An unconventional News Portal.

ಧನ್ವಂತರಿ ಆಸ್ಪತ್ರೆಯಿಂದ ವಿಹಿಂಪ ವೇದಿಕೆಗೆ: ಕಟ್ಟರ್ ಹಿಂದುತ್ವವಾದಿಯ ಜೀವಭಯದ ಕತೆ!

“ನನ್ನನ್ನು ದಶಕಗಳ ಹಿಂದಿನ ಪ್ರಕರಣಗಳಲ್ಲಿ ಸಿಲುಕಿಸಿ, ನನ್ನ ಧ್ವನಿಯನ್ನು ಅಡಗಿಸುವ ಪ್ರಯತ್ನ ನಡೆಯುತ್ತಿದೆ. ರಾಜಸ್ಥಾನದ ಪೊಲೀಸರು ನನ್ನನ್ನು ಬಂಧಿಸಲು ಬಂದಿದ್ದರು. ಎನ್‌ಕೌಂಟರ್‌ನಲ್ಲಿ ನನ್ನ ಹತ್ಯೆಗೈಯುವ ಸಂಚು ರೂಪಿಸಲಾಗಿದೆ

  ...
  ಸುದ್ದಿ ಸಾರ

  ಸೆಲೆಬ್ರಿಟಿಯನ್ನೂ ಕಾಡಿದ ಭ್ರಷ್ಟಾಚಾರ: ‘ಇದೇನಾ ಅಚ್ಛೇ ದಿನ್?’; ಕಪಿಲ್ ಶರ್ಮ ಟ್ವೀಟ್ ಟಾಂಗ್!

  ದೇಶದ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಘೋಷಣೆ ‘ಅಚ್ಛೇ ದಿನ್’ ಪ್ರಶ್ನಿಸುವವರ ಸಾಲಿಗೆ ‘ಕಾಮಿಡಿ ನೈಟ್ಸ್’ ಖ್ಯಾತಿಯ ಹಾಸ್ಯ ಕಲಾವಿದ ಕಪಿಲ್ ಶರ್ಮ್ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಮುಂಬೈ ಸಾರ್ವಜನಿಕ ಇಲಾಖೆ ಅಧಿಕಾರಿಗಳು ತಮ್ಮಲ್ಲಿ 5 ಲಕ್ಷ ಲಂಚ ಕೇಳಿದ್ದನ್ನು ಪ್ರಶ್ನಿಸಿರುವ ಕಪಿಲ್, ನೇರವಾಗಿ ಪ್ರಧಾನಿಗೆ ಟ್ವೀಟ್ ಮಾಡಿ “ಇದೇನಾ ‘ಅಚ್ಛೇ ದಿನ್’?” ಅಂತ ಪ್ರಶ್ನೆ ಮಾಡಿದ್ದಾರೆ. ಆಗಿದ್ದಿಷ್ಟು: ಕಾಮಿಡ್ ನೈಟ್ಸ್ ಖ್ಯಾತಿಯ ಕಿರುತೆರೆ ಸ್ಟಾರ್ ನಿರೂಪಕ, ಬಾಲಿವುಡ್ ನಟ ಕಪಿಲ್ ಶರ್ಮ ಮುಂಬೈನಲ್ಲಿ ಕಚೇರಿ ಮಾಡಲು ಹೊರಟಿದ್ದರು. ಈ..

  September 9, 2016
  ...
  ಕಾವೇರಿ ವಿವಾದ

  ‘ಅಮ್ಮ’ಗೆ ಜಾಮೀನು; ಕಾವೇರಿಗಾಗಿ ಕಾನೂನು ಹೋರಾಟ: ಯಾರಿವರು ಫಾಲಿ ಸ್ಯಾಮ್ ನಾರಿಮನ್?

  ಕಾವೇರಿ ವಿವಾದಲ್ಲಿ ರಾಜ್ಯಕ್ಕೆ ಸೋಲಾಗಿದೆ ಎಂಬ ವಿಚಾರದಲ್ಲಿ ಪ್ರತಿಭಟನಾಕಾರರ ಆಕ್ರೋಶ ಇದೀಗ ವಕೀಲರತ್ತ ಹೊರಳಿದೆ. ಮುಖ್ಯವಾಗಿ 25 ಜನರ ರಾಜ್ಯ ವಕೀಲರ ತಂಡದಲ್ಲಿರುವ ಕೆಲವು ‘ಗಂಜಿ ಗಿರಾಕಿ’ಗಳು ಮತ್ತು ಹಿರಿಯ ನ್ಯಾಯವಾದಿ ಫಾಲಿ ಸ್ಯಾಮ್ ನಾರಿಮನ್ ಮೇಲೆ ವೈಯಕ್ತಿಕ ಮಟ್ಟದ ದಾಳಿಗಳು ನಡೆಯುತ್ತಿವೆ. ಈ ಹೊತ್ತಲ್ಲಿ ಫಾಲಿ ನಾರಿಮನ್ ಯಾರು? ಅವರ ಬಗ್ಗೆ ವಕೀಲರ ಸಮುದಾಯದಲ್ಲಿ ಇರುವ ಅಭಿಪ್ರಾಯಗಳೇನು ಎನ್ನುವ ವರದಿಯನ್ನು ‘ಸಮಾಚಾರ’ ಇಲ್ಲಿ ಮುಂದಿಡುತ್ತಿದೆ. “ಫಾಲಿ ಎಸ್ ನಾರಿಮನ್ ಅವರನ್ನು ಬದಲಾಯಿಸಿ ಕಮಿಟೆಡ್ ಟೀಂ ನೇಮಕ..

  September 9, 2016

FOOT PRINT

Top