An unconventional News Portal.

  ...

  ‘ಆಪರೇಷನ್ ಜಿಂಜರ್’: 2011ರಲ್ಲೇ ಗಡಿಯಲ್ಲಿ ನಡೆದಿದ್ದವು ಆ 2 ಭೀಕರ ಸರ್ಜಿಕಲ್ ಸ್ಟ್ರೈಕ್ಸ್!

  ‘ಸರ್ಜಿಲ್ ಸ್ಟ್ರೈಕ್’ ಎಂಬ ಪದ ಕಳೆದ ಕೆಲವು ದಿನಗಳಿಂದ ಸುದ್ದಿಕೇಂದ್ರದಲ್ಲಿದೆ. ಭಾರತೀಯ ಸೇನೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ರಾತ್ರೋರಾತ್ರಿ ದಾಳಿ ನಡೆಸಿತು ಎಂಬ ಸುದ್ದಿ ಪರ- ವಿರೋಧದ ಚರ್ಚೆಯನ್ನು ಹುಟ್ಟು ಹಾಕಿದೆ. ಹೀಗಿರುವಾಗಲೇ, ಐದು ವರ್ಷಗಳ ಹಿಂದೆ, ಯುಪಿಎ-2 ಆಡಳಿತಾವಧಿಯಲ್ಲಿ ಭಾರತ- ಪಾಕ್ ಗಡಿ ನಿಯಂತ್ರಣ ರೇಖೆಯಲ್ಲಿ ಎರದು ಭೀಕರ ‘ನಿರ್ದಿಷ್ಟ ದಾಳಿ’ಗಳು ನಡೆದಿದ್ದವು ಎಂಬ ವಿಚಾರವನ್ನು ‘ದಿ ಹಿಂದೂ’ ಪತ್ರಿಕೆ ಅ. 9ರ ತನ್ನ ವಿಶೇಷ ಲೇಖನದಲ್ಲಿ ಬಯಲಿಗೆಳೆದಿದೆ. ಅದನ್ನು ಪತ್ರಕರ್ತ ಕುಮಾರ್ ಬುರಡಿಕಟ್ಟಿ ಕನ್ನಡಕ್ಕೆ ತಂದಿದ್ದಾರೆ.   2011ರ ಬೇಸಿಗೆಯ […]

  October 9, 2016
  ...

  ನಾವು ಸುಳ್ ಹೇಳಲ್ಲ: ಸುದ್ದಿ ಟಿವಿ; ಇದು ‘ಕಾಂಗ್ರೆಸ್ ಸಂಗಾತಿ’!

  ಫೆಬ್ರವರಿ 23, 2016ರ ಮಧ್ಯಾಹ್ನ… ರಾಜ್ಯದಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯ ಫಲಿತಾಂಶ ಹೊರಬಿದ್ದ ದಿನವದು. ಅವತ್ತಿಗೆ ‘ಸುದ್ದಿ ಟಿವಿ’ ಶಾಂತಿ ನಗರ ಬಸ್ ಸ್ಟ್ಯಾಂಡ್ ಎದುರಿಗೆ ಇರುವ ‘ಖೈಖಾ ಬಿಸಿನೆಸ್ ಪಾರ್ಕ್’ ಕಟ್ಟಡದ ಒಂದನೇ ಮಹಡಿಯಲ್ಲಿನ್ನೂ ಭ್ರೂಣಾವಸ್ಥೆಯಲ್ಲಿತ್ತು. ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದ ಬಗ್ಗೆ ಚರ್ಚಾ ಕಾರ್ಯಕ್ರಮವನ್ನು ಇದ್ದ ಚಿಕ್ಕ ಜಾಗದಲ್ಲಿಯೇ ತರಬೇತಿ ಕಾರಣಕ್ಕೆ ಮಧ್ಯಾಹ್ನ ನಡೆಸಲಾಯಿತು. ಪ್ಯಾನಲ್ನಲ್ಲಿ ವಾಹಿನಿಯ ಪ್ರಧಾನ ಸಂಪಾದಕ ಶಶಿಧರ್ ಭಟ್ ಅತಿಥಿಯಾಗಿ ಪಾಲ್ಗೊಂಡಿದ್ದರು. ಆ್ಯಂಕರ್ ಚರ್ಚೆಯನ್ನು ಆರಂಭಿಸುತ್ತ ಭಟ್ಟರಿಗೆ ಪ್ರಶ್ನೆಯೊಂದನ್ನು ಕೇಳಿದರು. ತಕ್ಷಣ […]

  October 9, 2016
  ...

  ಅಮೆರಿಕಾಗೆ ಕಾಲಿಟ್ಟ ‘ಮ್ಯಾಥ್ಯೂ ಚಂಡಮಾರುತ’: ನಿಸರ್ಗದ ಆರ್ಭಟಕ್ಕೆ ಒಟ್ಟು 900 ಬಲಿ!

  ಹೈಟಿ ಮೇಲೆ ಅಪ್ಪಳಿಸಿ 900ಕ್ಕೂ ಹೆಚ್ಚು ಜನರನ್ನು ಬಲಿಪಡೆದಿದ್ದ ‘ಹರಿಕೇನ್ (ಚಂಡಮಾರುತ) ಮ್ಯಾಥ್ಯೂ’ ಅಮೆರಿಕಾಕ್ಕೂ ಕಾಲಿಟ್ಟಿದೆ. ಜಾರ್ಜಿಯಾ ಮತ್ತು ಕ್ಯಾರೊಲಿನಾ ಭಾಗಗಳಲ್ಲಿ ಚಂಡಮಾರುತದಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಆತಂಕ ತಲೆದೋರಿದೆ. ಈ ವಾರದ ಆರಂಭದಲ್ಲಿ ಉತ್ತರ ಅಮೆರಿಕಾದ ದ್ವೀಪರಾಷ್ಟ್ರ ಹೈಟಿ ಮೇಲೆ ಮ್ಯಾಥ್ಯೂ ಚಂಡಮಾರುತ ಬಂದು ಅಪ್ಪಳಿಸಿತ್ತು. ಪರಿಣಾಮ ದಕ್ಷಿಣ ಹೈಟಿಯ 90 ಭಾಗ ಪೂರ್ತಿ ನಾಶವಾಗಿ 900ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮ್ಯಾಥ್ಯೂ ಚಂಡಮಾರುತ ತೀವ್ರವಾಗಿದ್ದು, ಹಾನಿಯಾದ ಕೆಲವು ಪ್ರದೇಶಗಳಿಗೆ ರಕ್ಷಣಾ […]

  October 9, 2016

Top