An unconventional News Portal.

ಧನ್ವಂತರಿ ಆಸ್ಪತ್ರೆಯಿಂದ ವಿಹಿಂಪ ವೇದಿಕೆಗೆ: ಕಟ್ಟರ್ ಹಿಂದುತ್ವವಾದಿಯ ಜೀವಭಯದ ಕತೆ!

“ನನ್ನನ್ನು ದಶಕಗಳ ಹಿಂದಿನ ಪ್ರಕರಣಗಳಲ್ಲಿ ಸಿಲುಕಿಸಿ, ನನ್ನ ಧ್ವನಿಯನ್ನು ಅಡಗಿಸುವ ಪ್ರಯತ್ನ ನಡೆಯುತ್ತಿದೆ. ರಾಜಸ್ಥಾನದ ಪೊಲೀಸರು ನನ್ನನ್ನು ಬಂಧಿಸಲು ಬಂದಿದ್ದರು. ಎನ್‌ಕೌಂಟರ್‌ನಲ್ಲಿ ನನ್ನ ಹತ್ಯೆಗೈಯುವ ಸಂಚು ರೂಪಿಸಲಾಗಿದೆ

  ...
  ಕಾವೇರಿ ವಿವಾದ

  ‘ಗೌಡರ ಬದುಕಿನ ಅದೊಂದು ದಿನ’: ಧೂಳಿನಿಂದ ಎದ್ದು ಬರುತ್ತೀನಿ ಅಂದವರು; ಬಂದೇ ಬಿಟ್ಟರು!

  ”ನಾನು ನೋವನ್ನು ಉಂಡಿದ್ದೀನಿ. ಧೂಳಿನಿಂದ ಎದ್ದು ಬರುತ್ತೀನಿ,” ಹೀಗಂತ ಹೇಳಿದ್ದವರು ಹರದನಹಳ್ಳಿ ದೊಡ್ಡೇಗೌಡ ದೇವೇಗೌಡ. ಅವತ್ತು 2015 ರ ಫೆಬ್ರವರಿ 15ನೇ ತಾರೀಖು; ಭಾನುವಾರ. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಅಂಚಿನಲ್ಲಿದ್ದ ಜೆಡಿಎಸ್ ಕಚೇರಿಯನ್ನು ಸುಪ್ರಿಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಸ್ಥಳಾಂತರಿಸುವ ಕೆಲಸ ಆರಂಭವಾಗಿತ್ತು. ಬೆಳಗ್ಗೆ ಶುರುವಾದ ಕೆಲಸ ಮುಗಿದದ್ದು ಮಧ್ಯರಾತ್ರಿ 1. 45 ರ ಸುಮಾರಿಗೆ. ಹೆಚ್ಚು ಕಡಿಮೆ ಅಷ್ಟೂ ಅವಧಿಯನ್ನು ಮಾಜಿ ಪ್ರಧಾನಿ, ಪಕ್ಷದ ರಾಷ್ಟ್ರಾಧ್ಯಕ್ಷ ದೇವೇಗೌಡ, ಕಚೇರಿಯ ಮುಂದೆ ಫೈಬರ್ ಕುರ್ಚಿಯೊಂದರ ಮೇಲೆ ಕುಳಿತುಕೊಂಡು,..

  September 23, 2016
  ...
  ರಾಜ್ಯ

  @ಧರ್ಮಸ್ಥಳ @ಹೊಸನಗರ: ಕೈ ಮುಗಿದು ಒಳಗೆ ಬನ್ನಿ; ಇಲ್ಲಿ ‘ಗೋ ವಂಚನೆ’ ನಡೆಯುತ್ತಿದೆ!

  ಕರ್ನಾಟಕದ ಪ್ರಮುಖ ಮಠ ಹಾಗೂ ದೇವಸ್ಥಾನವೊಂದಕ್ಕೆ ಸಂಬಂಧಿಸಿದ ಸಂಸ್ಥೆಗಳು ಗೋವಿನ ಹೆಸರಲ್ಲಿ ಸರಕಾರಕ್ಕೇ ವಂಚಿಸಿದ ಪ್ರಕರಣವಿದು. ರಾಘವೇಶ್ವರ ಭಾರತೀ ಸ್ವಾಮೀಜಿಗಳ ನೇತೃತ್ವದ ರಾಮಚಂದ್ರಾಪುರ ಮಠ ಹಾಗೂ ‘ಧರ್ಮಾಧಿಕಾರಿ’ ಡಾ. ಡಿ ವೀರೇಂದ್ರ ಹೆಗ್ಗಡೆಯ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ನಡೆಸಲ್ಪಡುತ್ತಿರುವ ಗೋಶಾಲೆಗಳು, ಸರಕಾರದ ಯೋಜನೆಯೊಂದರಿಂದ ‘ಗೋ’ ಅಭಿವೃದ್ಧಿಗಾಗಿ ಹಣ ಪಡೆದು, ಅಭಿವೃದ್ಧಿಯನ್ನೂ ಮಾಡದೇ; ಇತ್ತ ಗೋವುಗಳನ್ನೂ ಬೆಳೆಸದೆ  ಹಣ ದುರುಪಯೋಗಪಡಿಸಿಕೊಂಡಿವೆ. ಇದನ್ನು ‘ಕೃಷಿ ತಂತ್ರಜ್ಞರ ಸಮಿತಿ’ಯ ಮೌಲ್ಯಮಾಪನ ವರದಿ ತೆರೆದಿಟ್ಟಿದೆ. ನಡೆದಿರುವುನು?:  ಕರ್ನಾಟಕದಲ್ಲಿರುವ ಹಳ್ಳಿಕಾರ್, ಅಮೃತ ಮಹಲ್, ದೇವನಿ, ಕೃಷ್ಣ ವ್ಯಾಲಿ, ಖಿಲಾರೆ..

  September 23, 2016
  ...
  ಕಾವೇರಿ ವಿವಾದ

  ‘ಕಷ್ಟದಲ್ಲಿದ್ದೇವೆ; ನೀರು ಬಿಡುವುದಿಲ್ಲ’: ಸುಪ್ರಿಂ ತೀರ್ಪಿಗೆ ಸೆಡ್ಡು ಹೊಡೆದ ಶಾಸಕಾಂಗ!

  ‘ಕುಡಿಯುವ ನೀರು ಬಿಟ್ಟು, ಬೇರೆ ಯಾವುದೇ ಕಾರಣಕ್ಕೂ ನೀರು ಒದಗಿಸಲು ಸಾಧ್ಯವಿಲ್ಲ’  ಹೀಗೊಂದು ದೃಢ ನಿರ್ಧಾರವನ್ನು ರಾಜ್ಯದ ಪರವಾಗಿ ವಿಧಾನ ಪರಿಷತ್ತು ಮತ್ತು ವಿಧಾನಸಭೆಯಲ್ಲಿ ತೆಗೆದುಕೊಳ್ಳಲಾಯಿತು. ಮೊದಲಿಗೆ ವಿಧಾನಪರಿಷತ್ತಿನಲ್ಲಿ ಕಾಂಗ್ರೆಸ್ ಪಕ್ಷದ ರವಿ ನಿರ್ಣಯ ಮಂಡಿಸಿದರು. ಇದನ್ನು ಪ್ರತಿಪಕ್ಷದ ನಾಯಕ ಕೆ.ಎಸ್ ಈಶ್ವರಪ್ಪ ಅನುಮೋದಿಸಿದರು. ಈ ನಿರ್ಣಯವನ್ನು ಸ್ಪೀಕರ್ ಡಿ.ಎಚ್. ಶಂಕರಮೂರ್ತಿ ಅಂಗೀಕರಿಸಿ, ಸದನವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿದ್ದಾರೆ. ಇನ್ನು ವಿಧಾನ ಸಭೆಯಲ್ಲಿ ಮೊದಲೇ ತೀರ್ಮಾನಿಸಿದಂತೆ, ವಿಧಾನಸಭೆ ಕಾರ್ಯಕಲಾಪಗಳ ನಿಯಮ 159ರ ಅಡಿಯಲ್ಲಿ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್..

  September 23, 2016

FOOT PRINT

Top