An unconventional News Portal.

    ...
    cauvery
    ಸುದ್ದಿ ಸಾರ

    ‘ಬೀಸೋ ದೊಣ್ಣೆಯಿಂದ ಪಾರಾಗಲು’: ತಮಿಳುನಾಡಿಗೆ 10,000 ಕ್ಯೂಸೆಕ್ಸ್ ನೀರು ಹರಿಸಲು ನಿರ್ಣಯ

    ಸುಪ್ರಿಂ ಆದೇಶದಂತೆ ತಮಿಳುನಾಡಿಗೆ 10,000 ಕ್ಯೂಸೆಕ್ಸ್ ನೀರು ಹರಿಸಲು ಕರ್ನಾಟಕ ನಿರ್ಧರಿಸಿದೆ. ಈ ಮೂಲಕ ಪರೋಕ್ಷವಾಗಿ ಸುಪ್ರಿಂ ಕೋರ್ಟ್ ಆದೇಶ ಪಾಲಿಸಲು ಕರ್ನಾಟಕ ಮುಂದಾಗಿದೆ. ಸೋಮವಾರ ನಡೆದ ಕೆ.ಬಿ ಕೋಳಿವಾಡ್ ನೇತೃತ್ವದ ‘ಬ್ಯುಸಿನೆಸ್ ಅಡ್ವೈಸರಿ ಕಮಿಟಿ ಸಭೆ’ಯಲ್ಲಿ ಈ ತೀರ್ಮಾನಕ್ಕೆ ಕರ್ನಾಟಕ ಬಂದಿದೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ. ‘ಕಾವೇರಿ ನೀರು ಬಿಡುಗಡೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ನಾವು ನೀಡುತ್ತಿರುವ ಆದೇಶ ಉಲ್ಲಂಘಿಸುವುದನ್ನು ಮೊದಲು ನಿಲ್ಲಿಸಲಿ. ಮಂಗಳವಾರ ಮಧ್ಯಾಹ್ನದೊಳಗೆ ನೀರು ಹರಿಸುವ ನಿರ್ಧಾರದ ಬಗ್ಗೆ..

    October 3, 2016
    ...
    janshri-prakash-rai-2
    ಟಿವಿ

    ಜನಶ್ರೀ- ರೈ ‘ರಾಂಪಾಯಣ’: ಪರ- ವಿರೋಧಗಳ ಆಚೆಗೆ ಒಳ್ಳೆ ಪಾಠವಾಗಲಿ!

    ‘ಸಮಯ ಕೆಟ್ಟರೆ, ಭೂಮಿ ಒಳಗಿರುವ ಎರೆಹುಳ ಕೂಡ ನಾಗರಹಾವಾಗಿ ಕಚ್ಚುತ್ತದೆ’ ಎಂಬ ಗಾದೆ ಮಾತೊಂದಿದೆ. ಇವತ್ತು ಜನಶ್ರೀ ವಾಹಿನಿ ಮತ್ತು ಪ್ರಕಾಶ್ ರೈ ನಡುವೆ ನಡೆದ ‘ರಾಮಾಯಣ’ದ ಎಪಿಸೋಡಿಗೆ ಒಪ್ಪುವ ಮಾತಿದು. ಕಾವೇರಿ ವಿಚಾರದಲ್ಲಿ ಕಿಚ್ಚು ಹೊತ್ತಿಸಿದ ತಪ್ಪಿಗೆ ಜನರಿಂದ ಛೀಮಾರಿಗೆ ಒಳಗಾದ ಸಮಯದಲ್ಲಿ, ‘ಬಿಳಿ ಕಾಗೆಯನ್ನು ಹಾರಿಸಲು’ ಹೋಗಿ ಅಪ್ರಬುದ್ಧತೆಯನ್ನು ಮೆರೆದ ಸಮಯದಲ್ಲಿಯೇ ಸುದ್ದಿವಾಹಿನಿಗಳ ವಲಯದಲ್ಲಿ ಹೀಗೊಂದು ಅಪಸವ್ಯ ನಡೆದಿದೆ. ಸಾಮಾನ್ಯ ಜನರ ಆಕ್ರೋಶ ಒಂದು ದಿಕ್ಕಿಗೆ ಕೇಂದ್ರೀಕೃತಗೊಂಡು, ಸುದ್ದಿ ವಾಹಿನಿಗಳ ಕುರಿತು ಸರಳೀಕೃತ ಅಭಿಪ್ರಾಯಗಳು ಸಾರ್ವತ್ರಿಕಗೊಳ್ಳುತ್ತಿರುವ ಸಮಯದಲ್ಲಿಯೇ, ಬಹುಬಾಷಾ ನಟ ಕ್ಯಾಮೆರಾ..

    October 3, 2016
    ...
    hillary_clinton_donald_trump_split
    ಫೋಕಸ್

    ಅಮೆರಿಕಾ ಅಧ್ಯಕ್ಷ ಪಟ್ಟಕ್ಕೆ ಹರಿಯುತ್ತಿರುವ ಹಣದ ಹೊಳೆ ಮತ್ತು ಟಿವಿ ರೇಟಿಂಗ್!

    ವಿಶ್ವದ ಅತಿ ಹೆಚ್ಚು ಅಧಿಕಾರ ಹೊಂದಿರುವ ಕಚೇರಿ ಎಂದು ಕರೆಸಿಕೊಳ್ಳುವ ಅಮೆರಿಕಾ ಅಧ್ಯಕ್ಷೀಯ ಪಟ್ಟಕ್ಕಾಗಿ ನಡೆಯುತ್ತಿರುವ ಚುನಾವಣಾ ಪೂರ್ವ ಪ್ರಚಾರದಲ್ಲಿ ಹಣದ ಹೊಳೆಯೇ ಹರಿಯುತ್ತಿದೆ. ಸದ್ಯದ ಅಂತಾರಾಷ್ಟ್ರೀಯ ಮಾಧ್ಯಮಗಳ ಮಾಹಿತಿ ಪ್ರಕಾರ ಈವರೆಗೆ 70.8 ಕೋಟಿ ರೂಪಾಯಿಗಳನ್ನು ಅಧ್ಯಕ್ಷೀಯ ಚುನಾವಣೆಯ ಮುಂಚೂಣಿಯಲ್ಲಿರುವ ಇಬ್ಬರು ಅಭ್ಯರ್ಥಿಗಳು ಚಂದಾ ರೂಪದಲ್ಲಿ ಸಂಗ್ರಹಿಸಿದ್ದಾರೆ. ಇದರಲ್ಲಿ ಡೆಮಾಕ್ರಟಿಕ್ ಪಕ್ಷದ ಡೋನಾಲ್ಡ್ ಟ್ರಂಪ್ ಎಂಬ ಶ್ರೀಮಂತ ಕಲೆ ಹಾಕಿರುವ ಚಂದಾ ಹಣದ ಮೊತ್ತ 18. 2 ಕೋಟಿ ರೂಪಾಯಿಗಳು. ರಿಪಬ್ಲಿಕನ್ ಪಕ್ಷದ ಹಿಲರಿ ಕ್ಲಿಂಟನ್..

    October 3, 2016
    ...
    vidhan-soudha-1
    ಸುದ್ದಿ ಸಾರ

    ಕಾವೇರಿಗಾಗಿ ಮುಂದುವರಿದ ಅಧಿವೇಶನ: ರೈತರ ಸಂಕಷ್ಟಗಳ ಬಗ್ಗೆಯೂ ಚರ್ಚೆ ನಡೆಯಲಿ

    ‘ಕರ್ನಾಟಕ ರಾಜ್ಯದ ದಕ್ಷಿಣ ಭಾಗದಲ್ಲಿ, ವಿಶೇಷವಾಗಿ ಕಾವೇರಿ ನದಿಯ ಜಲಾನಯನ ಪ್ರದೇಶಗಳಲ್ಲಿ ಮಳೆ ಕೊರತೆಯಿಂದಾಗಿ ಉಂಟಾಗಿರುವ ನೀರಿನ ಕೊರತೆ ಬಗ್ಗೆ ಚರ್ಚೆ’ ನಡೆಸಲು ಮುಂದುವರಿದ ಉಪ ಅಧಿವೇಶನ ಸೋಮವಾರ ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದೆ. ಸುಪ್ರಿಂ ಕೋರ್ಟ್ ಸೆ. 30ರಂದು ತಮಿಳುನಾಡಿಗೆ ಆರು ದಿನಗಳ ಕಾಲ ಪ್ರತಿ ದಿನ 6 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಆದೇಶ ನೀಡಿತ್ತು. ಜತೆಗೆ, ಈ ಬಾರಿಯೂ ಆದೇಶ ಪಾಲನೆ ಮಾಡದಿದ್ದರೆ ಕಾನೂನಿನ ಕೆಂಗಣ್ಣಿಗೆ ತುತ್ತಾಗಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ..

    October 3, 2016

Top