An unconventional News Portal.

ಧನ್ವಂತರಿ ಆಸ್ಪತ್ರೆಯಿಂದ ವಿಹಿಂಪ ವೇದಿಕೆಗೆ: ಕಟ್ಟರ್ ಹಿಂದುತ್ವವಾದಿಯ ಜೀವಭಯದ ಕತೆ!

“ನನ್ನನ್ನು ದಶಕಗಳ ಹಿಂದಿನ ಪ್ರಕರಣಗಳಲ್ಲಿ ಸಿಲುಕಿಸಿ, ನನ್ನ ಧ್ವನಿಯನ್ನು ಅಡಗಿಸುವ ಪ್ರಯತ್ನ ನಡೆಯುತ್ತಿದೆ. ರಾಜಸ್ಥಾನದ ಪೊಲೀಸರು ನನ್ನನ್ನು ಬಂಧಿಸಲು ಬಂದಿದ್ದರು. ಎನ್‌ಕೌಂಟರ್‌ನಲ್ಲಿ ನನ್ನ ಹತ್ಯೆಗೈಯುವ ಸಂಚು ರೂಪಿಸಲಾಗಿದೆ

  ...
  ಸುದ್ದಿ ಸಾರ

  ‘ಕಾಶ್ಮೀರ ಸಂಘರ್ಷ’: ವಿಫಲವಾದ ಸರ್ವಪಕ್ಷ ನಿಯೋಗದ ಮಾತುಕತೆ ಯತ್ನ; ಉಪಯೋಗಕ್ಕೆ ಬಾರದ ‘2010 ಸೂತ್ರ’

  ಒಂದೇ ವಾಕ್ಯದಲ್ಲಿ ಹೇಳುವುದಾದರೆ ಸದ್ಯಕ್ಕೆ ಕಾಶ್ಮೀರ ಪ್ರತ್ಯೇಕತಾವಾದಿಗಳ ಜೊತೆಗಿನ ಮಾತುಕತೆ ವಿಫಲವಾಗಿದೆ. ಕಾಶ್ಮೀರ ಸಂಘರ್ಷಕ್ಕೆ 2010ರ ಸೂತ್ರದಂತೆ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಲು ಭಾನುವಾರ ಇಡೀ ದಿನ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಸರ್ವ ಪಕ್ಷ ನಿಯೋಗ ನಡೆಸಿದ ಯತ್ನ ಫಲ ನೀಡಲಿಲ್ಲ. ಈ ಹಿಂದೆಯೇ ನಿರ್ಧರಿಸಿದಂತೆ ರಾಜನಾಥ್ ಸಿಂಗ್ ನೇತೃತ್ವದ 20 ಪಕ್ಷಗಳ 30 ಜನರ ಸರ್ವ ಪಕ್ಷ ನಿಯೋಗ ಭಾನುವಾರ ಮುಂಜಾನೆ ಕಾಶ್ಮೀರದಲ್ಲಿ ಬಂದಿಳಿದಿದೆ. ಇವರನ್ನು ತಂಡಗಳಾಗಿ ವಿಭಜನೆ ಮಾಡಿ ಪ್ರತ್ಯೇಕತಾವಾದಿಗಳಾದ..

  September 4, 2016
  ...
  ವಿದೇಶ

  ‘ಸಂತೆ’ ಮದರ್ ತೆರೆಸಾ ಪವಾಡ ಮಾಡಿದ್ರಾ?: CNN ಬಿಚ್ಚಿಟ್ಟ ಜಿಜ್ಞಾಸೆ ಕತೆ!

  ಭಾರತೀಯ ಕಾಲಮಾನ ಭಾನುವಾರ ರಾತ್ರಿ, ವ್ಯಾಟಿಕನ್ ನಗರದಲ್ಲಿ ಪೋಪ್ ಫ್ರಾನ್ಸಿಸ್, ದಿವಂಗತ ಮದರ್ ತೆರೆಸಾಗೆ ಸಂತ ಪದವಿ ಪ್ರಧಾನ ಮಾಡಲಿದ್ದಾರೆ. ಆಕೆಯ ಅಭಿಮಾನಿಗಳಿಗಿದು ಸಂಭ್ರಮದ ವಿಚಾರವಾದರೆ, ಇನ್ನು ಕೆಲವರು ‘ಸೇವೆ’ ನೀಡಿದಾಕೆಗೆ ಸಂತ ಪದವಿ ನೀಡುವುದಕ್ಕೆ ಆಕ್ಷೇಪವನ್ನೂ ವ್ಯಕ್ತಪಡಿಸಿದ್ದಾರೆ. ಆದರೆ ಇದರಾಚೆಗೆ ಮದರ್ ತೆರೆಸಾ ಏನು? ಆಕೆ ಯಾರು? ಅವರು ನೀಡಿದ ಜನ ಸೇವೆಗಳು ಹೇಗಿದ್ದವು? ಎಂಬುದನ್ನು ಅವರ ಆಶ್ರಮದಲ್ಲೇ ಸ್ವಯಂ ಸೇವಕರಾಗಿದ್ದ ಹೆಮ್ಲೇ ಗೊನ್ಜಾಲೆಜ್ ‘ಸಿಎನ್ಎನ್’ಗೆ ವಿವರವಾಗಿ ಬರೆದಿದ್ದಾರೆ. ಸೆ. 5 ಮದರ್ ತೆರೆಸಾ ಸಾವನ್ನಪ್ಪಿದ ದಿನ. ಈ..

  September 4, 2016
  ...
  ಸುದ್ದಿ ಸಾರ

  ದಿಲ್ಲಿ ರಾಜಕಾರಣದಲ್ಲಿ ‘ಸೆಕ್ಸ್ ಸೀಡಿ’ ಮೇಲಾಟ: ಮುಸುಕಿನ ಗುದ್ದಾಟಕ್ಕೆ ಬಳಕೆಯಾಯಿತಾ ‘ಹನಿ ಟ್ರ್ಯಾಪ್’?

  ರಾಜಕೀಯದ ರಾಢಿ ದೇಶದ ರಾಜಧಾನಿ ದಿಲ್ಲಿಯನ್ನು ಆವರಿಸಿದೆ. ಕಳೆದ ವಾರ ಬಿದ್ದ ಮಳೆಯ ನೀರು, ರಸ್ತೆಗಳನ್ನು ಸಮುದ್ರವನ್ನಾಗಿಸಿ ಕೊನೆಗೆ ಯಮುನಾ ನದಿಯನ್ನು ಸೇರಿಕೊಂಡಿತು. ಅದೇ ವೇಳೆಗೆ ಬಯಲಾದ ಆಮ್ ಆದ್ಮಿ ಪಕ್ಷ (ಎಎಪಿ)ಯ ವಿಧಾನಸಭಾ ಸದಸ್ಯ ಸಂದೀಪ್ ಕುಮಾರ್ ‘ಲೈಂಗಿಕ ಹಗರಣ’ ಇಲ್ಲೀಗ ಭಾರಿ ಸದ್ದು ಮಾಡುತ್ತಿದೆ. ಒಂದು ಕಡೆ ಇದೊಂದು ‘ಹನಿ ಟ್ರ್ಯಾಪ್’ ಎಂದು ಎಎಪಿ ಮೂಲಗಳು ಹೇಳುತ್ತಿವೆಯಾದರೂ, ಬಹಿರಂಗವಾಗಿ ತಮ್ಮ ಪಕ್ಷದ ಚುನಾಯಿತ ಪ್ರತಿನಿಧಿಯೊಬ್ಬರ ಮೇಲೆ ಬಂದಿರುವ ಆರೋಪವನ್ನು ಸಮರ್ಥಿಸುವ ಪರಿಸ್ಥಿತಿ ಇಲ್ಲದಂತಾಗಿದೆ. ಶನಿವಾರ ಸಂಜೆ ವೇಳೆಗೆ,..

  September 4, 2016

FOOT PRINT

Top