An unconventional News Portal.

ಧನ್ವಂತರಿ ಆಸ್ಪತ್ರೆಯಿಂದ ವಿಹಿಂಪ ವೇದಿಕೆಗೆ: ಕಟ್ಟರ್ ಹಿಂದುತ್ವವಾದಿಯ ಜೀವಭಯದ ಕತೆ!

“ನನ್ನನ್ನು ದಶಕಗಳ ಹಿಂದಿನ ಪ್ರಕರಣಗಳಲ್ಲಿ ಸಿಲುಕಿಸಿ, ನನ್ನ ಧ್ವನಿಯನ್ನು ಅಡಗಿಸುವ ಪ್ರಯತ್ನ ನಡೆಯುತ್ತಿದೆ. ರಾಜಸ್ಥಾನದ ಪೊಲೀಸರು ನನ್ನನ್ನು ಬಂಧಿಸಲು ಬಂದಿದ್ದರು. ಎನ್‌ಕೌಂಟರ್‌ನಲ್ಲಿ ನನ್ನ ಹತ್ಯೆಗೈಯುವ ಸಂಚು ರೂಪಿಸಲಾಗಿದೆ

  ...
  ಕಾವೇರಿ ವಿವಾದ

  10 ದಿನ ತಮಿಳುನಾಡಿಗೆ 15,000 ಕ್ಯೂಸಿಕ್ ನೀರು ಬಿಡಲು ಕರ್ನಾಟಕಕ್ಕೆ ಸುಪ್ರೀಂ ಸೂಚನೆ

  ನಿರೀಕ್ಷೆಯಂತೆ ತಮಿಳುನಾಡಿಗೆ ಪ್ರತಿದಿನ 15 ಸಾವಿರ ಕ್ಯೂಸೆಕ್ನಂತೆ 10 ದಿನಗಳ ಕಾಲ ಅಂದಾಜು 13 ಟಿಎಂಸಿ ಕಾವೇರಿ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ಕರ್ನಾಟಕ ಸರಕಾರಕ್ಕೆ ಆದೇಶ ನೀಡಿದೆ. ಆದೇಶದ ಬೆನ್ನಿಗೆ ಎಂದಿನಂತೆ ರಾಜ್ಯದಲ್ಲಿ ರೈತರ ಆಕ್ರೋಶ ಭುಗಿಲೆದ್ದಿದೆ. ಸೋಮವಾರ ಸುಪ್ರೀಂ ಕೋರ್ಟ್ನ ದೀಪಕ್ ಮಿಶ್ರಾ ನೇತೃತ್ವದ ದ್ವಿ ಸದಸ್ಯ ಪೀಠ ಕರ್ನಾಟಕ ಸರಕಾರಕ್ಕೆ ಈ ಆದೇಶ ನೀಡಿದೆ. ನೀರು ಬಿಡುವಂತೆ ಸೂಚನೆ ನೀಡಿದ ಕೋರ್ಟ್ ಸಂಜೆ ಮೊದಲು ಬಿಡಲು ಸಾಧ್ಯವಿರುವ ನೀರಿನ ಪ್ರಮಾಣದ ಮಾಹಿತಿ ಕೇಳಿದೆ…

  September 5, 2016
  ...
  ದೇಶ

  ಸರಕಾರಿ ಸ್ವಾಮ್ಯದ BSNL ಉದ್ಧಾರ ಮಾಡಲು ಪ್ರಧಾನಿ ಮೋದಿ ಇಷ್ಟು ಮಾಡಿದ್ದರೆ ಸಾಕಿತ್ತು!

  ‘ರಿಲಯನ್ಸ್ ಜಿಯೋ’ ಜಾಹೀರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಣಿಸಿಕೊಂಡ ಬೆನ್ನಿಗೆ ಟೀಕೆಗಳು ಶುರುವಾಗಿವೆ. ಸರಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಪ್ರಚಾರ ಮಾಡುವುದು ಬಿಟ್ಟು ಖಾಸಗಿ ಕಂಪೆನಿಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದೇಕೆ ಎಂಬ ಪ್ರಶ್ನೆಸಹಜವಾಗಿಯೇ ಕೇಳಿಬರುತ್ತಿದೆ. ಇವತ್ತು ಭಾರತ್ ಸಂಚಾರ್ ನಿಗಮ ಲಿಮಿಟೆಡ್ (ಬಿಎಸ್ಎನ್ಎಲ್) ನಷ್ಟದಲ್ಲಿ ಮುಳುಗಿದೆ. ಇದಕ್ಕೆ ಕಾರಣಗಳನ್ನು ಹುಡುಕುತ್ತಾ ಹೋದರೆ ಸರಕಾರಗಳ ನಿರ್ಲಕ್ಷ, ಅಧಿಕಾರಿ ವರ್ಗದ ಅಸಡ್ಡೆ ಮತ್ತು ಭ್ರಷ್ಟಾಚಾರಗಳು ಕಣ್ಣಿಗೆ ರಾಚುತ್ತವೆ. ಜತೆಗೆ, ದೂರ ಸಂಪರ್ಕ ಕ್ಷೇತ್ರದಲ್ಲಿ ಸರಕಾರಿ ಸ್ವಾಮ್ಯದ ಖಾಸಗಿ ಕಂಪೆನಿಗಳ ಉದ್ಧಾರಕ್ಕೆ ನೀರು ಗೊಬ್ಬರ ಸುರಿದಿರುವುದು ಕಾಣಿಸುತ್ತದೆ…

  September 5, 2016
  ...
  ಸುದ್ದಿ ಸಾರ

  ‘ಹೊಡೀರಿ, ಆದ್ರೆ ಮೂಳೆ ಮುರಿಯಬೇಡಿ’: ಗೋ ರಕ್ಷಣೆಗೆ VHP ಮುಂದಿಟ್ಟ ಹೊಸ ಸೂತ್ರ!

  ಹೊಡೀರಿ; ಆದರೆ ಮೂಳೆ ಮುರಿಯಬೇಡಿ… ಇದು ವಿಶ್ವಹಿಂದೂ ಪರಿಷತ್ ಗೋ ರಕ್ಷಣೆಗಾಗಿ ತನ್ನ ಕಾರ್ಯಕರ್ತರ ಮುಂದಿಟ್ಟಿರುವ ಹೊಸ ಸೂತ್ರ. ಉತ್ತರ ಪ್ರದೇಶ, ಉತ್ತರಖಾಂಡ್ ಮತ್ತು ಬೃಜ್ ಪ್ರದೇಶದ ಹಿರಿಯ ಗೋ ರಕ್ಷಕರನ್ನು ಉದ್ದೇಶಿಸಿ ಭಾನುವಾರ ಮಾತನಾಡಿದ ‘ಕೇಂದ್ರ ಗೋ ರಕ್ಷಾ ಸಮಿತಿ’ಯ ಖೇಮ್ಚಂದ್ ಹೀಗೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ‘ಟಿಓಐ’ ವರದಿ ಮಾಡಿದೆ. ಸಭೆಯಲ್ಲಿ ಮಾತನಾಡಿದ ಖೇಮ್ಚಂದ್, “ಗೋ ಸಾಗಣೆ ಮಾಡುವವರಿಗೆ ಪಾಠ ಕಲಿಸಬೇಕಿದೆ. ಇದಕ್ಕಾಗಿ ಕಾನೂನು ಕೈಗೆತ್ತಿಕೊಳ್ಳಬೇಕಿದೆ. ಆದರೆ, ಗೋ ಸಾಗಣೆ ಮಾಡುವವರನ್ನು ಹೊಡೆದರೂ ಮೂಳೆ..

  September 5, 2016

FOOT PRINT

Top