An unconventional News Portal.

    ...
    indian-passport
    ಸುದ್ದಿ ಸಾರ

    ಪಾಸ್ಪೋರ್ಟ್ ಕಚೇರಿಯಿಂದ ‘ಪೊಲೀಸ್ ಆ್ಯಪ್’!

    ಪಾಸ್ಪೋರ್ಟ್ ವಿತರಣೆ ವೇಗ ಹೆಚ್ಚಿಸಲು ‘ಬೆಂಗಳೂರು ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ’ ‘ಎಮ್ ಪಾಸ್ಪೋರ್ಟ್ ಪೊಲೀಸ್ ಆ್ಯಪ್’ ಬಿಡುಗಡೆ ಮಾಡಿದೆ. ಈ ಮೂಲಕ ಪಾಸ್ಪೋರ್ಟ್ ವಿತರಣೆಯ ಅವಧಿಯಲ್ಲಿ ಮಹತ್ವದ ಸಮಯ ಉಳಿತಾಯವಾಗಲಿದೆ. ಇನ್ನು ಮುಂದೆ ‘ಎಮ್ ಪಾಸ್ಪೋರ್ಟ್ ಪೊಲೀಸ್ ಆ್ಯಪ್’ ಬಳಸಿಕೊಂಡು ಪೊಲೀಸರು ನೇರವಾಗಿ ಪಾಸ್ಪೋರ್ಟ್ ಅರ್ಜಿದಾರರ ‘ಪೊಲೀಸ್ ವೆರಿಫಿಕೇಶನ್ ವರದಿ (ಪಿವಿಆರ್)’ ಯನ್ನು ಪ್ರಾದೇಶಿಕ ಕಚೇರಿಗೆ ರವಾನಿಸಲಿದ್ದಾರೆ. ಈ ಆ್ಯಪನ್ನು ವಿದೇಶಾಂಗ ಇಲಾಖೆಯ ತಂತ್ರಜ್ಞರೇ ಅಭಿವೃದ್ಧಿ ಪಡಿಸಿದ್ದು, ಇದೀಗ ಪೊಲೀಸ್ ತಪಾಸಣೆ ಅವಧಿ ಕೇವಲ 13 ದಿನಕ್ಕೆ..

    October 14, 2016
    ...
    google-solar
    ವಿದೇಶ

    ಸೌರ ವಿದ್ಯುತ್ ಕಡೆಗೆ ಮುಖಮಾಡಿದ ಆಪಲ್, ಗೂಗಲ್: ಇಂಧನ ಕ್ಷೇತ್ರಕ್ಕೆ ಟೆಕ್ ಕಂಪನಿಗಳೇಕೆ ಲಗ್ಗೆ ಇಡುತ್ತಿವೆ?

    ಈವರೆಗೂ ಸ್ಮಾರ್ಟ್ ಫೋನ್, ಕಂಪ್ಯೂಟರ್ ಹಾಗೂ ಅಂತರ್ಜಾಲ ಸೇವೆಗೆ ಸೀಮಿತವಾಗಿದ್ದ ಕಂಪನಿಗಳು ಹೊಸ ಉದ್ಯಮದತ್ತ ಮುಖ ಮಾಡಿವೆ. ನವೀಕರಿಸಬಹುದಾದ ಇಂಧನ (ಪವನ ವಿದ್ಯುತ್, ಸೌರ ವಿದ್ಯುತ್) ಮೂಲಗಳನ್ನು ಅವು ನಿರ್ಮಿಸುವತ್ತ ದಾಪುಗಾಲು ಇಡುತ್ತಿವೆ. ಇದು ಪ್ರಪಂಚದಾದ್ಯಂತ ಹೊಸ ಅಲೆಯನ್ನು ಸೃಷ್ಟಿಸುವ ಸಾಧ್ಯತೆಗಳಿವೆ. ಹೆಚ್ಚುತ್ತಿರುವ ಇಂಧನದ ಬೇಡಿಕೆ, ಬರಿದಾಗುತ್ತಿರುವ ಇಂಧನ ಮೂಲಗಳು ಹಾಗೂ ಅದರಿಂದಾಗುತ್ತಿರುವ ವಾಯು ಮಾಲಿನ್ಯದ ನಿಟ್ಟಿನಲ್ಲಿ ಜಗತ್ತಿನಲ್ಲಿ ಬಹಳ ಹಿಂದಿನಿಂದಲೇ ನವೀಕರಿಸಬಹುದಾದ ಮೂಲಗಳ ಅನ್ವೇಷಣೆ ನಡೆಯುತ್ತಿತ್ತು. ಆದರೆ, ಅದಕ್ಕಾಗಿ ದುಬಾರಿ ವೆಚ್ಚವನ್ನು ಮಾಡಬೇಕಾಗಿದ್ದ ಹಿನ್ನೆಲೆಯಲ್ಲಿ, ಸಾಂಪ್ರದಾಯಿಕ ಇಂಧನ..

    October 14, 2016
    ...
    bmw-vision-next-100-bike
    ಸಮಾಚಾರ +

    100 ವರ್ಷ ಕಳೆದ ಮೇಲೆ ಬೈಕುಗಳ ಹೇಗಿರುತ್ತವೆ?: ಸುಂದರ ಕಲ್ಪನೆ ಕಟ್ಟಿಕೊಟ್ಟ ಬಿಎಂಡಬ್ಲ್ಯೂ!

    ಭವಿಷ್ಯದ ಬೈಕ್ ಹೇಗಿರಲಿದೆ? ಹೇಗಿರಬೇಕು? ಹೀಗೊಂದು ಪ್ರಶ್ನೆ ಇಟ್ಟುಕೊಂಡು ಸಂಶೋಧನೆಗೆ ಇಳಿದ ಕಾರು ಕಂಪೆನಿ ಬಿಎಂಡಬ್ಲ್ಯೂ ಸೂಪರ್ ಬೈಕ್ ಒಂದರ ಪರಿಕಲ್ಪನೆಯನ್ನು ಬಿಡುಗಡೆ ಮಾಡಿದೆ. ಸಾಮಾನ್ಯಕ್ಕಿಂತ ಭಿನ್ನವಾದ, ನೋಡಲು ಅತ್ಯಾಕರ್ಷಕವಾಗಿರುವ ಈ ವಿಶೇಷ ತಂತ್ರಜ್ಞಾನಗಳ ಬೈಕ್ನ ಕಲ್ಪನೆಯೇ ಮೋಡಿ ಮಾಡುತ್ತಿದೆ. ಬಿಎಂಡಬ್ಲ್ಯೂ ತಯಾರಿಸಲು ಹೊರಟಿರುವ ಬೈಕ್ ಇನ್ನೂ ಪ್ಲಾನಿಂಗ್ ಹಂತದಲ್ಲಿದೆ. ಈ ಸೊಗಸಾದ ಕಲ್ಪನೆಗೆ ‘ವಿಷನ್ ನೆಕ್ಸ್ಟ್ 100’ ಎಂದು ಹೆಸರಿಟ್ಟಿರುವ ಬಿಎಂಡಬ್ಲ್ಯೂ ಮುಂದಿನ ನೂರು ವರ್ಷಗಳಲ್ಲಿ ಈ ರೀತಿಯ ಬೈಕಗಳು ರಸ್ತೆಗಿಳಿಯಲಿವೆ ಎಂದು ಸಾರಿದೆ. ಕಲ್ಪನೆಗೆ..

    October 14, 2016

Top