An unconventional News Portal.

ಧನ್ವಂತರಿ ಆಸ್ಪತ್ರೆಯಿಂದ ವಿಹಿಂಪ ವೇದಿಕೆಗೆ: ಕಟ್ಟರ್ ಹಿಂದುತ್ವವಾದಿಯ ಜೀವಭಯದ ಕತೆ!

“ನನ್ನನ್ನು ದಶಕಗಳ ಹಿಂದಿನ ಪ್ರಕರಣಗಳಲ್ಲಿ ಸಿಲುಕಿಸಿ, ನನ್ನ ಧ್ವನಿಯನ್ನು ಅಡಗಿಸುವ ಪ್ರಯತ್ನ ನಡೆಯುತ್ತಿದೆ. ರಾಜಸ್ಥಾನದ ಪೊಲೀಸರು ನನ್ನನ್ನು ಬಂಧಿಸಲು ಬಂದಿದ್ದರು. ಎನ್‌ಕೌಂಟರ್‌ನಲ್ಲಿ ನನ್ನ ಹತ್ಯೆಗೈಯುವ ಸಂಚು ರೂಪಿಸಲಾಗಿದೆ

    ...
    ದೇಶ

    ‘ಜಿಯೋ’ UPDATE: ಟ್ರಾಯ್ ಅಂಗಳದಲ್ಲಿ ‘ಇಂಟರ್ ಕನೆಕ್ಟ್’ ವಿವಾದ; ‘ಫ್ರೀ ಕಾಲಿಂಗ್’ಗೆ ಗಂಡಾಂತರ?

    ‘ಜಿಯೋ’ ಉದ್ಘಾಟನೆಯ ಬೆನ್ನಿಗೆ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ‘ಟೈಮ್ಸ್ ಆಫ್ ಇಂಡಿಯಾ’ಗೆ ಸುದೀರ್ಘ ಎರಡು ಗಂಟೆಗಳ ಸಂದರ್ಶನ ನೀಡಿದ್ದಾರೆ. ನರೇಂದ್ರ ಮೋದಿ ಜಾಹೀರಾತಿನಿಂದ ಹಿಡಿದು ಜಿಯೋದ ಆದಾಯದವರೆಗೆ ರಿಲಯನ್ಸ್ ದಿಗ್ಗಜ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ. ಇದಾದ ಬೆನ್ನಿಗೇ ‘ಇಂಟರ್ ಕನೆಕ್ಟ್’ ವಿವಾದ ‘ಟ್ರಾಯ್’ (ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ) ಮೆಟ್ಟಿಲೇರಿದೆ. ಸದ್ಯ, ಇದನ್ನು ಪರಿಹರಿಸಿಕೊಳ್ಳಲು ‘ಟ್ರಾಯ್’ ಜಿಯೋಗೆ ಅವಕಾಶ ನೀಡಿದೆ. ಪ್ರಧಾನಿ ನರೇಂದ್ರ ಮೋದಿಯ ಜಾಹೀರಾತಿನ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಮುಖೇಶ್, ತಾವು..

    September 11, 2016

FOOT PRINT

Top