An unconventional News Portal.

ಧನ್ವಂತರಿ ಆಸ್ಪತ್ರೆಯಿಂದ ವಿಹಿಂಪ ವೇದಿಕೆಗೆ: ಕಟ್ಟರ್ ಹಿಂದುತ್ವವಾದಿಯ ಜೀವಭಯದ ಕತೆ!

“ನನ್ನನ್ನು ದಶಕಗಳ ಹಿಂದಿನ ಪ್ರಕರಣಗಳಲ್ಲಿ ಸಿಲುಕಿಸಿ, ನನ್ನ ಧ್ವನಿಯನ್ನು ಅಡಗಿಸುವ ಪ್ರಯತ್ನ ನಡೆಯುತ್ತಿದೆ. ರಾಜಸ್ಥಾನದ ಪೊಲೀಸರು ನನ್ನನ್ನು ಬಂಧಿಸಲು ಬಂದಿದ್ದರು. ಎನ್‌ಕೌಂಟರ್‌ನಲ್ಲಿ ನನ್ನ ಹತ್ಯೆಗೈಯುವ ಸಂಚು ರೂಪಿಸಲಾಗಿದೆ

  ...
  ರಾಜ್ಯ

  ದಲಿತರ ಭೂಮಿ ಮೇಲೆ ಮಂತ್ರವಾದಿಯ ಕಣ್ಣು: ‘#ಚಲೋಉಡುಪಿ’ ಹೋರಾಟಗಾರರಿಗೆ ಮೊದಲ ಸವಾಲು!

  ಕರ್ನಾಟಕದಲ್ಲಿ ಅಹಿಂದ ಸರಕಾರ ಆಡಳಿತದಲ್ಲಿದೆ; ಹಾಗಂಥ ಸಿದ್ದರಾಮಯ್ಯ ಸುತ್ತಮುತ್ತ ಇರುವವರು ಹೇಳುತ್ತಾ ಬಂದಿದ್ದಾರೆ. ಆದರೆ ಈ ಸರಕಾರದ ಅವಧಿಯಲ್ಲೂ ದಲಿತರ ಮೇಲಿನ ದೌರ್ಜನ್ಯ ನಡದುಕೊಂಡು ಬರುತ್ತಿದೆ. ಇನ್ನೊಂದೆಡೆ ದಲಿತ ಭೂ ರಹಿತರಿಗೆ ಭೂಮಿ ನೀಡಿ ಅಂತ ‘ಊನಾ ಮಾದರಿ’ಯಲ್ಲಿ ‘ಉಡುಪಿ ಚಲೋ’ ಹೋರಾಟ ಕಾವು ಪಡೆದುಕೊಳ್ಳುತ್ತಿದೆ. ಅದಕ್ಕಾಗಿಯೇ ಹುಟ್ಟಿಕೊಂಡ ‘ಚಲೋ ಉಡುಪಿ’ ವಾಟ್ಸಾಪ್ ಗುಂಪುಗಳ ಪೈಕಿ ಒಂದಕ್ಕೆ ದೂರೊಂದರ ಮಾಹಿತಿ ಬಂದಿದೆ. ದಲಿತರಿಗೆ ಭೂಮಿ ನೀಡುವ ಜತೆಗೆ, ಈಗ ಇರುವ ಭೂಮಿಯನ್ನೂ ಉಳಿಸಿಕೊಡಿ ಅಂತ ಇಲ್ಲಿನ ಜನ ಕೇಳುತ್ತಿದ್ದಾರೆ; ಹಾಗೊಂದು ಬೇಡಿಕೆ ಬಂದಿರುವುದು ತುಮಕೂರು ಜಿಲ್ಲೆಯ..

  September 22, 2016
  ...
  ಸುದ್ದಿ ಸಾರ

  ಉರಿ ದಾಳಿ ಹಿನ್ನೆಲೆಯಲ್ಲಿ ಯುದ್ಧಕ್ಕೆ ತಯಾರಿ; ಎಲ್ಓಸಿ ದಾಟಿತಾ ಭಾರತ ಸೇನೆ?

  ಉರಿಯ ಸೇನಾ ನೆಲೆಯ ಮೇಲೆ ನಡೆದ  ದಾಳಿ ಇದೀಗ ಅಂತಾರಾಷ್ಟ್ರೀಯ ರೂಪ ಪಡೆದುಕೊಂಡಿದೆ. ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳು ಕಾಶ್ಮೀರ ವಿವಾದವನ್ನು ಈಗ ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದ್ದು, ತಮ್ಮ ಪರವಾಧ ಅಭಿಪ್ರಾಯ ರೂಪಿಸುವಲ್ಲಿ ನಿರತವಾಗಿವೆ. ಬುಧವಾರ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ “ಪಾಕಿಸ್ತಾನ ಉಗ್ರ ರಾಷ್ಟ್ರ ಮತ್ತು ಜಾಗತಿಕ ಭಯೋತ್ಪಾದನೆಯ ಕೇಂದ್ರ,” ಎಂದು ಭಾರತ ಪ್ರತಿಪಾದಿಸಿದೆ. ಪಾಕಿಸ್ತಾನದ ಉಗ್ರವಾದದಿಂದ ಭಾರತ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಇರಾನಿಗೂ ಸಮಸ್ಯೆ ಸೃಷ್ಟಿಯಾಗಿದೆ ಎಂದು ನೆರೆಯ ರಾಷ್ಟ್ರದ ‘ಭಯತ್ಪಾದಕ ಸ್ನೇಹಿ’ ನಿಲುವುಗಳನ್ನು ಖಂಡಿಸಿದೆ. “ಮಾನವ ಹಕ್ಕುಗಳ..

  September 22, 2016
  ...
  ರಾಜ್ಯ

  ಕಾವೇರಿಗಾಗಿ ರಾಜಕಾರಣಿಗಳ ‘ಜೈಲ್ ಭರೋ’: ತಮಿಳುನಾಡಿಗೆ ಈಗಾಗಲೇ ಹರಿದ ನೀರೆಷ್ಟು?

  ಕಾವೇರಿ ವಿಚಾರದಲ್ಲಿ ‘ಕಾವೇರಿದ ರಾಜಕಾರಣ’ ರಾಜ್ಯದ ರಾಜಕಾರಣಿಗಳ ಜೈಲ್ ಭರೋದಲ್ಲಿ ಕೊನೆಗೊಳ್ಳುತ್ತಾ? ಹೀಗೊಂದು ಪ್ರಶ್ನೆ ಈಗ ರಾಜಕೀಯ ಪಡಸಾಲೆಯಲ್ಲಿ ಚರ್ಚೆಗೆ ಒಳಗಾಗಿದೆ. ಶುಕ್ರವಾರ ನಡೆಯಲಿರುವ ವಿಶೇಷ ಅಧಿವೇಶನದಲ್ಲಿ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸದಿರಲು ಶಾಸಕಾಂಗದ ತೀರ್ಮಾನ ತೆಗೆದುಕೊಳ್ಳಲಿದೆ. ಸಿಎಂ ಸಿದ್ದರಾಮಯ್ಯ ಅಧಿಕಾರ ನೀಡಿದ ರಾಜ್ಯದ ಜನರ ಉತ್ತರದಾಯಿಯಾಗುವ ನಿಟ್ಟಿನಲ್ಲಿ ಸುಪ್ರಿಂ ಕೋರ್ಟ್ ಆದೇಶವನ್ನು ಧಿಕ್ಕರಿಸುವ ನಿರ್ಣಯವನ್ನು ಮಂಡಿಸಲಿದ್ದಾರೆ. ಅದಕ್ಕೆ ಉಳಿದವರು (ಬಿಜೆಪಿ ಹೊರತುಪಡಿಸಿ?) ಅನುಮೋದನೆ ನೀಡಲಿದ್ದಾರೆ. ನಂತರ ‘ಕಾವೇರಿದ ಚಂಡು’ ಸುಪ್ರಿಂ ಅಂಗಳಕ್ಕೆ ಬೀಳಲಿದೆ. ನ್ಯಾಯಾಲಯ ಇದನ್ನು ತನ್ನ ನಿಂದನೆ..

  September 22, 2016

FOOT PRINT

Top