An unconventional News Portal.

  ...

  ಈಗ ಇವರು ‘ಅಧಿಕೃತ ಭಯೋತ್ಪಾದಕರು’: ನ್ಯಾಯಾಲಯದ ಆದೇಶದಿಂದ ಖುಷಿ ಪಟ್ಟವರು ‘ಇಬ್ಬರೇ’!

  ಒಂದು ಪ್ರಕರಣ, ಅಕ್ಕೊಂದು ವಿಶೇಷ ನ್ಯಾಯಾಲಯ, ಐದು ಸಾವಿರ ಮೀರಿದ ದಾಖಲೆಗಳು, 350 ಸಾಕ್ಷಿಗಳು, 250ಕ್ಕೂ ಹೆಚ್ಚು ವಶಪಡಿಸಿಕೊಂಡಿದ್ದ ವಸ್ತುಗಳು, 13 ಜನ ಆರೋಪಿಗಳು, 10 ಜನ ತಲೆಮರೆಸಿಕೊಂಡಿರುವವರು, ಒಂದು ಪ್ರತಿಷ್ಠಿತ ತನಿಖಾ ಸಂಸ್ಥೆ ಮತ್ತು ಭಾರಿ ಸುದ್ದಿ ಮಾಡಿದ್ದ ಗುರುತರ ಆರೋಪಗಳು…ಕೊನೆಯಲ್ಲಿ, ವಿಚಾರಣೆ ನಡುವೆಯೇ ತಪ್ಪೊಪ್ಪಿಗೆ, ಐದು ವರ್ಷಗಳ ಸಾಮಾನ್ಯ ಜೈಲು ಶಿಕ್ಷೆಯ ತೀರ್ಪು ಮತ್ತು ಇದರಿಂದ ಸಮಾನ ಪ್ರಮಾಣದಲ್ಲಿ ಸಂತುಷ್ಟಗೊಂಡ ಎನ್ಐಎ ಮತ್ತು ಆರೋಪಿಗಳು. ಶುಕ್ರವಾರ ಬೆಂಗಳೂರಿನ ಸಿಟಿ ಸಿವಿಲ್ ಹಾಗೂ ಸೆಶೆನ್ಸ್ ನ್ಯಾಯಾಲಯದಲ್ಲಿ ನಡೆದ, ಭಾರಿ […]

  September 16, 2016
  ...

  ‘ಇದುವೇ ನ್ಯಾಯ’: ವಿಳಂಬ ಗತಿ ಬಗ್ಗೆ ಚರ್ಚೆ ಹುಟ್ಟುಹಾಕಿದ ಎನ್ಐಎ ಸ್ಪೆಷಲ್ ಕೋರ್ಟ್ ಆದೇಶ!

  ರಾಜ್ಯದಲ್ಲಿ ಭಾರಿ ಸದ್ದು ಮಾಡಿದ್ದ ಪ್ರಕರಣಕ್ಕೆ ಇದೀಗ ಎನ್ಐಎ ವಿಶೇಷ ನ್ಯಾಯಾಲಯದಲ್ಲಿ ಸಿಕ್ಕಿರುವ ಅಂತ್ಯ ಯಾವ ಆಯಾಮದಿಂದಲೂ ತಾರ್ಕಿಕವಾಗಿದ್ದಲ್ಲ… ಹೀಗೊಂದು ಅಭಿಪ್ರಾಯ ನ್ಯಾಯಾಂಗ ವ್ಯವಸ್ಥೆ ಒಳಗಿನಿಂದಲೇ ಕೇಳಿ ಬರುತ್ತಿದೆ. 2012ರ ಆಗಸ್ಟ್ ತಿಂಗಳ ಅಂತ್ಯದಲ್ಲಿ ಒರ್ವ ಪತ್ರಕರ್ತ, ಡಿಆರ್ಡಿಓ ಸಹಾಯಕ ಎಂಜಿನಿಯರ್ ಸೇರಿದಂತೆ 11 ಮುಸ್ಲಿಂ ಯುವಕರನ್ನು ಒಂದೇ ದಿನ ಸಿಸಿಬಿ ಪೊಲೀಸರು ಬಂಧಿಸಿದಾಗ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ನಂತರದ ದಿನಗಳಲ್ಲಿ ಪತ್ರಕರ್ತರು, ಬಿಜೆಪಿ ನಾಯಕರು ಹಾಗೂ ಹಿಂದೂ ಪರ ಸಂಘಟನೆಗಳ ಮುಖಂಡರನ್ನು ಹತ್ಯೆ ಮಾಡಲು ದೊಡ್ಡದೊಂದು ಜಾಲ […]

  September 16, 2016
  ...

  ದೇಶದ ಅತೀ ದೊಡ್ಡ ರಾಜ್ಯದಲ್ಲಿ ಭಾರಿ ಹೈ ಡ್ರಾಮಾ: ಮಗನನ್ನು ಪಟ್ಟದಿಂದ ಕಿತ್ತು ಹಾಕಿದ ಮುಲಾಯಂ!

  ಉತ್ತರ ಪ್ರದೇಶ ರಾಜಕಾರಣದಲ್ಲಿ ನಡೆದ ಹೈ ಡ್ರಾಮಾವೊಂದರಲ್ಲಿ ಪ್ರಮುಖ ಪಲ್ಲಟವೊಂದು ಘಟಿಸಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಸ್ಥಾನದಿಂದ ಅಖಿಲೇಶ್ ಯಾದವ್ರನ್ನು, ತಂದೆ ಮುಲಾಯಂ ಸಿಂಗ್ ಗುರುವಾರ ಏಕಾಏಕಿ ಕಿತ್ತೊಗೆದಿದ್ದಾರೆ. 2017ರ ವಿಧಾನ ಸಭೆ ಚುನಾವಣೆ ಹಿನ್ನಲೆಯಲ್ಲಿ ವಿಶಾಲ ರಾಜ್ಯದ ಈ ರಾಜಕೀಯ ಬೆಳವಣಿಗೆ ಸಹಜವಾಗಿಯೇ ಕುತೂಹಲ ಮೂಡಿಸಿದೆ. ‘ಸಿಟ್ಟಿನಲ್ಲಿ’ ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್, ಮಗ ಅಖಿಲೇಶ್ ಯಾದವ್ರನ್ನು ಕಿತ್ತೊಗೆದಿದ್ದಾರೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ. ಅವರ ಜಾಗಕ್ಕೆ ಅಖಿಲೇಶ್ ಚಿಕ್ಕಪ್ಪ ಶಿವಪಾಲ್ […]

  September 16, 2016

Top