An unconventional News Portal.

    ...
    baramulla-attack
    ಸುದ್ದಿ ಸಾರ

    ಬಾರಮುಲ್ಲಾ ಸೇನಾ ನೆಲೆಯ ಮೇಲೆ ದಾಳಿ: ಓರ್ವ ಬಿಎಸ್ಎಫ್ ಜವಾನ ಸಾವು

    ಉತ್ತರ ಕಾಶ್ಮೀರದ ಬಾರಮುಲ್ಲಾ ಜಿಲ್ಲೆಯ ಸೇನಾ ನೆಲೆಯ ಮೇಲೆ ಭಾನುವಾರ ಮಧ್ಯರಾತ್ರಿ ಶಸ್ತ್ರಾಸ್ತ್ರ ದಾಳಿ ನಡೆದಿದ್ದು, ಓರ್ವ ಬಿಎಸ್ಎಫ್ ಜವಾನ ಸಾವನ್ನಪ್ಪಿದ್ದಾರೆ. ಸೇನೆ ಮತ್ತು ದಾಳಿಕೋರರ ನಡುವೆ ಗುಂಡಿನ ಚಕಮಕಿ ಮುಂದುವರಿದೆ. ಶ್ರೀನಗರದಿಂದ ಸುಮಾರು 50 ಕಿ. ಮೀ ದೂರದಲ್ಲಿರುವ 46 ರಾಷ್ಟ್ರೀಯ ರೈಫಲ್ಸ್ ನೆಲೆಯ ಮೇಲೆ ರಾತ್ರಿ 10. 30ರ ಸುಮಾರಿಗೆ ದಾಳಿ ನಡೆದಿದೆ. ದಾಳಿಗೂ ಮುಂಚೆ ಗ್ರೆನೇಡ್ಗಳನ್ನು ಎಸೆದು ನಂತರ ಗುಂಡಿನ ದಾಳಿ ನಡೆಸಲಾಯಿತು ಎಂದು ಪ್ರಾಥಮಿಕ ಮಾಹಿತಿ ಹೇಳುತ್ತಿವೆ. ದಾಳಿ ಹೇಗೆ ನಡೆಯಿತು?: ..

    October 2, 2016
    ...
    liquor-ban-protest-1
    ಸುದ್ದಿ ಸಾರ

    ಮದ್ಯಪಾನದ ಮೇಲೆ ಸಂಪೂರ್ಣ ನಿಷೇಧಕ್ಕೆ ಆಗ್ರಹ: ಮಹಿಳೆಯರ ಭಾರಿ ಪ್ರತಿಭಟನೆ

    ‘ಗಾಂಧಿ ಜಯಂತಿ’ ಹಿನ್ನೆಲೆಯಲ್ಲಿ ಮದ್ಯಪಾನದ ಮೇಲೆ ಸಂಪೂರ್ಣ ನಿಷೇಧಕ್ಕೆ ಆಗ್ರಹಿಸಿ ನಡೆದ ಬೃಹತ್ ಪ್ರತಿಭಟನೆಗೆ ಭಾನುವಾರ ರಾಯಚೂರು ಜಿಲ್ಲಾ ಕೇಂದ್ರ ಸಾಕ್ಷಿಯಾಯಿತು. ಸುಮಾರು 15 ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿದ್ದ, ಜಿಲ್ಲೆಯ ನಾನಾ ಹಳ್ಳಿಗಳಿಂದ ಆಗಮಿಸಿದ ಮಹಿಳೆಯರು, ರಾಜ್ಯದಲ್ಲಿ ಮದ್ಯ ಉತ್ಪಾದನೆ ಹಾಗೂ ಮಾರಾಟದ ಮೇಲೆ ನಿಷೇಧ ಹೇರಬೇಕು ಎಂದು ಆಗ್ರಹಿಸಿದರು. ‘ಮದ್ಯಪಾನ ನಿಷೇಧ ಆಂದೋಲನ- ಕರ್ನಾಟಕ’ ನೇತೃತ್ವದಲ್ಲಿ ಸುಮಾರು 27 ಸಹಭಾಗಿ ಸಂಘಟನೆಗಳು ಈ ಪ್ರತಿಬಟನೆಯನ್ನು ಆಯೋಜಿಸಿದ್ದವು. ಮುಂಜಾನೆಯಿಂದಲೇ ರಾಯಚೂರಿನ ಎಪಿಎಂಸಿ ಮಾರುಕಟ್ಟೆಗೆ ಆಗಮಿಸತೊಡಗಿದ ಮಹಿಳೆಯರು, ‘ನಮಗೆ ಭೂಮಿ..

    October 2, 2016
    ...
    gandhi-1
    ವಿಚಾರ

    ನನಗೇಕೆ ಗಾಂಧಿ ಪದೇ ಪದೇ ನೆನಪಾಗುತ್ತಾರೆ?: ಎಸ್. ಆರ್. ಹಿರೇಮಠ್

    ಕರ್ನಾಟಕದ ಸಾಮಾಜಿಕ ಚಳವಳಿಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಿದವರು ಎಸ್. ಆರ್. ಹಿರೇಮಠ್. ಕಳೆದ ಮೂರೂವರೆ ದಶಕಗಳಲ್ಲಿ ಅವರು ತೊಡಗಿಸಿಕೊಂಡ ಗ್ರಾಮೀಣಾಭಿವೃದ್ಧಿ, ಸಾಮಾಜಿಕ ಹೋರಾಟಗಳು ಇವತ್ತಿಗೂ ಉತ್ತರ ಕರ್ನಾಟಕದ ತಳಮಟ್ಟದ ಹಳ್ಳಿಗಳಲ್ಲಿ ಕಾಣಸಿಗುತ್ತವೆ. ಗಣಿಗಾರಿಕೆ ವಿರುದ್ಧ ಜನಾಂದೋಲದ ಜತೆಗೆ ಕಾನೂನು ಹೋರಾಟದ ಮೂಲಕ ಹಿರೇಮಠ್ ಹೆಸರು ಚಿರಪರಿಚಿತ. ಅಮೆರಿಕಾರದಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದ ಅವರು ಅದನ್ನು ಬಿಟ್ಟು ಭಾರತಕ್ಕೆ ಬಂದಿದ್ದು 70ರ ದಶಕದ ಅಂತ್ಯದಲ್ಲಿ. ಅವತ್ತಿಗೂ, ಇವತ್ತಿಗೂ ಗಾಂಧಿ ಮತ್ತುವರ ವಿಚಾರಗಳನ್ನು ಆಳವಾಗಿ ಅಧ್ಯಯನ ಮಾಡಿದ ಮತ್ತು ಕೃತಿಯಲ್ಲೂ ಅನುಸರಿಸಿಕೊಂಡು..

    October 2, 2016
    ...
    all-party-meeting-1
    ಕಾವೇರಿ ವಿವಾದ

    ‘ಸುಪ್ರಿಂ ಕೋರ್ಟ್ v/s ಕರ್ನಾಟಕ’: ಸಾಂವಿಧಾನಿಕ ಬಿಕ್ಕಟ್ಟಿನತ್ತ ಕಾವೇರಿ ನೀರು ಹಂಚಿಕೆ ವಿವಾದ!

    ಪಕ್ಷಭೇದವನ್ನು ಮರೆತ ರಾಜಕೀಯ ಪಕ್ಷಗಳು, ಯಾವುದೇ ಕಾರಣಕ್ಕೂ ಕಾವೇರಿ ನೀರು ಹರಿಸದಿರಲು ಒಗ್ಗಟ್ಟಿನ ಮಂತ್ರ, ನಿರ್ವಹಣಾ ಮಂಡಳಿಗೆ ಸಹಜ ವಿರೋಧ, ನಾರಿಮನ್ ಕುರಿತು ಚರ್ಚೆ… ಇವು ಶನಿವಾರ ಮಧ್ಯಾಹ್ನದ ನಂತರ ವಿಧಾನಸೌಧದಲ್ಲಿ ನಡೆದ ಸರ್ವ ಪಕ್ಷಗಳ ಸಭೆಯ ಕೊನೆಯಲ್ಲಿ ಹೊರಬಿದ್ದ ತೀರ್ಮಾನಗಳು. ಈ ಬೆಳವಣಿಗೆಗಳು ದೇಶದಲ್ಲಿ ಈ ಕಾಲಘಟ್ಟದ ಸಾಂವಿಧಾನಿಕ ಬಿಕ್ಕಟ್ಟೊಂದು ಸೃಷ್ಟಿಸುವ ಸಾಧ್ಯತೆಗಳನ್ನು ಮುಂದಿಟ್ಟಿವೆ. ಶುಕ್ರವಾರ ಕೊಂಚ ‘ಗರಂ’ ಆಗಿಯೇ ತೀರ್ಪು ನೀಡಿದ ಸುಪ್ರಿಂ ಕೋರ್ಟ್ “ಕರ್ನಾಟಕ ಕೂಡ ದೇಶದ ಒಂದು ರಾಜ್ಯ. ಸುಪ್ರಿಂ ಕೋರ್ಟ್ ನೀಡಿದ..

    October 2, 2016

Top