An unconventional News Portal.

  ...

  ಕಾವೇರಿ ಕಣದಿಂದ ಜಿ. ಮಾದೇಗೌಡ ಮಾಯ: ಪುತ್ರ ವ್ಯಾಮೋಹಕ್ಕೆ ಬಲಿಯಾದ್ರಾ ‘ಮಂಡ್ಯದ ಗಾಂಧಿ’?

  ಜಿ. ಮಾದೇಗೌಡ ಎಂಬ ಹೆಸರು ಮಂಡ್ಯ ಜಿಲ್ಲೆಗೆ ಮಾತ್ರವಲ್ಲ, ಕರ್ನಾಟಕ ರಾಜಕೀಯದಲ್ಲಿ ಚಿರಪರಿಚಿತ ಹೆಸರು. ಕಾವೇರಿ ವಿಚಾರ ಬಂದರೆ ಮಂಡ್ಯದ ಬೀದಿಗಳಲ್ಲಿ ಪ್ರತ್ಯಕ್ಷವಾಗುವ ‘ಮಂಡ್ಯದ ಗಾಂಧಿ’, ನೇರ, ನಿಷ್ಟುರ ಪಾರದರ್ಶಕ ಹೋರಾಟಗಾರ ಎಂಬ ಬಿರುದುಗಳ ಭಾರ ಹೊತ್ತವರು ಇವರು. ನಿಜವಾಗಿಯೂ ಮಾದೇಗೌಡ ಪಾರದರ್ಶಕರೇ? ಗಾಂಧಿ ತತ್ವ ಪಾಲಿಸುವವರೇ? ಈ ವಿಚಾರಗಳ ಬೆನ್ನತ್ತಿ ಹೋದರೆ ಸ್ವಂತಕ್ಕಾಗಿ ಈ ‘ಗಾಂಧಿ’ ಮಾಡಿಕೊಂಡಿದ್ದೇನು? ಎಂಬ ಮಾಹಿತಿಗಳು ಸಿಗುತ್ತವೆ. ಕಾವೇರಿ ವಿಚಾರದಲ್ಲಿ ಮಂಡ್ಯದಲ್ಲಿ ಪ್ರತಿಭಟನೆ ಮಾಡುತ್ತಿದ್ದ ಮಾದೇಗೌಡರು ಏಕಾಏಕಿ ತಮ್ಮ ಧರಣಿ ನಿಲ್ಲಿಸಲು ಕಾರಣ ಪುತ್ರ […]

  October 6, 2016
  ...

  ದಶಕದ ಹಿಂದೆ ಜಗತ್ತನ್ನು ನಡುಗಿಸಿದ ಅಸಾಂಜೆ ಮತ್ತು ‘ವಿಕಿಲೀಕ್ಸ್’ ಎಂಬ ವಿಶಲ್ ಬ್ಲೋವರ್!

  ಆಧುನಿಕ ಪತ್ರಿಕೋದ್ಯಮದ ದಿಕ್ಕು ದೆಸೆಯನ್ನು ಬದಲಾಯಿಸಿದ ‘ವಿಕಿಲೀಕ್ಸ್ ಡಾಟ್ ಆರ್ಗ್’ ಹುಟ್ಟಿ ಹತ್ತು ವರ್ಷ ಸಂದಿದೆ. ಈ ಶುಭ ಸಂದರ್ಭಕ್ಕೆ ಹತ್ತು ಲಕ್ಷ ದಾಖಲೆಗಳ ಬಿಡುಗಡೆ ಮಾಡುವುದಾಗಿ ಸಂಸ್ಥಾಪಕ ಜೂಲಿಯನ್ ಅಸಾಂಜೆ ಹೇಳಿದ್ದಾರೆ. ಈ ದಾಖಲೆಗಳು ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಸಂಬಂಧಿಸಿದ್ದು ಎಂಬುದು ಜಗತ್ತಿನಾದ್ಯಂತ ಕುತೂಹಲ ಹುಟ್ಟಿ ಹಾಕಿದೆ. 10 ವರ್ಷಗಳ ಹಿಂದೆ ಇದೇ ವಾರ ವಿಕಿಲೀಕ್ಸ್ ನೋಂದಾವಣೆಯಾಗಿತ್ತು. ಅದಾಗಿ 2007ರಲ್ಲಿ ಅಧಿಕೃತ ಚಾಲನೆ ಪಡೆದ ಈ ಸೋರಿಕೆಯ ಜಾಲ ತಾಣ ಪತ್ರಿಕೋದ್ಯಮಕ್ಕೆ ಹೊಸ ಅಂಗಿ ತೊಡಿಸಿದ್ದು […]

  October 6, 2016

Top