An unconventional News Portal.

  ...

  ‘ಕಾಶ್ಮೀರ ಸಂಘರ್ಷ’ಕ್ಕೆ 4 ತಿಂಗಳು: ಕಣಿವೆ ರಾಜ್ಯದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ

  13 ವರ್ಷದ ಬಾಲಕನ ಸಾವಿನೊಂದಿಗೆ ಕಾಶ್ಮೀರದಲ್ಲಿ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ. ಶುಕ್ರವಾರ ನಡೆದ ಹಿಂಸಾಚಾರದಲ್ಲಿ ಪೆಲ್ಲೆಟ್ ಗನ್ ದಾಳಿಯಿಂದ ಶ್ರೀನಗರದ ಸೈದ್ಪುರ ಪ್ರದೇಶದ ನಿವಾಸಿ ಜುನೈದ್ ಅಹ್ಮದ್ ಭಟ್ ಗಂಭೀರ ಗಾಯಗೊಂಡಿದ್ದ. ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮುಂಜಾನೆ ಬಾಲಕ ಮೃತನಾಗಿದ್ದು ಮತ್ತೆ ಪ್ರತಿಭಟನೆಗಳು ತಾರಕಕ್ಕೇರಿವೆ. ಜುನೈದ್ ಸಾವಿನೊಂದಿಗೆ ಕಳೆದು ಮೂರು ತಿಂಗಳಿನಿಂದ ಕಾಶ್ಮೀರದಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ ಬಲಿಯಾದವರ ಸಂಖ್ಯೆ 91ಕ್ಕೆ ಏರಿಕೆಯಾಗಿದೆ. ಶುಕ್ರವಾರದಂದು ಪುಲ್ವಾಮ, ಶೋಪಿಯಾನ್ ಮತ್ತು ಉತ್ತರ […]

  October 8, 2016
  ...

  ‘ಆ 43 ದಿನಗಳು’: ಕೊನೆಕ್ಷಣದಲ್ಲಿ ಗೋಕರ್ಣ ದೇವಾಲಯ ರಾಘವೇಶ್ವರ ಸ್ವಾಮಿ ಪಾಲಾಗಿದ್ದೇಕೆ?

  “ದೇವಸ್ಥಾನವನ್ನು ಸ್ವಾಧೀನಕ್ಕೆ ವಹಿಸಿಕೊಡಿ ಎಂದು ನಾವು ಯಾವತ್ತೂ ಸರ್ಕಾರವನ್ನು ಕೇಳಿಕೊಂಡಿರಲಿಲ್ಲ. ಬದಲಾಗಿ ಎಂಟು ವರ್ಷಗಳ ಹಿಂದೆ ಸರ್ಕಾರವೇ ಗೋಕರ್ಣ ದೇವಾಲಯ, ರಾಮಚಂದ್ರಾಪುರ ಮಠದ್ದು ಎಂದು ನ್ಯಾಯಾಲಯದಲ್ಲಿ ಅಫಿಡೆವಿಟ್‌ ಸಲ್ಲಿಸಿತ್ತು,” ಹೀಗೊಂದು ಹೇಳಿಕೆಯನ್ನು ಇತ್ತೀಚೆಗೆ ರಾಮಚಂದ್ರಾಪುರ ಮಠದ ಪೀಠಾಧಿಪತಿ ರಾಘವೇಶ್ವರ ಸ್ವಾಮಿ ಹೇಳಿದ್ದರು. ಗೋಕರ್ಣ ದೇವಾಲಯವನ್ನು ಸರ್ಕಾರ ಮರಳಿ ವಶಕ್ಕೆ ಪಡೆಯುತ್ತಿದೆ ಎಂಬ ವಿಚಾರ ಬಹಿರಂಗವಾಗುತ್ತಿದ್ದಂತೆ ದೊಡ್ಡದೊಂದು ‘ಹೈ ಡ್ರಾಮ’ ಶುರುವಿಟ್ಟುಕೊಂಡಿದೆ. ಈ ನಡೆಯನ್ನು ‘ಧರ್ಮ ವಿರೋಧಿ’ ಎಂಬಂತೆ ಬಿಂಬಿಸಲಾಗುತ್ತಿದೆ. ರಚ್ಚೆ ಹಿಡಿದ ಮಕ್ಕಳಂತೆ ಮಾಧ್ಯಮಗಳು ರಾಘವೇಶ್ವರ ಸ್ವಾಮಿ ಪರವಾಗಿ ಬ್ಯಾಟಿಂಗ್ […]

  October 8, 2016

Top