An unconventional News Portal.

  ...

  ಶುಕ್ರವಾರ ಕಾರ್ಮಿಕ ಸಂಘಟನೆಗಳಿಂದ ದೇಶವ್ಯಾಪಿ ಬಂದ್

  ಕೆಎಸ್ಆರ್ಟಿಸಿ ಮುಷ್ಕರ ಮತ್ತು ಮಹದಾಯಿ ಹೋರಾಟದಿಂದ ಬಂದ್ ಬಿಸಿ ಅನುಭವಿಸಿದ್ದ ಸಾರ್ವಜನಿಕರು ಶುಕ್ರವಾರ ಮತ್ತೆ ಮುಷ್ಕರದ ಬಿಸಿ ಎದುರಿಸಲಿದ್ದಾರೆ. ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅನುಸರಿಸುತ್ತಿರುವ ಕಾರ್ಮಿಕ ವಿರೋಧಿ ಹಾಗೂ ಜನ ವಿರೋಧಿ ಧೋರಣೆಗಳನ್ನು ವಿರೋಧಿಸಿ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕ ಸಂಘಟನೆಗಳು ಸೆಪ್ಪೆಂಬರ್‌ 2 ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ. ದೇಶದಲ್ಲಿ ಜಾಗತೀಕರಣ ಜಾರಿಯಾದ ಬಳಿಕ ನಡೆಸುತ್ತಿರುವ 17ನೇ ಮುಷ್ಕರ ಇದಾಗಿದೆ. ಮುಷ್ಕರದ ಹಿನ್ನೆಲೆಯಲ್ಲಿ ಶುಕ್ರವಾರ ಶಾಲಾ-ಕಾಲೇಜುಗಳಿಗೆ […]

  September 1, 2016
  ...

  ಗೋವಾ RSSನಲ್ಲಿ ತಾರಕ್ಕೇರಿದ ಭಿನ್ನಮತ: ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಲಾತಾ?

  ಶಿಸ್ತಿನ ಸಂಘಟನೆ ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ’ (ಆರ್ಎಸ್ಎಸ್)ದ ಗೋವಾ ಪ್ರಾಂತ್ಯದಲ್ಲಿ ಭಿನ್ನಮತ ತಾರಕ್ಕೇರಿದ. ಗೋವಾ ರಾಜ್ಯದ ‘ಸಂಘ’ದ ಮುಖ್ಯಸ್ಥ ಸುಭಾಷ್ ವೆಲಿಂಗ್ಕರ್ ಅವರನ್ನು ಬುಧವಾರ ರಾತ್ರಿ ಉಚ್ಛಾಟಿಸುತ್ತಿದ್ದಂತೆ, 400ಕ್ಕೂ ಹೆಚ್ಚು ಸಕ್ರಿಯ ಕಾರ್ಯಕರ್ತರು ಸಿಡಿದೆದ್ದಿದ್ದಾರೆ; ಸಂಘಟನೆ ತೊರೆಯುವ ಬೆದರಿಕೆ ಹಾಕಿದ್ದಾರೆ. ಈ ಮೂಲಕ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆಂತರಿಕ ಬೆಳವಣಿಗೆ ಸುದ್ದಿ ಕೇಂದ್ರಕ್ಕೆ ಬಂದಿದೆ. ಹಾಗೆ ನೋಡಿದರೆ, ಆರ್ಎಸ್ಎಸ್ ಇತಿಹಾಸದಲ್ಲಿ ನಡೆದ ದೊಡ್ಡ ಮಟ್ಟದ ಆಂತರಿಕ ಬೆಳವಣಿಗೆ ಇದು ಎನ್ನಲಾಗುತ್ತಿದೆ. ಏನಿದು ಹೊಸ ಬೆಳವಣಿಗೆ? ಸಂಪೂರ್ಣ ವಿವರ ಇಲ್ಲಿದೆ. ಗೋವಾದ ಬಿಜೆಪಿ […]

  September 1, 2016
  ...

  ದೇಶದ ನಂ. 1 ಶ್ರೀಮಂತ ಬಿಚ್ಚಿಟ್ಟ ಮಾಧ್ಯಮ ವಹಿವಾಟಿನ ವಿವರ ಮತ್ತು ‘ರಿಲಯನ್ಸ್ ಜಿಯೋ’!

  ದೇಶದ ಅತಿ ದೊಡ್ಡ ಕಾರ್ಪೊರೇಟ್ ಸಂಸ್ಥೆಯ ಮಹಾತ್ವಕಾಂಕ್ಷಿ ಯೋಜನೆ, ‘ರಿಲಯನ್ಸ್ ಜಿಯೋ’ ಕುರಿತು ಅಧಿಕೃತ ಮಾಹಿತಿ ಗುರುವಾರ ಹೊರಬಿದ್ದಿದೆ. ಕಂಪನಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ, ಯೋಜನೆಯ ವಿವರಗಳ ಜತೆಗೆ, ಕಂಪನಿಯ ಇತರೆ ವಹಿವಾಟುಗಳ ಕುರಿತು ‘ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್’ (ಆರ್ಐಎಲ್) ಅಧ್ಯಕ್ಷ ಮುಖೇಶ್ ಅಂಬಾನಿ ಮಾಹಿತಿ ನೀಡಿದ್ದಾರೆ. ಇದರಲ್ಲಿ ಅವರು ಮಾಧ್ಯಮ ಕ್ಷೇತ್ರದಲ್ಲಿ ರಿಲಯನ್ಸ್ ವಹಿವಾಟಿನ ಕುರಿತು ನೀಡಿರುವ ವಿವರಗಳ ಪಟ್ಟಿ ಇಲ್ಲಿದೆ. ಭಾರತದಲ್ಲಿ ಸುದ್ದಿ ಮತ್ತು ಮನೋರಂಜನೆ ಎರಡೂ ಮಾಧ್ಯಮ ವಿಭಾಗಗಳಲ್ಲಿ ರಿಲಯನ್ಸ್ ದೊಡ್ಡ ಪಾಲನ್ನು ಹೊಂದಿದೆ. […]

  September 1, 2016
  ...

  ಆದಾಯ ನಮಗಿರಲಿ; ಸೇವೆ ಖಾಸಗಿಯವರು ನೀಡಲಿ: ಆರೋಗ್ಯ ಸೇವೆಯಲ್ಲಿ ಏನಿದು ‘ಜನ ವಿರೋಧಿ’ ಧೋರಣೆ?

  ಚಿಕಿತ್ಸೆ ವೆಚ್ಚವನ್ನು ಭರಿಸಲಾಗದ ಬಡ ಕುಟುಂಬ ಆಸ್ಪತ್ರೆಯಿಂದ ಹೊರಕ್ಕೆ, ಪತ್ನಿ ಶವವನ್ನು ಸಾಗಿಸಲು ಹಣವಿಲ್ಲದೆ ಹೆಗಲ ಮೇಲೆ ಹೊತ್ತ ಮಾಂಜಿ, ಬಡವರಾದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ದೊರೆಯದ ಚಿಕಿತ್ಸೆ… ಹೀಗೆ ಇವತ್ತು ಆರೋಗ್ಯ ಸೇವೆಗೆ ಸಂಬಂಧಿಸಿದಂತೆ ಒಂದಿಲ್ಲೊಂದು ವರದಿಗಳು ರಾಜ್ಯವೂ ಸೇರಿದಂತೆ ದೇಶದ ಮೂಲೆಮೂಲೆಗಳಿಂದ ಕೇಳಿ ಬರುತ್ತಲೇ ಇರುತ್ತವೆ. ಇದಕ್ಕೆ ಪ್ರಮುಖ ಕಾರಣ, ಆರೋಗ್ಯ ಸೇವೆಯಿಂದ ಸರಕಾರದ ಒಂದೊಂದೆ ಹೆಜ್ಜೆಯನ್ನು ಹಿಂದಿಡುತ್ತಿರುವುದು, ಹೆಸರಿಗೆ ಇರುವ ಸರಕಾರಿ ಆಸ್ಪತ್ರೆಗಳಲ್ಲಿ ಹಾಗೂ ಯೋಜನೆ ಅಡಿ ಸರಿಯಾದ ಚಿಕಿತ್ಸೆಗಳು ದೊರೆಯದೇ ಇರುವುದು. ಹೀಗಾರುವಾಗಲೇ, ಆಸ್ಪತ್ರೆಗಳ ನಿರ್ವಹಣೆಯನ್ನಷ್ಟೇ […]

  September 1, 2016

Top