An unconventional News Portal.

  ...

  ದಲಿತ VS ಮರಾಠ: ಜಾತಿ ಸಂಘರ್ಷಕ್ಕೆ ಮುನ್ನುಡಿ ಬರೆದ ಮಹಾರಾಷ್ಟ್ರ ಬಹುಸಂಖ್ಯಾತರ ಹತಾಶೆಯ ಹೋರಾಟ!

  ಮಹಾರಾಷ್ಟ್ರವೀಗ ರ್ಯಾಲಿಗಳ ನಾಡಾಗಿ ಪರಿವರ್ತನೆಯಾಗಿದೆ. ಬಹುಸಂಖ್ಯಾತ ಮರಾಠರು ಮೀಸಲಾತಿಗಾಗಿ ಹೋರಾಟಕ್ಕೆ ಇಳಿದಿದ್ದರೆ, ಇವರನ್ನು ವಿರೋಧಿಸಲು ಹಿಂದುಳಿದ ವರ್ಗದವರು ಬೀದಿಗೆ ಬಂದಿದ್ದಾರೆ. ಪರಿಣಾಮ ಈಗ ರಾಜ್ಯದಾದ್ಯಂತ ಎಲ್ಲಿ ನೋಡಿದರೂ ಮಹಾ ಪ್ರತಿಭಟನೆಗಳೇ ನಡೆಯುತ್ತಿವೆ. ಈ ಮೂಲಕ ಗುಜರಾತ್, ರಾಜಸ್ಥಾನ ಮತ್ತು ಹರ್ಯಾಣಗಳಲ್ಲಷ್ಟೇ ನಡೆಯುತ್ತಿದ್ದ ಬಹುಸಂಖ್ಯಾತರ ಮೀಸಲಾತಿ ಹೋರಾಟಗಳು ಇದೀಗ ಮಹಾರಾಷ್ಟ್ರಕ್ಕೂ ಕಾಲಿಟ್ಟಂತಾಗಿದೆ. ಇದೊಂದು ವಿಶಿಷ್ಟ ಪ್ರತಿಭಟನೆ; ಇದಕ್ಕೆ ನಾಯಕರಾರೂ ಇಲ್ಲ. ತೀರಾ ಶಾಂತ ರೀತಿಯಿಂದ ಒಂದಷ್ಟು ವೃತ್ತಿಪರರು ಮತ್ತು ರೈತರು ಈ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲವು ಮೆರವಣಿಗೆಗಳನ್ನು ಮಹಿಳೆಯರೇ […]

  October 5, 2016
  ...

  ‘ಅಯ್ಯೋ ಮಂಜುನಾಥ’: ಗೋ ವಂಚನೆ ಬೆನ್ನಿಗೇ ಧರ್ಮಸ್ಥಳದಲ್ಲಿ ಸರಕಾರಿ ಜಾಗದ ಅಕ್ರಮ ಬಳಕೆ ಬಹಿರಂಗ!

  ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ನಡೆಯುತ್ತಿರುವ ಕೊಕ್ಕಡ ಗೋ ಶಾಲೆಯಲ್ಲಿ ಸರಕಾರದ ಯೋಜನೆಯ ಹಣವನ್ನು ದುರುಪಯೋಗ ಪಡಿಸಿಕೊಂಡ ಕುರಿತು ‘ಸಮಾಚಾರ’ ವರದಿ ಮಾಡಿತ್ತು. ಇದೀಗ ಆ ಗೋಶಾಲೆಯ ಜಾಗವನ್ನೂ ಕಾನೂನು ಉಲ್ಲಂಘನೆ ಮಾಡಿ ಸರಕಾರ  ‘ಗೋಶಾಲೆ ನಡೆಸಲು ಅನುಮತಿ’ ನೀಡಿರುವುದು ದಾಖಲೆಗಳಿಂದ ಬಹಿರಂಗವಾಗಿದೆ. ‘ಸಮಾಚಾರ’ಕ್ಕೆ ಲಭ್ಯವಾಗಿರುವ ದಾಖಲೆಗಳು, ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರ ಎಂದು ಗುರುತಿಸಿಕೊಂಡಿರುವ ಧರ್ಮಸ್ಥಳದಲ್ಲಿ ಅಕ್ರಮ ನಡೆದಿರುವುದನ್ನು ಬಯಲಿಗೆಳೆಯುತ್ತಿವೆ. ಯಾವುದಿದು ಗೋಶಾಲೆ?: ಧರ್ಮಸ್ಥಳದ ‘ಧರ್ಮಾಧಿಕಾರಿ’ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ […]

  October 5, 2016

Top