಟ ಇರಾಕ್ ಸೇನೆ: ಐಸಿಲ್ ಅಂತ್ಯಕ್ಕೆ ದಿನಗಣನೆ?

    ಮೊಸುಲ್ ನಗರದ ಸುತ್ತ ಮುತ್ತಲಿನ 200 ಚದರ ಕಿಲೋಮೀಟರ್ ಪ್ರದೇಶವನ್ನು ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಲೆವನೆಂಟ್ (ಐಸಿಲ್ ಹಿಂದಿನ ಐಸಿಸ್)ನಿಂದ ಮುಕ್ತಗೊಳಿಸಿರುವುದಾಗಿ ಇರಾಕಿ- ಕುರ್ದಿಸ್ಥಾನದ ಅಧ್ಯಕ್ಷ ಮಸೂದ್ ಬರ್ಜಾನಿ ಹೇಳಿದ್ದಾರೆ. ಒಂದೊಮ್ಮೆ ಇದು ನಿಜವೇ ಆಗಿದ್ದಲ್ಲಿ ಐಸಿಲ್ ತನ್ನ ಪ್ರಮುಖ ನೆಲೆಯನ್ನು ಕಳೆದುಕೊಳ್ಳುವ ದಿನಗಳು ಸಮೀಪಿಸಿದಂತಾಗಿದೆ. ಸದ್ಯ ಮೊಸುಲ್ ಐಸಿಲ್ ಕೈವಶದಲ್ಲಿರುವ ಏಕೈಕ ಭದ್ರ ಕೋಟೆಯಾಗಿದೆ. ಐಸಿಲ್ ಕೈಯಿಂದ ಮೊಸುಲನ್ನು ಮರು ವಶಪಡಿಸಿಕೊಳ್ಳಲು ಇರಾಕ್ ಮತ್ತು ಕುರ್ದಿಸ್ಥಾನ ಪೆಶ್ಮೆರ್ಗಾ ಪಡೆಗಳು ಜಂಟಿ ಕಾರ್ಯಾಚರಣೆಗೆ ಇಳಿದಿದ್ದು..

    October 18, 2016
    ...
    hospital-fire-feature
    ಸುದ್ದಿ ಸಾರ

    ಖಾಸಗಿ ಪಂಚತಾರ ಆಸ್ಪತ್ರೆಯಲ್ಲಿ ಅಗ್ನಿ ಅವಘಡ: ಐಸಿಯುನಲ್ಲಿ ಹೊತ್ತಿಕೊಂಡ ಬೆಂಕಿಗೆ ರೋಗಿಗಳು ಬಲಿ

    ಒರಿಸ್ಸಾ ರಾಜಧಾನಿ ಭುವನೇಶ್ವರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ಸಂಜೆ ಸಂಭವಿಸಿದ ಅಗ್ನಿ ದುರಂತಕ್ಕೆ 20 ಜನ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಗಳಿದ್ದು, ರಾಜಧಾನಿಯ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳನ್ನು ರವಾನಿಸಲಾಗಿದೆ. ಭುವನೇಶ್ವರದ ವೈದ್ಯ ವಿಜ್ಞಾನ ಸಂಸ್ಥೆ (ಐಎಂಎಸ್) ಹಾಗೂ ಸಮ್ ಆಸ್ಪತ್ರೆಯ ಮೊದಲ ಮಹಡಿಯಲ್ಲಿ ಈ ದುರಂತ ಸಂಭವಿಸಿದೆ. 2007ರಲ್ಲಿ ಭಾರತೀಯ ವೈದ್ಯಕೀಯ ಮಂಡಳಿಯಿಂದ ಇದೇ ಆಸ್ಪತ್ರೆಯಲ್ಲಿ ಮೆಡಿಕಲ್ ಕಾಲೇಜು ನಡೆಸಲು ಅನುಮತಿ ನೀಡಿತ್ತು. ದುರಂತ ಹೇಗಾಯ್ತು?: ಆಸ್ಪತ್ರೆಯ ಮೊದಲ ಮಹಡಿಯಲ್ಲಿದ್ದ ಐಸಿಯುನಲ್ಲಿ ಮೊದಲು ಬೆಂಕಿ..

    October 18, 2016
    ...
    Markandeya Katju
    ದೇಶ

    ನಿವೃತ್ತ ನ್ಯಾಯಾಧೀಶರನ್ನು ಕಟಕಟೆಗೆ ಅಹ್ವಾನಿಸಿದ ಸುಪ್ರಿಂ ಕೋರ್ಟ್: ಯಾರಿವರು ‘ಖಡಕ್ ಮಾತಿನ’ ಖಟ್ಜು?

    ಸದಾ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವ ಮಾರ್ಕಂಡೇಯ ಖಟ್ಜು, ಈಗ ಮತ್ತೊಮ್ಮೆ ‘ಸುದ್ದಿಕೇಂದ್ರ’ಕ್ಕೆ ಬಂದಿದ್ದಾರೆ. ಸುಪ್ರಿಂ ಕೋರ್ಟಿನ ತೀರ್ಪೊಂದನ್ನು ವಿರೋಧಿಸಿ ಖಟ್ಜು ಹಾಕಿದ್ದ ಫೇಸ್ಬಕ್ ಸ್ಟೇಟಸ್; ಈಗ ದೇಶದ ಸರ್ವೋಚ್ಚ ನ್ಯಾಯಾಲಯದ ಕಟೆ ಕಟೆ ಏರಲು ಕಾರಣವಾಗಿದೆ. ಭಾರತದಂತಹ ದೇಶದಲ್ಲಿ ಸಾಮಾಜಿಕ ಜಾಲತಾಣಗಳು ಬಲಗೊಳ್ಳುತ್ತಿರುವ ಈ ದಿನಗಳಲ್ಲಿ, ಈ ಬೆಳವಣಿಗೆ ಸಹಜವಾಗಿಯೇ ಗಮನ ಸೆಳೆದಿದೆ. ಸೌಮ್ಯ ಎಂಬ ಕೇರಳ ಮೂಲದ ಹುಡುಗಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪಿನ ಹಿನ್ನೆಲೆಯಲ್ಲಿ ಈ ಬೆಳವಣಿಗೆಯನ್ನು ಗಮನಿಸಬೇಕಿದೆ. ಸೌಮ್ಯ ‘ರೇಪ್ ಆ್ಯಂಡ್ ಮರ್ಡರ್ ಪ್ರಕರಣ’ದಲ್ಲಿ ಗೋವಿಂದಚಾಮಿಗೆ..

    October 18, 2016

Top