An unconventional News Portal.

    ...
    SUPREME-COURT
    ಕಾವೇರಿ ವಿವಾದ

    ‘ಗಾಯದ ಮೇಲೆ ಬರೆ’: 36 ಸಾವಿರ ಕ್ಯೂಸೆಕ್ಸ್ ನೀರು, ನಿರ್ವಹಣೆಗೆ ಮಂಡಳಿ ರಚನೆ; ಸುಪ್ರಿಂ ಕೋರ್ಟ್ ‘ಗರಂ’ ಆದೇಶ

    ಮತ್ತೆ ಸುಪ್ರಿಂ ಕೋರ್ಟ್ ತಮಿಳುನಾಡಿಗೆ ನೀರು ಹರಿಸುವಂತೆ ಶುಕ್ರವಾರ ಆದೇಶ ನೀಡಿದೆ. ಆದೇಶ ಪಾಲಿಸದೆ ಇರುವ ರಾಜ್ಯಸರ್ಕಾರದತ್ತ ಚಾಟಿ ಬೀಸಿರುವ ಸುಪ್ರೀಂಕೋರ್ಟ್, ಮೂರು ದಿನಗಳೊಳಗೆ ‘ನೀರು ನಿರ್ವಹಣಾ ಮಂಡಳಿ’ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿದೆ. ಅ.1 ರಿಂದ 6ರವರೆಗೆ ಪ್ರತಿದಿನ 6 ಸಾವಿರ ಕ್ಯೂಸೆಕ್‍ನಂತೆ ಒಟ್ಟು 36 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸುವಂತೆ ಸುಪ್ರೀಂಕೋರ್ಟ್‍ನ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಹಾಗೂ ಯು. ಯು. ಲಲಿತ್ ನ್ಯಾಯಪೀಠ ಆದೇಶ ನೀಡಿದೆ. ಸೆ.20 ರಂದು ನೀಡಿದ್ದ ಆದೇಶದಲ್ಲಿ ಸುಪ್ರೀಂ ಕೋರ್ಟ್..

    September 30, 2016
    ...
    indian-rustom-2
    ದೇಶ

    ‘ನಿರ್ದಿಷ್ಟ ದಾಳಿ’ ನಡೆಸಲು ಭಾರತ ಎಷ್ಟು ಶಕ್ತ?: ಅನುಮಾನಗಳಿಗೆ ಎಡೆಮಾಡಿದ ‘ತಾಂತ್ರಿಕ’ ವಿವರಗಳು!

    ಕೃಪೆ: ಡಿಪ್ಲೊಮಾಟ್.ಕಾಂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಡಿಯ ಒಳಗೆ ‘ನಿರ್ದಿಷ್ಟ ದಾಳಿ’ ನಡೆಸಲಾಗಿದೆ ಎಂದು ಭಾರತ ಗುರುವಾರ ಹೇಳಿಕೊಂಡಿದೆ. ಇದನ್ನು ಪಾಕಿಸ್ತಾನ ತಳ್ಳಿ ಹಾಕಿದ್ದು, ಗಡಿಭಾಗದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ತನ್ನಿಬ್ಬರು ಸೈನಿಕರು ಸಾವನ್ನಪ್ಪಿದ್ದಾರೆ ಎಂದಿದೆ. “ಮಿಥ್ಯಾರೋಪಗಳನ್ನು ಸೃಷ್ಟಿಸುವ ಸಲುವಾಗಿ ಭಾರತ ಭಯೋತ್ಪಾದಕ ನೆಲೆಗಳ ಮೇಲೆ ‘ಸರ್ಜಿಕಲ್ ಸ್ಟ್ರೈಕ್’ ಮಾಡಿದ್ದಾಗಿ ಹೇಳಿಕೊಳ್ಳುತ್ತಿದೆ. ಇದೊಂದು ಭ್ರಮೆ,” ಎಂದು ಪಾಕಿಸ್ತಾನ ಸೇನಾ ಪ್ರಕಟಣೆ ತಿಳಿಸಿದೆ. ಭಾರತದ ಮಿಲಿಟರಿ ಕಾರ್ಯಚರಣೆಯ ಪ್ರಧಾನ ನಿರ್ದೇಶಕ ಲೆ. ಜ. ರಣಭೀರ್ ಸಿಂಗ್‌, ದಾಳಿಯ ನಡೆಸಿರುವುದನ್ನು ಬಹಿರಂಗವಾಗಿ ಘೋಷಿಸಿದ್ದಾರೆ. “ಜಮ್ಮು..

    September 30, 2016
    ...
    ashok-pai-shimoga
    ಸಮಾಚಾರ +

    ಸಮಾಜದ ಸ್ವಾಸ್ಥ್ಯದ ಸಂಕೇತದಂತಿದ್ದವರು ಅಶೋಕ್ ಪೈ: ಒಂದು ನೆನಪು

     ಅರವಿಂದ ಎಮ್. ಎಮ್,  ತುರುವೇಕೆರೆ ಜನಮಾನಸದಲ್ಲಿ ಒಬ್ಬರಾಗಿದ್ದ ಅಶೋಕ್ ಪೈ, ಮೋಜಿನ ಕುದುರೆಯನ್ನು ಹತ್ತಿ ಹನ್ನೊಂದು ಕೇರಿ ಸುತ್ತಿ ಬಸವಳಿದ ನಮಗೆ ಸ್ವಾಸ್ಥ್ಯದ ಸಂಕೇತದಂತಿದ್ದರು. ಓದಿನ ಕಾಲು ಅನುಭವವನ್ನು, ಮುಕ್ಕಾಲು ಅಂದುಕೊಂಡು ಹೋದವರಿಗೆ ಜತೆಯಲ್ಲಿದ್ದವರು ಅವರು. ಅನುಭವ ಕೈ ಕೊಟ್ಟು, ಮನಸು ಮುದುಡಿದಾಗ ಆಪ್ತರಂತೆ ಕೈ ಹಿಡಿಯುತ್ತಿದ್ದವರು ಅಶೋಕ್ ಪೈ. ಎಷ್ಟೋ ಬಾರಿ ಮಾನಸಿಕ ತಜ್ಞರ ಬಳಿ ಎಡತಾಕುವಾಗ ಹುಟ್ಟಿಕೊಳ್ಳುವ ಆತಂಕ ಇವರ ಕಂಡೊಡನೆ ಸುಳಿಯದೇ ಹೋದ ಅನುಭವ ಹಲವು ಗೆಳೆಯರಿಗೆ ಆಗಿದೆ. ”ದೇವರು, ಆಚರಣೆಗಳು ಇಲ್ಲದಿದ್ದರೆ ದೇಶವೇ ಮಾನಸಿಕ ಆಸ್ಪತ್ರೆೆಗಳಿಂದ..

    September 30, 2016

Top