An unconventional News Portal.

ಧನ್ವಂತರಿ ಆಸ್ಪತ್ರೆಯಿಂದ ವಿಹಿಂಪ ವೇದಿಕೆಗೆ: ಕಟ್ಟರ್ ಹಿಂದುತ್ವವಾದಿಯ ಜೀವಭಯದ ಕತೆ!

“ನನ್ನನ್ನು ದಶಕಗಳ ಹಿಂದಿನ ಪ್ರಕರಣಗಳಲ್ಲಿ ಸಿಲುಕಿಸಿ, ನನ್ನ ಧ್ವನಿಯನ್ನು ಅಡಗಿಸುವ ಪ್ರಯತ್ನ ನಡೆಯುತ್ತಿದೆ. ರಾಜಸ್ಥಾನದ ಪೊಲೀಸರು ನನ್ನನ್ನು ಬಂಧಿಸಲು ಬಂದಿದ್ದರು. ಎನ್‌ಕೌಂಟರ್‌ನಲ್ಲಿ ನನ್ನ ಹತ್ಯೆಗೈಯುವ ಸಂಚು ರೂಪಿಸಲಾಗಿದೆ

    ...
    ಸುದ್ದಿ ಸಾರ

    ‘ಜಿಯೋ’ದಿಂದಾಗಿ ಏರ್ಟೆಲ್ ಕಳೆದುಕೊಳ್ಳೋದು ನಗಣ್ಯ!

    ರಿಲಯನ್ಸ್ ಜಿಯೋ ಸೇವೆಯಿಂದಾಗಿ ದೇಶದ ಅತಿ ದೊಡ್ಡ ಮೊಬೈಲ್ ಸೇವಾ ಕಂಪೆನಿ ಏರ್ಟೆಲ್ ಒಂದಷ್ಟು ನಷ್ಟ ಅನುಭವಿಸಲಿದೆ. ಆದರೆ, ಗ್ರಾಹಕರ ವಿಚಾರದಲ್ಲಿ ಏರ್ಟೆಲ್ ದೊಡ್ಡ ಮಟ್ಟದ ಕುಸಿತ ಕಾಣುವುದಿಲ್ಲ ಎಂದು ‘ಎಸ್ ಆ್ಯಂಡ್ ಪಿ’ ಗ್ಲೋಬಲ್ ರೇಟಿಂಗ್ಸ್ ಹೇಳಿದೆ. ಮುಂದಿನ ಎರಡು ಆರ್ಥಿಕ ವರ್ಷಗಳಲ್ಲಿ ಏರ್ಟೆಲ್ ತನ್ನ ಆದಾಯದಲ್ಲಿ ಸ್ವಲ್ಪ ಮಟ್ಟಿಗೆ ಕುಸಿತ ಕಾಣಲಿದೆ. 2016ರ ಆರ್ಥಿಕ ವರ್ಷದಲ್ಲಿ ಶೇಕಡಾ 10ರಷ್ಟು ಕಳೆದುಕೊಳ್ಳಲಿದೆ. ಆದರೆ ಮುಂದಿನ ಎರಡು ವರ್ಷಗಳಲ್ಲಿ, ಅಂದರೆ 2017 ಹಾಗೂ 2018ರ ಆರ್ಥಿಕ ವರ್ಷದಲ್ಲಿ ನಷ್ಟದ..

    September 7, 2016
    ...
    ಕಾವೇರಿ ವಿವಾದ

    ಕಾವೇರಿ ವಿಚಾರದಲ್ಲಿ ಬಂಗಾರಪ್ಪ ಗುಣಗಾನ: 1991ರಲ್ಲಿ ನಿಜಕ್ಕೂ ನಡೆದಿದ್ದೇನು?

    ಕಾವೇರಿ ವಿಚಾರದಲ್ಲಿ 1991ರ ಸುಪ್ರೀಂ ಕೋರ್ಟ್ ತೀರ್ಮಾನವನ್ನು ವಿರೋಧಿಸಿ ಅಂದಿನ ಮುಖ್ಯಮಂತ್ರಿ ಸಾರೆಕೊಪ್ಪ ಬಂಗಾರಪ್ಪ ಗಟ್ಟಿ ನಿಲುವು ತೆಗೆದುಕೊಂಡಿದ್ದರು. ಇವತ್ತಿನ ಸಿದ್ಧರಾಮಯ್ಯ ಸರಕಾರದ ಕೈಲಿ ಯಾಕೆ ಸಾಧ್ಯವಿಲ್ಲ? ಹೀಗೆ ಒಂದಷ್ಟು ಪ್ರಶ್ನೆಗಳು, ಮಾಜಿ ಮುಖ್ಯಮಂತ್ರಿಯನ್ನು ಗುಣಗಾನ ಮಾಡುವ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಹಾಗಾದರೆ ನಿಜಕ್ಕೂ ಬಂಗಾರಪ್ಪ 1991ರಲ್ಲಿ ತೆಗೆದುಕೊಂಡ ನಿಲುವೇನು? ಮುಂದೆ ಆ ನಿರ್ಧಾರ ಏನಾಯ್ತು? ಹುಡುಕಿಕೊಂಡು ಹೊರಟಾಗ ‘ಸಮಾಚಾರ’ಕ್ಕೆ ಸಿಕ್ಕ ಮಾಹಿತಿಗಳಿಷ್ಟು. ಜೂನ್ 2, 1990. ಎರಡೂ ರಾಜ್ಯಗಳ ಜಲವಿವಾದ ಪರಿಹರಿಸಲು ‘ಕಾವೇರಿ ನ್ಯಾಯಾಧಿಕರಣ’ ಆರಂಭವಾಗಿತ್ತು. ಹಾಗೆ ಆರಂಭವಾದ..

    September 7, 2016
    ...
    ಕಾವೇರಿ ವಿವಾದ

    ಭಾವನೆಗಳಿಗೆ ಬೆಲೆ; ಜನರ ಆಕ್ರೋಶಕ್ಕೆ ಮಣೆ: ಇದು ದಿನಪತ್ರಿಕೆಗಳ ‘ಕಾವೇರಿ ಕವರೇಜ್’!

    ‘ಮತ್ತೆ ಭಾವನೆಗಳನ್ನು ಕೆಣಕಿದ ಕಾವೇರಿ’, ‘ಕೆಂಡವಾದ ಕಾವೇರಿ’, ‘ತಮಿಳ್ನಾಡಿಗೆ ಹರಿದ ಕಣ್ಣೀರು’, ‘ಆದೇಶ ಮಾರ್ಪಾಡು: ಅರ್ಜಿ ಸಲ್ಲಿಕೆಗೆ ನಿರ್ಧಾರ’, ‘ಕಾದಿದೆ ಕಾವೇರಿ ಗಂಡಾಂತರ’!, ‘ಆಕ್ರೋಶದ ನಡುವೆಯೂ ಹರಿದ ಕಾವೇರಿ’, ‘ಮತ್ತೆ ಬೆಂಕಿಯಾದ ನೀರು’… ಇವು ಕನ್ನಡ ಪ್ರಮುಖ ದಿನಪತ್ರಿಕೆಗಳು ಕಾವೇರಿ ವಿಚಾರದಲ್ಲಿ ಬುಧವಾರ ತಮ್ಮ ಮೊದಲ ಪುಟದಲ್ಲಿ ಪ್ರಕಟಿಸಿದ ತಲೆ ಬರಹಗಳು. ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರಿಂ ಕೋರ್ಟ್ ಆದೇಶ ನೀಡಿದ್ದು ಸೋಮವಾರ. ಅಂದು ಹಬ್ಬದ ನಿಮಿತ್ತ ಮುದ್ರಣ ಮಾಧ್ಯಮಗಳು ರಜೆ ತೆಗೆದುಕೊಂಡಿದ್ದವು. ಪತ್ರಿಕಾ ಕಚೇರಿಗಳು ಕೆಲಸ..

    September 7, 2016

FOOT PRINT

Top