An unconventional News Portal.

ಧನ್ವಂತರಿ ಆಸ್ಪತ್ರೆಯಿಂದ ವಿಹಿಂಪ ವೇದಿಕೆಗೆ: ಕಟ್ಟರ್ ಹಿಂದುತ್ವವಾದಿಯ ಜೀವಭಯದ ಕತೆ!

“ನನ್ನನ್ನು ದಶಕಗಳ ಹಿಂದಿನ ಪ್ರಕರಣಗಳಲ್ಲಿ ಸಿಲುಕಿಸಿ, ನನ್ನ ಧ್ವನಿಯನ್ನು ಅಡಗಿಸುವ ಪ್ರಯತ್ನ ನಡೆಯುತ್ತಿದೆ. ರಾಜಸ್ಥಾನದ ಪೊಲೀಸರು ನನ್ನನ್ನು ಬಂಧಿಸಲು ಬಂದಿದ್ದರು. ಎನ್‌ಕೌಂಟರ್‌ನಲ್ಲಿ ನನ್ನ ಹತ್ಯೆಗೈಯುವ ಸಂಚು ರೂಪಿಸಲಾಗಿದೆ

  ...
  ಕಾವೇರಿ ವಿವಾದ

  ಹೆಣ ಬೀಳಿಸಿದ ಸುದ್ದಿ ವಾಹಿನಿಗಳ ಮನೆಯಲ್ಲೀಗ ಸೂತಕದ ಛಾಯೆ!

  ಎರಡು ಹೆಣಗಳು ಬಿದ್ದ ನಂತರವೂ ಕನ್ನಡ ದೃಶ್ಯ ಮಾಧ್ಯಮಗಳ ಅತೃಪ್ತ ಆತ್ಮಗಳು ತಣ್ಣಗಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಕನ್ನಡದಲ್ಲಿ 24/7 ಸುದ್ದಿ ವಾಹಿನಿಗಳು ಪ್ರಾರಂಭವಾದ ದಶಕದ ಅಂತದಲ್ಲಿ, ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಚಾನಲ್ಗಳ ವಿರುದ್ಧ ವಿಡಂಭನೆ, ಟೀಕೆ, ಪ್ರತಿರೋಧ, ಕೋಪ, ಕುಹಕ ಹಾಗೂ ಪ್ರಬುದ್ಧ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಾವೇರಿ ‘ಹೋರಾಟ’ದ ಹೆಸರಿನಲ್ಲಿ ನಿರಂತರ ಕಿಚ್ಚು ಹೊತ್ತಿಸಿದ ವಾಹಿನಿಗಳು, ಟಿಆರ್ಪಿ ಅಮಲಿನಲ್ಲಿ ತೇಲುತ್ತಾ ಇಬ್ಬರ ಹೆಣ ಉರುಳಲು ಕಾರಣವಾದ ಘಟನೆಗೆ ದೇಶವೇ ಸಾಕ್ಷಿಯಾಗಿದೆ. ಈ ಕುರಿತು ಸಾರ್ವಜನಿಕ ವಿಶ್ಲೇಷಣೆಗಳ..

  September 14, 2016
  ...
  ಕಾವೇರಿ ವಿವಾದ

  ‘ಕ್ಷಮಿಸು ಕಾವೇರಿ’: ಈ ಹೊತ್ತಿನಲ್ಲಿ ಹಿರಿಯ ವಕೀಲ ಫಾಲಿ ನಾರಿಮನ್ ನಮಗೇಕೆ ಮುಖ್ಯವಾಗಬೇಕು?

  ಕಾವೇರಿ ವಿಚಾರದಲ್ಲಿ ಟಿವಿ ಚಾನಲ್ಗಳು ಹೊತ್ತಿಸಿದ ಕಿಚ್ಚು ತಣ್ಣಗಾಗುತ್ತಿದ್ದಂತೆ ‘ನಾರಿಮನ್ ಬದಲಾಯಿಸಿ’ ಎಂಬ ಅರಚಾಟಗಳು ಶುರುವಾಗಿವೆ. ಕಳೆದ ಮೂರು ದಶಕಗಳಿಂದ ಕರ್ನಾಟಕ ಹಲವು ಹಲವು ಜಲ ವಿವಾದಗಳಲ್ಲಿ, ಗಡಿ ವಿಚಾರದಲ್ಲಿ ಸುಪ್ರಿಂ ಕೋರ್ಟ್ ಮುಂದೆ ವಾದ ಮಂಡಿಸುತ್ತ ಬಂದವರು 87 ವರ್ಷದ ಫಾಲಿ ಸ್ಯಾಮ್ ನಾರಿಮನ್. ಇವರಿಗೆ ರಾಜ್ಯ ಸರಕಾರ ಕೋಟ್ಯಾಂತರ ರೂಪಾಯಿ ಶುಲ್ಕ ನೀಡಿದೆ; ಕಾವೇರಿಗಾಗಿ ನಡೆಯುತ್ತಿರುವ ನ್ಯಾಯಾಂಗ ಹೋರಾಟವನ್ನು ಕೆಲವರು ‘ಅಕ್ಷಯ ಪಾತ್ರೆ’ ಮಾಡಿಕೊಂಡಿದ್ದಾರೆ, ಸುಪ್ರಿಂ ಕೋರ್ಟ್ನಲ್ಲಿ ರಾಜ್ಯದ ಕಡೆಯಿಂದ ಸರಿಯಾಗಿ ವಾದ ಮಂಡಿಸಿಲ್ಲ, ರಾಜ್ಯದ..

  September 14, 2016
  ...
  ಕಾವೇರಿ ವಿವಾದ

  ಪ್ರಧಾನಿ ಅಂಗಳಕ್ಕೆ ‘ಕಾವೇರಿದ ಚಂಡು’: ಇನ್ನೊಂದು ಸಾವು, ಸಹಜ ಸ್ಥಿತಿಗೆ ರಾಜಧಾನಿ ಬೆಂಗಳೂರು!

  ಕಾವೇರಿ ವಿವಾದದಿಂದಾಗಿ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಸೃಷ್ಟಿಯಾಗಿದ್ದ ‘ಮಾಯಾಲೋಕ’ದಲ್ಲಿ ಮಂಗಳವಾರ ಸಂಜೆ ಬಿದ್ದ ಮಳೆ ಇಳೆಯನ್ನು ತಂಪಾಗಿಸಿದೆ. ಹಾಗೆಯೇ, ಕಾವೇರಿ ಗಲಭೆಯನ್ನೂ… ದಿನದ ಆರಂಭ:  ಗುಂಡೇಟಿನಿಂದ ಮೃತರಾದ ಉಮೇಶ್ಗೆ ನೀಡಿದ ಪರಿಹಾರ ಸಾಲಲಿಲ್ಲ; ನಾವು ಆಸ್ಪತ್ರೆ ಬಿಟ್ಟು ಕದಲಲ್ಲ ಎನ್ನುವ ಪೋಷಕರ ಪ್ರತಿಭಟನೆಯಿಂದಲೇ ಮಂಗಳವಾರದ ದಿನ ಆರಂಭವಾಯಿತು. ಇದರ ಮಧ್ಯೆಯೂ ಗೋಲಿಬಾರ್ ನಡೆದಿದ್ದ ಹೆಗ್ಗನಹಳ್ಳಿಯಲ್ಲಿ ಒಂದಷ್ಟು ದುಷ್ಕರ್ಮಿಗಳು ರಸ್ತೆಗೆ ಬಂದು ಬೆಂಕಿ ಹಚ್ಚಲು ಯತ್ನಿಸಿದರಾದರೂ, ಅಷ್ಟರಲ್ಲಾಗಲೇ ಪೊಲೀಸರು ಲಾಠಿ ಬೀಸಿ ಗುಂಪು ಚದುರಿಸಿದರು. ಬೆಳಿಗ್ಗೆ 2 ಗಂಟೆಗಳ..

  September 14, 2016
  ...
  ಕಾವೇರಿ ವಿವಾದ

  ಬೇಕಿರುವುದು ಸಂಕಷ್ಟ ಪರಿಹಾರ ಅಲ್ಲ; ‘ಹೆಲ್ಸಂಕಿ ಸೂತ್ರ’ದ ನೆರಳಿನಲ್ಲಿ ‘ರಾಷ್ಟ್ರೀಯ ಜಲನೀತಿ’!

  ಕಾವೇರಿ ಗಲಭೆಗೆ ನಲುಗಿದ್ದ ರಾಜಧಾನಿ ಬೆಂಗಳೂರು ನಿಧಾನವಾಗಿ ಶಾಂತ ಸ್ಥಿತಿಗೆ ಮರಳುತ್ತಿದೆ. ಕಳೆದ ಹಲವು ದಿನಗಳಿಂದ ರಾಜ್ಯದಲ್ಲಿ ಬಹುಚರ್ಚೆಗೆ ಒಳಗಾಗುತ್ತಿರುವ ವಿಚಾರ ಕಾವೇರಿ- ನದಿ ನೀರು ಹಂಚಿಕೆ. ಇದರೊಳಗಿನ ಅಂಕಿ ಅಂಶಗಳು, ನ್ಯಾಯಾಲಯದ ಕಾನೂನಿನ ತೀರ್ಪುಗಳ ಒಳಸುಳಿಗಳು, ಇತಿಹಾಸ ಹೀಗೆ ಹತ್ತು ಹಲವು ಆಯಾಮಗಳು ಈವರೆಗೆ ಬಂದು ಹೋಗಿವೆ. ಇದೀಗ ‘ಸಂಕಷ್ಟಗಳ ಸಮಯದಲ್ಲಿ ನೀರು ಹಂಚಿಕೆ’ ಕುರಿತು ಮಾತುಗಳು ಶುರುವಾಗಿವೆ. ನದಿ ನೀರು ಹಂಚಿಕೆ ಎಂದರೇನು? ಜಗತ್ತಿನಾದ್ಯಂತ ನದಿ ನೀರು ಹಂಚಿಕೆ ಸುತ್ತ ಎಲ್ಲರಿಗೂ ಅನ್ವಯವಾಗುವ ಸೂತ್ರವೇನಾದರೂ..

  September 14, 2016
  ...
  ಕಾವೇರಿ ವಿವಾದ

  ‘ಎವರಿಬಡಿ ಲವ್ಸ್ ಎ ಗುಡ್ ಬಂದ್’: ಪ್ರತಿಭಟನಾ ವಿಧಾನವೊಂದರ ಮತ್ತೊಂದು ಮುಖ!

  ‘ಬಂದ್’… ಹೀಗೊಂದು ಪದ ಕಳೆದ ಒಂದು ತಿಂಗಳ ಅಂತರದಲ್ಲಿ ರಾಜ್ಯವನ್ನು ಬಿಟ್ಟು ಬಿಡದೇ ಕಾಡುತ್ತಿದೆ. ಮಹಾದಾಯಿ, ಸಾರಿಗೆ ನೌಕರರ ಮುಷ್ಕರದಿಂದ ಆರಂಭವಾಗಿ ಕಾವೇರಿ ವಿವಾದದವರೆಗೆ ‘ಬಂದ್’ ಎಂಬ, ದಕ್ಷಿಣ ಏಷಿಯಾ ದೇಶಗಳಲ್ಲಿ ಮಾತ್ರವೇ ಚಲಾವಣೆಯಲ್ಲಿರುವ ಪ್ರತಿಭಟನಾ ರೂಪವೊಂದನ್ನು ಕೊಂಚ ಹೆಚ್ಚಾಗಿಯೇ ಸಾರ್ವಜನಿಕರಿಗೆ ತಟ್ಟಿದೆ. ಅದರಲ್ಲೂ ಕಾವೇರಿ ವಿಚಾರದಲ್ಲಿ ಕರೆ ನೀಡಿದ್ದ ಬಂದ್ ಬಿಸಿ ಆರುವ ಮುನ್ನವೇ ಸುಪ್ರಿಂ ಕೋರ್ಟ್ ನೀಡಿದ ಮಾರ್ಪಾಟು ತೀರ್ಪು ಹೊರಬೀಳುತ್ತಿದ್ದಂತೆ ರಾಜಧಾನಿ ಬೆಂಗಳೂರು ‘ಅಘೋಷಿತ ಬಂದ್’ ಆಚರಿಸಿತು. ಅದು ಒಂದು ಹಂತದಲ್ಲಿ ಪ್ರಚೋದನೆಗೆ ಒಳಗಾಗಿ ವಿಕೋಪಕ್ಕೂ ತಿರುಗಿತು…

  September 14, 2016

FOOT PRINT

Top