An unconventional News Portal.

  ...

  ‘ಮೇಡಂ, ನಿಮ್ಮ ಪತಿಯನ್ನೇಕೆ ಫಾಲೋ ಮಾಡಲ್ಲ?’; ಸುಷ್ಮಾಗೆ ಕೇಳಿದ ಪ್ರಶ್ನೆಗೆ ಸ್ವರಾಜ್ ಚಟಾಕಿ!

  ಟ್ವಿಟ್ಟರಿನಲ್ಲಿ ವಿದೇಶಾಂಗ ಮಂತ್ರಿ ಸುಷ್ಮಾ ಸ್ವರಾಜ್ ಹಿಂಬಾಲಿಸುವವರಿಗೆ ಅವರೆಂಥಾ ಹಾಸ್ಯ ಪ್ರಜ್ಞೆಯ ಮಹಿಳೆ ಎನ್ನುವ ಅರಿವಿರುತ್ತೆ. ಆದರೆ ಆಕೆಯ ಗಂಡ, ವಕೀಲ ಸ್ವರಾಜ್ ಕೌಶಲ್ ಕೂಡಾ ಅವರಂತೆಯೇ ವಿಟ್ ಇರುವ ಮನುಷ್ಯ ಎಂದು ಗೊತ್ತಾಗಿದ್ದು ಈ ಟ್ವೀಟ್ನಿಂದ. ಸ್ವರಾಜ್ ಮತ್ತು ಸುಷ್ಮಾ ಇಬ್ಬರೂ ಬಹಳ ಕಾಲದಿಂದ ಟ್ವಿಟ್ಟರ್ ಬಳಸುತ್ತಾರೆ. ಆದರೆ ವಿಚಿತ್ರವೆಂದರೆ ಸ್ವರಾಜ್ ಸುಷ್ಮಾ ಹಿಂಬಾಲಕರಲ್ಲಿ ಸೇರಿದ್ದರೂ, ಸುಷ್ಮಾ ಯಾವತ್ತೂ ಪತಿಯ ಫಾಲೋವರ್ಸ್ ಗುಂಪು ಸೇರಿಲ್ಲ. ಕೊನೆಗೊಬ್ಬರು ಕುತೂಹಲ ತಡೆಯಲಾಗದೆ, ಇದೇ ಪ್ರಶ್ನೆಯನ್ನು ಮಾನ್ಯ ವಿದೇಶಾಂಗ ಮಂತ್ರಿಗಳ […]

  September 8, 2016
  ...

  ‘ಕಾವೇರಿ ಕವರೇಜ್’: ಮುಖ್ಯಮಂತ್ರಿಗಳ ಆಪ್ತ; ಗೋಕಾಕ್ ಚಳವಳಿ ವಿರೋಧಿ ‘ವಾಚಾಳಿ ವಾಟಾಳ್’!

  ಅದೇ ಕರಿ ಟೋಪಿ, ಕಪ್ಪು ಕನ್ನಡಕ, ಉಬ್ಬು ಹಲ್ಲು, ಮಾತೆತ್ತಿದರೆ ಕನ್ನಡ; ಕರ್ನಾಟಕ; ಹೋರಾಟ ಮತ್ತು ತಮಾಷೆಯ ಒಂದಷ್ಟು ರಂಜನೀಯ ಭಾಷಣಗಳು. ಇವರು ಈ ಬಾರಿ ಮತ್ತೆ ಪ್ರತ್ಯಕ್ಷರಾಗಿದ್ದಾರೆ. ಪ್ರತಿ ಬಾರಿ ಬೀದಿಗೆ ಬರಲು ಕಾರಣ ಹುಡುಕುವ ಇವರಿಗೆ ಈ ಬಾರಿ ‘ಗಂಜಿ’ ನೀಡಿದ್ದು ಕಾವೇರಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು. ಇವರ ಸಂಬಂಧವಿಲ್ಲದ ಭಾಷಣಗಳಿಗೆ ಧ್ವನಿಯಾಗಲು ಅದಾಗಲೇ ನ್ಯೂಸ್ ಚಾನಲ್ಗಳು OB ರೆಡಿ ಮಾಡಿಕೊಂಡು ನಿಂತಿದ್ದಾರೆ. ಸಂಶಯವೇ ಇಲ್ಲ ನಾವು ಇಷ್ಟು ಹೊತ್ತು ಹೇಳಿದ್ದು […]

  September 8, 2016
  ...

  ‘ಸ್ಟೀಲಿಂಗ್ ಪ್ಯಾರಡೈಸ್’: ತೆರಿಗೆದಾರರ ಸ್ವರ್ಗ; ಈ ದ್ವೀಪ ರಾಷ್ಟ್ರದಲ್ಲಿ ಅಧ್ಯಕ್ಷನೇ ಆರೋಪಿ!

  ಅಂತರಾಷ್ಟ್ರೀಯ ಸುದ್ದಿ ವಾಹಿನಿ ‘ಅಲ್ ಜಝೀರಾ’ ಬಾಯಿಗೆ ಈ ಬಾರಿ ಮಾಲ್ಡಿವ್ಸ್ ಅಧ್ಯಕ್ಷರು ಆಹಾರವಾಗಿದ್ದಾರೆ. ಪ್ರವಾಸಿಗರ ಸ್ವರ್ಗ, ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳ ಶ್ರೀಮಂತರ ತೆರಿಗೆ ತಪ್ಪಿಸುವ ‘ಟ್ಯಾಕ್ಸ್ ಹೆವನ್’, ಮಾಲ್ಡೀವ್ಸ್ ದ್ವೀಪ ರಾಷ್ಟ್ರದ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಮೋಸದಾಟವನ್ನು ಚಾನಲ್ ತನ್ನ ತನಿಖಾ ವರದಿಯಲ್ಲಿ ಬಯಲುಗೊಳಿಸಿದೆ. ಪುಟ್ಟ ರಾಷ್ಟ್ರದ ಅಧ್ಯಕ್ಷರ ಸುಮಾರು ಹತ್ತು ಸಾವಿರ ಕೋಟಿ ರೂಪಾಯಿ ಮೊತ್ತದ ಅಕ್ರಮ ಸಂಪಾದನೆ, ಲಂಚ, ವಂಚನೆ, ಮತ್ತು ಕಳ್ಳತನದ ಪ್ರಕರಣವನ್ನು ‘ಸ್ಟೀಲಿಂಗ್ ಪ್ಯಾರಡೈಸ್’ ಹೆಸರಿನ ಮುಕ್ಕಾಲು ಗಂಟೆಯ ಡಾಕ್ಯುಮೆಂಟರಿಯಲ್ಲಿ […]

  September 8, 2016

Top