An unconventional News Portal.

    ...
    Tamil Slum
    ಕಾವೇರಿ ವಿವಾದ

    ‘ಬೆಂಗಳೂರಿನ ತಮಿಳರು’: ಕಾವೇರಿದ ವಿವಾದ ಕಿಚ್ಚು ಹೊತ್ತಿದ ಸಮಯದಲ್ಲಿ ‘ಸೆರೆ’ ಸಿಕ್ಕವರು!

    ಅಂತರಂಗದಲ್ಲಿ ಕಾವೇರಿ ಪ್ರತಿಭಟನೆಗಳು ಮೂಡಿಸಿದ ಆತಂಕ, ಬಹಿರಂಗವಾಗಿ ಜಯಲಲಿತಾ ವಿರುದ್ಧ ಸಿಟ್ಟು, ಹೊರಗೇನು ನಡೆಯುತ್ತಿದೆ ಎಂದು ಕುತೂಹಲ, ಮನೆಗಳಲ್ಲಿ ಟಿವಿ ಪರದೆಗಳ ಮೇಲಿನ ಹಿಂಸೆ ನಡುವೆಯೇ ನಿದ್ದೆ ಹೋದ ಮಕ್ಕಳು…ಇದು ಬೆಂಗಳೂರಿನ ಹೃದಯ ಭಾಗದಲ್ಲಿರುವ ಹೊಂಬೇಗೌಡ ನಗರದ ಕೊಳಗೇರಿಯೊಂದರಲ್ಲಿ ಸೋಮವಾರ ಸಂಜೆ ವೇಳೆಗೆ ಕಂಡು ಬಂದ ಚಿತ್ರಣ. ಬೆಂಗಳೂರಿನಲ್ಲಿ ಕನ್ನಡಪರ ಸಂಘಟನೆಗಳು ಆಕ್ರೋಶ ಭರಿತರಾಗಿ ಬೀದಿಗಿಳಿದರೆ, ಅದೇ ನಗರದ ಒಡಲಲ್ಲಿ ಬೆರೆತು ಹೋಗಿರುವ ತಮಿಳರು ಕೊಂಚ ಆತಂಕದಿಂದಲೇ ತನ್ನ ನಿತ್ಯ ಬದುಕನ್ನು ದೂಡುತ್ತಿದ್ದಾರೆ. ‘ಸಮಾಚಾರ’ಕ್ಕೆ ಸಿಕ್ಕಿರುವ ಇಲ್ಲಿರುವ ಚಿತ್ರಗಳು ಬೆಂಗಳೂರಿನ..

    September 12, 2016
    ...
    cauvery-violence-1
    ಕಾವೇರಿ ವಿವಾದ

    ‘ವಿಡಿಯೋ ಗಾಯ’ದ ಮೇಲೆ ಸುಪ್ರಿಂ ಕೋರ್ಟ್ ‘ತೀರ್ಪಿನ ಬರೆ’: ಕಿಚ್ಚು ಹೊತ್ತಲು ಇನ್ನೇನು ಬೇಕು?

    ಸುಪ್ರಿಂ ಕೋರ್ಟ್ ಮಾರ್ಪಾಡು ಆದೇಶ ರಾಜ್ಯದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳಿಗೆ ನಾಂದಿ ಹಾಡಿದೆ. ಇದಕ್ಕೂ ಮೊದಲೇ ಸೋಮವಾರ ಮುಂಜಾನೆ ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ಹಲ್ಲೆ ನಡೆದಿದೆ ಎನ್ನಲಾದ ವಿಡಿಯೋವನ್ನು ಸುದ್ದಿವಾಹಿನಿಗಳು ನಿರಂತರ ಪ್ರಸಾರ ಮಾಡಿದ್ದರ ಹಿನ್ನೆಲೆಯಲ್ಲಿ ವಾತಾವರಣ ಬಿಗಡಾಯಿಸಲು ಶುರುವಾಗಿತ್ತು. ಹೀಗಿರುವಾಗಲೇ, ಹೊರಬಿದ್ದ ಸುಪ್ರಿಂ ಕೋರ್ಟ್ ತೀರ್ಪು ಕನ್ನಡ ಸಂಘಟನೆಗಳ ಉಗ್ರ ಪ್ರತಿಭಟನೆಗೆ ಕಾರಣವಾಗಿದೆ. ಆದೇಶದಲ್ಲೇನಿದೆ?:  ಸೆ. 5ರಂದು ನೀಡುರುವ ತನ್ನ ಆದೇಶವನ್ನು ಮಾರ್ಪಾಡು ಮಾಡಿ ಸುಪ್ರಿಂ ಕೋರ್ಟ್ ಸೋಮವಾರ ಹೊಸ ಆದೇಶವನ್ನು ಹೊರಡಿಸಿದೆ. ಇದರಲ್ಲಿ ಸೆ. 20ರವರೆಗೆ 12 ಸಾವಿರ ಕ್ಯೂಸೆಕ್ಸ್..

    September 12, 2016
    ...
    Journalist
    ಮೀಡಿಯಾ 2.0

    ‘ಹೊಟ್ಟೆಪಾಡಿನ ನ್ಯಾಯ’: ಪತ್ರಕರ್ತರ ವೃತ್ತಿ ಬದುಕು ಮತ್ತು ಕಾನೂನು ಕಟ್ಟಳೆಗಳು!

    ವಿಭಿನ್ನ ವಿನ್ಯಾಸದ ವೃತ್ತಿಗಳಲ್ಲಿ ಪತ್ರಿಕೋದ್ಯಮ ಕೂಡಾ ಒಂದು. ಇಲ್ಲಿನ ಸವಾಲುಗಳು, ಕೆಲಸದ ಸಮಯಗಳು, ಒತ್ತಡಗಳ ವೈವಿಧ್ಯ ಬಹುಶಃ ಬೇರಾವ ವೃತ್ತಿಗಳಲ್ಲೂ ಕಾಣಲು ಸಾಧ್ಯವಿಲ್ಲ. ಇದೇ ಕಾರಣಕ್ಕೋ ಏನೋ ಕೇಂದ್ರ ಸರಕಾರ ಕಾರ್ಮಿಕ ಇಲಾಖೆಯಡಿಯಲ್ಲಿ ಪತ್ರಕರ್ತರಿಗಾಗಿಯೇ ಪ್ರತ್ಯೇಕ (The Working Jiournalists and Other Newspaper Employees (Conditions of Service) and Miscellaneous Provisions Act – 1955) ಕಾಯ್ದೆಯನ್ನೂ ಜಾರಿಗೆ ತಂದಿದೆ; ಎಷ್ಟರ ಮಟ್ಟಿಗೆ ಪತ್ರಿಕೆಗಳು, ಟಿವಿ ಮಾಧ್ಯಮಗಳು, ನ್ಯೂಸ್ ಚಾನೆಲ್ಗಳು ಇದನ್ನು ಪಾಲನೆ ಮಾಡುತ್ತಿವೆ..

    September 12, 2016

Top