An unconventional News Portal.

  ...
  call-centre-employees arrest
  ಸುದ್ದಿ ಸಾರ

  ‘ಮುಂಬೈ ಟು ಅಮೆರಿಕಾ’: ಕಾಲ್ ಸೆಂಟರ್ ಕ್ರೈಮ್ ಹಿಂದಿನ ಸೂತ್ರದಾರನಿಗೆ ‘ಜಸ್ಟ್ 23’!

  ಅಮೆರಿಕಾದ ನಾಗರಿಕರಿಗೆ ಕಾಲ್ ಸೆಂಟರ್ ಮೂಲಕ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ ಹಣಕಾಸು ವಂಚನೆಯ ಜಾಲದ ಕಿಂಗ್ ಪಿನ್ ಬಂಧಿತನಾಗಿದ್ದಾನೆ. ಅಚ್ಚರಿಯ ವಿಚಾರವೆಂದರೆ ಈತನಿಗಿನ್ನೂ 23 ವರ್ಷ. ಶಹ್ಗರ್ ಟಕ್ಕರ್ ಅಲಿಯಾಸ್ ಶಾಗ್ಗಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ‘ಮೀರಾ ರೋಡ್ ಕಾಲ್ ಸೆಂಟರ್ ಸ್ಕ್ಯಾಂ’ನ ಸೂತ್ರದಾರ ಎಂದು ಪೊಲೀಸರು ಹೇಳಿದ್ದಾರೆ. ಕಳೆದ ವಾರ ಅಮೆರಿಕಾದ ಅಧಿಕಾರಿಗಳು ಎಂದು ಹೇಳಿ ಅಮೆರಿಕಾದ ನಾಗರಿಕರಿಗೇ ಮೋಸ ಮಾಡುತ್ತಿದ್ದ ಬೃಹತ್ ಕಾಲ್ ಸೆಂಟರ್ ಜಾಲವನ್ನು ಮುಂಬೈನ ಥಾಣೆ ಪೊಲೀಸರು ಭೇದಿಸಿದ್ದರು. ಇದೀಗ ವಂಚನೆ..

  October 11, 2016
  ...
  jignesh-int-final-1
  ರಾಜ್ಯ

  ಇದು ವಿರುದ್ಧ ನೆಲೆಯ ಗುಜರಾತ್ ‘ಅಸ್ಮಿತೆ’: ಜಿಗ್ನೇಶ್ ಮೆವಾನಿ ಜತೆ 4 ನಿಮಿಷದ ಸಂದರ್ಶನ!

  ಅಸ್ಮಿತೆ ಹಾಗೂ ಅಸ್ಥಿತ್ವ… ಗುಜರಾತ್ ರಾಜ್ಯದ ರಾಜಕಾರಣವನ್ನು ಹತ್ತಿರದಿಂದ ಬಲ್ಲವರಿಗೆ ಈ ಎರಡು ಪದಗಳ ಬಗ್ಗೆ ವಿಶೇಷ ತಿಳಿವಳಿಕೆ ಇದ್ದೇ ಇರುತ್ತದೆ. ಗುಜರಾತ್ ‘ಅಸ್ಮಿತೆ’ ಎಂಬುದು ಅಲ್ಲಿ ಮಾತ್ರವಲ್ಲ ದೇಶದ ರಾಜಕೀಯ, ಆರ್ಥಿಕ ಕ್ಷೇತ್ರಗಳಲ್ಲಿ ತನ್ನದೇ ಆದ ಪಾತ್ರವನ್ನು ವಹಿಸಿಕೊಂಡು ಬರುತ್ತಿದೆ. ಅದಕ್ಕಾಗಿಯೇ ಇವತ್ತು ಕೇಂದ್ರದಲ್ಲಿ ಗುಜರಾತಿನ ಹಿಂದುಳಿದ ವರ್ಗದಿಂದ ಬಂದ ನರೇಂದ್ರ ಮೋದಿ ಪ್ರಧಾನಿಯಾಗಿ ರಾಜಕೀಯ ಅಧಿಕಾರವನ್ನು ಪಡೆದುಕೊಂಡಿದ್ದಾರೆ. ಉದ್ಯಮಗಳ ವಿಚಾರಕ್ಕೆ ಬಂದರೆ ಧೀರೂಬಾಯಿ ಅಂಬಾನಿ ಎಂಬ ‘ಪಾಲಿಸ್ಟರ್ ಪ್ರಿನ್ಸ್’ನ ಮಕ್ಕಳು ‘ರಿಲಯನ್ಸ್’ ಉದ್ಯಮವನ್ನು ಕಟ್ಟಿ..

  October 11, 2016

Top