An unconventional News Portal.

  ...
  all party meeting siddaramayya and devegowda
  ಕಾವೇರಿ ವಿವಾದ

  ಶುಕ್ರವಾರ ಸದನದಲ್ಲಿ ‘ಕಾವೇರಿ ವಿವಾದ’; ಅಂತಿಮ ತೀರ್ಮಾನಕ್ಕೆ ಬರಲು ಸಂಪುಟ ಸಭೆ ವಿಫಲ

  ದೇವೇಗೌಡ-ಸಿದ್ದರಾಮಯ್ಯ ‘ಫೋನ್’ ಚರ್ಚೆ.. ಮಂತ್ರಿ ಪರಿಷತ್ತಿನಲ್ಲಿ ಹೊರ ಬೀಳದ ಸೂಕ್ತ ನಿರ್ಧಾರ.. ದೇವೇಗೌಡರ ಮನೆಗೆ ದೌಡಾಯಿಸಿದ ಮುಖ್ಯಮಂತ್ರಿ.. ಸರ್ವಪಕ್ಷ ಸಭೆಗೆ ಬಿಜೆಪಿ ಬಹಿಷ್ಕಾರ.. ಕಾವೇರಿ ನಿರ್ಧಾರವನ್ನು ಸದನಕ್ಕೆ ಬಿಟ್ಟ ಅಹೋರಾತ್ರಿಯ ಸಂಪುಟ ಸಭೆ.. ಇವು ಕಾವೇರಿ ಸುತ್ತ ಮುತ್ತ ನಡೆದ ದಿನದ ಬೆಳವಣಿಗೆಗಳ ಹೈಲೈಟ್ಸ್. ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದ ಸುತ್ತ ಮುತ್ತ ಬುಧವಾರ ದಿನಪೂರ್ತಿ ಚರ್ಚೆ, ಸಮಾಲೋಚನೆ, ಸಭೆಗಳು ನಡೆದವು. ಹೀಗಿದ್ದೂ ಸರಿಯಾದ ತೀರ್ಮಾನ ತೆಗೆದುಕೊಳ್ಳಲು ಮಾತ್ರ ಸಾಧ್ಯವಾಗಲೇ ಇಲ್ಲ. ಅಂತಿಮವಾಗಿ ಶುಕ್ರವಾರ ಸದನದಲ್ಲಿ ‘ಕಾವೇರಿ..

  September 21, 2016
  ...
  gopal-vajapayee-3
  ಸುದ್ದಿ ಸಾರ

  ಅಪರೂಪದ ಪತ್ರಕರ್ತ ಗೋಪಾಲ್ ವಾಜಪೇಯಿ ಇನ್ನು ನೆನಪು ಮಾತ್ರ

  ಹಿರಿಯ ಪತ್ರಕರ್ತ, ಸಾಹಿತಿ ಗೋಪಾಲ್ ವಾಜಪೇಯಿ ಮಂಗಳವಾರ ಇಹಲೋಕ ತ್ಯಜಿಸಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವಾಜಪೇಯಿ ಬೆಂಗಳೂರಿನ ಕುಸುಮಾ ಆಸ್ಪತ್ರೆಯಲ್ಲಿ ಕಳೆದ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು.  ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ರಾತ್ರಿ 9:30ರ ಸುಮಾರಿಗೆ ನಿಧನರಾಗಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದು, ಅವರಿಗೆ 64 ವರ್ಷ ವಯಸ್ಸಾಗಿತ್ತು. ವೃತ್ತಿಯಿಂದ ಪತ್ರಕರ್ತರಾಗಿದ್ದ ಗೋಪಾಲ್ ವಾಜಪೇಯಿ ಸಿನಿಮಾ ಗೀತರಚನೆಕಾರ, ಸಂಭಾಷಣೆಕಾರ, ಸಾಹಿತಿ, ನಟರಾಗಿಯೂ ಖ್ಯಾತಿಗಳಿಸಿದ್ದರು. ಆತ್ಮೀಯರಿಂದ ಗೋಪಾಲ ಕಾಕಾ ಎಂದೇ ಕರೆಯಲ್ಪಡುತ್ತಿದ್ದ ವಾಜಪೇಯಿ, ಗದಗದ..

  September 21, 2016
  ...
  naresh-sulibele-copy
  ರಾಜ್ಯ

  ‘ದಿ ಸ್ಟೋರಿ ಆಫ್ ಬ್ರಿಗೇಡ್ ಬ್ರದರ್ಸ್’: ಅಂದು ಇಂದು ಎಂದೆಂದಿಗೂ…

  ಕಷ್ಟಕಾಲದಲ್ಲೂ ಒಂದಾಗಿರುವ ನಮೋ ಬ್ರಿಗೇಡ್ ಸ್ಥಾಪಕರಾದ ನರೇಶ್ ಶೆಣೈ ಮತ್ತು ಚಕ್ರವರ್ತಿ ಸೂಲಿಬೆಲೆ ಎಂಬ ಅಪೂರ್ವ ಜೋಡಿಗಳ ಕತೆ ಇದು. ಮಂಗಳೂರು ಮೂಲದ ಆರ್ಟಿಐ ಕಾರ್ಯಕರ್ತ ವಿನಾಯಕ್ ಬಾಳಿಗಾ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ನಮೋ ಬ್ರಿಗೇಡ್ ಸ್ಥಾಪಕ ನರೇಶ್ ಶೆಣೈ ಮಂಗಳೂರು ಜೈಲಿನಿಂದ  ಸೋಮವಾರ ಸಂಜೆ 7:30ರ ಸುಮಾರಿಗೆ ಬಿಡುಗಡೆಯಾಗಿದ್ದಾರೆ. ಅವರನ್ನು ಜೈಲಿನ ಬಳಿಗೆ ಬಂದು ಗೆಳೆಯ ಚಕ್ರವರ್ತಿ ಸೂಲಿಬೆಲೆ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ನಗುಮೊಗದಲ್ಲಿ ಜೈಲಿನಿಂದ ಹೊರಬರುತ್ತಿರುವ ಗೆಳೆಯರ ಚಿತ್ರಗಳು ‘ಮಂಗಳೂರು ಟುಡೇ’ ಛಾಯಾಗ್ರಾಹಕ ರಾಮಚಂದ್ರ..

  September 21, 2016

Top