An unconventional News Portal.

ಧನ್ವಂತರಿ ಆಸ್ಪತ್ರೆಯಿಂದ ವಿಹಿಂಪ ವೇದಿಕೆಗೆ: ಕಟ್ಟರ್ ಹಿಂದುತ್ವವಾದಿಯ ಜೀವಭಯದ ಕತೆ!

“ನನ್ನನ್ನು ದಶಕಗಳ ಹಿಂದಿನ ಪ್ರಕರಣಗಳಲ್ಲಿ ಸಿಲುಕಿಸಿ, ನನ್ನ ಧ್ವನಿಯನ್ನು ಅಡಗಿಸುವ ಪ್ರಯತ್ನ ನಡೆಯುತ್ತಿದೆ. ರಾಜಸ್ಥಾನದ ಪೊಲೀಸರು ನನ್ನನ್ನು ಬಂಧಿಸಲು ಬಂದಿದ್ದರು. ಎನ್‌ಕೌಂಟರ್‌ನಲ್ಲಿ ನನ್ನ ಹತ್ಯೆಗೈಯುವ ಸಂಚು ರೂಪಿಸಲಾಗಿದೆ

  ...
  ಸುದ್ದಿ ಸಾರ

  ಸೊಳ್ಳೆ ಕಾಟಕ್ಕೆ ತತ್ತರಿಸಿದ ದೆಹಲಿ; ರಾಷ್ಟ್ರ ರಾಜಧಾನಿಯಲ್ಲಿ ಚಿಕುನ್ ಗುನ್ಯಾ ರುದ್ರ ನರ್ತನ

  ಸೊಳ್ಳೆ ಕಾಟಕ್ಕೆ ರಾಷ್ಟ್ರ ರಾಜಧಾನಿ ದೆಹಲಿ ತತ್ತರಿಸಿ ಹೋಗಿದೆ. ಇಲ್ಲಿನ ಹೊರವಲಯದ ಕರ್ಕಾರಧೂಮ ಪ್ರದೇಶದಲ್ಲಿ ಚಿಕುನ್ ಗುನ್ಯಾಗೆ ಸಾವಿನ ಸರಣಿ ಆರಂಭವಾಗಿದೆ. ಸ್ಥಳೀಯ ವೈದರ ಬಳಿ ಒಬ್ಬೊಬ್ಬರಾಗಿ ಬಂದು ಗಂಟು ನೋವು, ತಲೆ ನೋವು, ಜ್ವರ ಮತ್ತು ಅಸ್ವಸ್ಥತೆಯ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇವೆಲ್ಲಾ ಸೊಳ್ಳೆ ಮೂಲಕ ಹರಡುವ ಚಿಕುನ್ ಗುನ್ಯಾದ ಗುಣ ಲಕ್ಷಣಗಳಾಗಿವೆ. “ನಾನು ಪಕ್ಕದ ಆಸ್ಪತ್ರೆಗೆ ಹೋಗಿ ಪ್ಯಾರಾಸೆಟಮೋಲ್ ಮಾತ್ರ ತೆಗೆದುಕೊಳ್ಳುವಂತೆ ಹೇಳಿದೆ. ಆದರೆ ಅದು ಉಪಯೋಗಕ್ಕೆ ಬರುತ್ತಿಲ್ಲ,” ಎನ್ನುತ್ತಾರೆ 65 ವರ್ಷದ ಲೀಲಾ ವಾಟಿ…

  September 18, 2016
  ...
  ರಾಜ್ಯ

  ಗಣಪತಿ ಆತ್ಯಹತ್ಯೆ ಪ್ರಕರಣ: ಸಿಐಡಿಯಿಂದ ‘ಬಿ ರಿಪೋರ್ಟ್’; ಬೆನ್ನಲ್ಲೇ ಜಾರ್ಜ್ ಪಟ್ಟಾಭಿಷೇಕ?

  ರಾಜ್ಯದ ಜನ ಮತ್ತು ಡಿವೈಎಸ್ಪಿ ಗಣಪತಿ ಕುಟುಂಬಸ್ಥರ ನಿರೀಕ್ಷೆ ಕೊನೆಗೂ ನಿಜವಾಗಿದೆ. ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಇಬ್ಬರು ಅಧಿಕಾರಿಗಳು ಮತ್ತು ಮಾಜಿ ಮಂತ್ರಿ ಕೆ.ಜೆ ಜಾರ್ಜ್ ಗೆ ಸಿಐಡಿ ‘ಕ್ಲೀನ್ ಚಿಟ್’ ನೀಡಿದೆ. ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಡಿಕೇರಿ ಜೆಎಂಎಫ್‌ ನ್ಯಾಯಲಯದದಲ್ಲಿ ಶನಿವಾರ ಸಿಐಡಿ ಅಧಿಕಾರಿ ಚನ್ನೇಗೌಡ 162 ಪುಟಗಳ ‘ಬಿ ರಿಪೋರ್ಟ್’ ಸಲ್ಲಿಸಿದ್ದಾರೆ. ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಕೆ. ಜೆ. ಜಾರ್ಜ್ ಹಾಗೂ ಎಡಿಜಿಪಿ ಎ. ಎಂ. ಪ್ರಸಾದ್ ಹಾಗೂ ಐಜಿಪಿ ಪ್ರಣಬ್..

  September 18, 2016

FOOT PRINT

Top