An unconventional News Portal.

  ...
  shoot acid sunny
  ಪಾಸಿಟಿವ್

  ‘ಶೂಟ್ ಆ್ಯಸಿಡ್’ ಆಂದೋಲನ: ‘ನ್ಯೂಯಾರ್ಕ್ ಫ್ಯಾಷನ್ ವೀಕ್’ನಲ್ಲಿ ಸನ್ನಿ ಜೊತೆ ಸಂತ್ರಸ್ತೆ ಹೆಜ್ಜೆ!

  ಆ್ಯಸಿಡ್ ದಾಳಿಯಿಂದ ಸಂತ್ರಸ್ತರಾದವರು ‘ಶೂಟ್ ಆ್ಯಸಿಡ್’ ಹೆಸರಿನಲ್ಲಿ ಆ್ಯಸಿಡ್ ದಾಳಿಗಳ ವಿರುದ್ಧ ಸಮರ ಸಾರಿದ್ದಾರೆ. ಇದೇ ವೇಳೆ, ಆಶಾದಾಯಕ ಬೆಳವಣಿಗೆಯೊಂದರಲ್ಲಿ ರೇಷ್ಮಾ ಖುರೇಶಿ ಎಂದ ಆ್ಯಸಿಡ್ ಸಂತ್ರಸ್ತೆ ನ್ಯೂಯಾರ್ಕ್ ಫ್ಯಾಷನ್ ವೀಕ್ನಲ್ಲಿ ರ್ಯಾಂಪ್ ಮೇಲೆ ಹೆಜ್ಜೆ ಹಾಕಲಿದ್ದಾರೆ. ಅಂದ ಹಾಗೆ ಇದೇ ಫ್ರಾಷನ್ ಶೋನಲ್ಲಿ ಸನ್ನಿ ಲಿಯೋನ್ ಕೂಡಾ ಕ್ಯಾಟ್ ವಾಕ್ ಮಾಡಲಿದ್ದಾರೆ. ಮುಕ್ತ ಮಾರುಕಟ್ಟೆಯಲ್ಲಿ ಆ್ಯಸಿಡ್ ಮಾರಾಟ ತಡೆಗಟ್ಟಲು ಆ್ಯಸಿಡ್ ದಾಳಿಯಿಂದ ಬದುಕುಳಿದವರು ಉತ್ತರ ಪ್ರದೇಶದಿಂದ ಆಂದೋಲನ ಆರಂಭಿಸಿದ್ದಾರೆ. ತಾವೇ ನೇರವಾಗಿ ಮಾರುಕಟ್ಟೆ ಪ್ರದೇಶಗಳಿಗೆ ನುಗ್ಗಿ..

  September 6, 2016
  ...
  Mandya cauvera
  ಸುದ್ದಿ ಸಾರ

  ‘ಕಾವೇರಿ ಕವರೇಜ್’; ದಿನದ ಪ್ರಮುಖ 10 ಬೆಳವಣಿಗೆಗಳು!

  ತಮಿಳುನಾಡಿಗೆ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಬೆನ್ನಿಗೆ ರಾಜ್ಯದ ಹಲವು ಭಾಗಗಳಲ್ಲಿ ಪ್ರತಿಭಟನೆಗಳು ತೀವ್ರಗೊಂಡಿವೆ. ಮುಖ್ಯವಾಗಿ ಮಂಡ್ಯ, ಹಾಸನ ಮತ್ತು ಮೈಸೂರಿನಲ್ಲಿ ಪ್ರತಿಭಟನೆಗಳು ಜೋರಾಗಿದ್ದು ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ. ತಮಿಳುನಾಡಿಗೆ ನೀರು ಬಿಡಬಾರದು ಎಂದು ಆಗ್ರಹಿಸಿ ಜನ ಬೀದಿಗಿಳಿದಿದ್ದು, ಹೆದ್ದಾರಿಗಳನ್ನು ತಡೆದಿರುವ ಹಿನ್ನಲೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್ವಪಕ್ಷ ಸಭೆ ಕರೆದಿದ್ದು ಅಂತಿಮ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಮಂಗಳವಾರ ನಡೆದ ಪ್ರಮುಖ 10 ಬೆಳವಣಿಗೆಗಳು ಇಲ್ಲಿವೆ, ಕರ್ನಾಟಕದ ಹಾಸನ,..

  September 6, 2016
  ...
  Krishnaraja sagara KRS
  ಕಾವೇರಿ ವಿವಾದ

  ಮತ್ತೆ ‘ಐತಿಹಾಸಿಕ ಜಲ ವಿವಾದ’ದ ಸದ್ದು: ಮಳೆ ಅಭಾವದ ಗಾಯದ ಮೇಲೆ ಸುಪ್ರಿಂ ಬಾಸುಂಡೆ!

  ಒಂದೆಡೆ ರಾಜ್ಯದಲ್ಲಿ ಮಳೆಯ ಅಭಾವ, ಮೇಲಾಗಿ ಕಾವೇರಿ ನೀರು ಬಿಡುವಂತೆ ಸುಪ್ರಿಂ ಕೋರ್ಟ್ ಆದೇಶ. ದೇಶದ ಅತ್ಯಂತ ಹಳೆಯ ಜಲವಿವಾದಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಮತ್ತೊಮ್ಮೆ ರಾಜ್ಯದ ಜನ ಕೆರಳುವಂತಹ ತೀರ್ಪು ಹೊರಬಿದ್ದಿದೆ. ಗೌರಿ ಗಣೇಶ ಹಬ್ಬದ ಸಂಭ್ರಮಾಚರಣೆಯ ಹೊತ್ತಿನಲ್ಲಿಯೇ, ಪ್ರತಿ ದಿನ 15,000 ಕ್ಯೂಸೆಕ್ಸ್ ನೀರಿನಂತೆ ಮುಂದಿನ 10 ದಿನಗಳ ಕಾಲ (12.96 ಟಿಎಂಸಿ) ತಮಿಳುನಾಡಿನ ರೈತರಿಗೆ ನೀರು ಹರಿಸುವಂತೆ ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಈಗಾಗಲೇ ಪ್ರತಿಭಟನೆಗಳು ಆರಂಭವಾಗಿವೆ. 1..

  September 6, 2016

Top