An unconventional News Portal.

  ...

  ‘ಕಾಶ್ಮೀರ ಫಾಲೋಅಪ್’: ಸಂಘರ್ಷಕ್ಕೆ 50 ದಿನ; ರಾಜತಾಂತ್ರಿಕ ಮಟ್ಟದಲ್ಲಿ ಮಿಂಚಿನ ಸಂಚಲನ!

  ಆಗಸ್ಟ್ 8ರಂದು ಕಣಿವೆ ರಾಜ್ಯದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ‘ಬುರ್ಹಾನ್ ವನಿ’ಯನ್ನು ಸೇನೆ ಗುಂಡಿಕ್ಕಿ ಇಂದಿಗೆ 50 ದಿನ. ಸಾವಿನ ಸೂತಕದ ಜತೆ ಶುರುವಾದ ಸಂಘರ್ಷ ಮಾತ್ರ ನಿಂತಿಲ್ಲ; ನಿಲ್ಲುವಂತೆಯೂ ಕಾಣಿಸುತ್ತಿಲ್ಲ. ಕಾಶ್ಮೀರ ಸಂಘರ್ಷ 50ನೇ ದಿನಕ್ಕೆ ಕಾಲಿಡುತ್ತಿದ್ದಂತೆ ಭಾರತ ಮತ್ತು ಪಾಕಿಸ್ತಾನ ಎರಡೂ ರಾಷ್ಟ್ರಗಳ ರಾಜಕೀಯದಲ್ಲಿ ಮಿಂಚಿನ ಬೆಳವಣಿಗೆಗಳು ನಡೆಯುತ್ತಿವೆ. ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಪ್ರಧಾನಿ ನರೇಂದ್ರ ಮೋದಿಯೊಂದಿಗೆ ಕಾಶ್ಮೀರ ವಿಚಾರ ಚರ್ಚಿಸಿದರೆ, ಅತ್ತ ಪಾಕಿಸ್ತಾನ ವಿಶ್ವಸಂಸ್ಥೆ ಬಾಗಿಲು ತಟ್ಟಲು ಸಿದ್ಧತೆ ಮಾಡಿಕೊಂಡಿದೆ. ಪ್ರಧಾನಿ ಜತೆ ಮೆಹಬೂಬಾ […]

  August 28, 2016
  ...

  ‘ಅವರಿಗೊಂದು ನ್ಯಾಯ; ನಮಗೊಂದು ನ್ಯಾಯನಾ…?’: ಪುರಭವನದಲ್ಲಿ ಪುರಜನರ ಆಕ್ರೋಶ!

  ಬೆಂಗಳೂರಿನ ಪುರಭವನದಲ್ಲಿ ‘ನಮ್ಮ ಬೆಂಗಳೂರು ಫೌಂಡೇಶನ್’ ವತಿಯಿಂದ ಶನಿವಾರ ನಡೆದ ‘ಭ್ರಷ್ಟಾಚಾರದಿಂದ ನೆಲಸಮಗೊಂಡ ಬದುಕು’ ಕಾರ್ಯಕ್ರಮ ಮನೆ ಕಳೆದುಕೊಂಡವರ ಮತ್ತು ಕಳೆದುಕೊಳ್ಳಲಿರುವವರ ಆಕ್ರೋಶಕ್ಕೆ ಸಾಕ್ಷಿಯಾಯಿತು. ಬೆಳಿಗ್ಗೆ 10:30ಕ್ಕೆ ‘ನಮ್ಮ ಬೆಂಗಳೂರು ಫೌಂಡೇಷನ್’ ಇತರ ಸರಕಾರೇತರ ಸಂಸ್ಥೆಗಳಾದ ‘ಸಿವಿಕ್’, ‘ಸಿಟಿಜನ್ ಆಕ್ಷನ್ ಫೋರಂ’, ಸೇರಿದಂತೆ ಹಲವು ಸಂಸ್ಥೆಗಳ ಸಹಯೋಗದಲ್ಲಿ ‘ಭ್ರಷ್ಟಾಚಾರದಿಂದ ನೆಲಸಮಗೊಂಡ ಬದುಕು: ಸರಕಾರದಿಂದ ನ್ಯಾಯ ಮತ್ತು ಉತ್ತರದಾಯಿತ್ವಕ್ಕಾಗಿ ಆಗ್ರಹಿಸುವ ಹೋರಾಟದಲ್ಲಿ ಜೊತೆಗೂಡಿ,’ ಎನ್ನುವ ಹೆಸರಿನಲ್ಲಿ ನಾಗರಿಕ ಸಭೆ ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ, ಅಮಾಯಕರಿಗೆ ಪರಿಹಾರ ನೀಡಬೇಕು. ವೈಜ್ಞಾನಿಕ ರೀತಿಯಲ್ಲಿ ರಾಜಕಾಲುವೆ […]

  August 27, 2016
  ...

  ದೇವದಾಸಿಯರ ನಾಡಿನಲ್ಲಿ- ಭಾಗ 2: ಒಂದಷ್ಟು ಆಶಯ; ಮತ್ತೊಂದಿಷ್ಟು ವಿಷಾದ…

  ತಾಯಿ ಎದೆ ಹಾಲು ಕುಡಿಯುತ್ತಿದ್ದ ಈಕೆಗೆ ಮುತ್ತು ಕಟ್ಟಿ ದೇವದಾಸಿ ಪಟ್ಟಕ್ಕೇರಿಸಲಾಗಿತ್ತು. ಆದರೆ ಸದ್ಯ ಈಕೆ ಸ್ಥಳೀಯ ಕಾಲೇಜೊಂದರಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾಳೆ. ಇಂತಹ ಸಕಾರತ್ಮಕ ಬೆಳವಣಿಗೆಗಳ ಆಚೆಗೂ ದೇವದಾಸಿ ಪದ್ಧತಿ ಅದರ ಪಾಡಿಗದು ನಡೆದುಕೊಂಡು ಹೋಗುತ್ತಿದೆ. ಯಾಕೀಗೆ ಎಂಬುದಕ್ಕೆ ನಮ್ಮ ಅಭಿವೃದ್ಧಿ ಅಥವಾ ಆಧುನಿಕ ಕಾನೂನುಗಳಲ್ಲಿ ಎಲ್ಲದಕ್ಕೂ ಪರಿಹಾರಗಳಿಲ್ಲ ಎಂಬುದೇ ಕಾರಣ… ಭಾಗ-2: ಆಕೆಯ ಹೆಸರು ರಾಜಿ(ಹಾಗಂದುಕೊಳ್ಳಬಹುದು); ವಯಸ್ಸು 21. ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಸಮೀಪದ ಗ್ರಾಮ ಈಕೆಯ ಊರು. ಇದು 20 ವರ್ಷಗಳ ಹಿಂದೆ ನಡೆದ […]

  August 27, 2016
  ...

  ಕಾಶ್ಮೀರ ಸಂಘರ್ಷಕ್ಕೆ ಕೊನೆ ಹಾಡಲು ‘2010 ಸೂತ್ರ’: ಕಣಿವೆ ರಾಜ್ಯಕ್ಕೆ ಸರ್ವಪಕ್ಷ ನಿಯೋಗ

  ಕಾಶ್ಮೀರದಲ್ಲಿ ಹಿಂಸಾಚಾರ ಮುಂದುವರಿದಿದ್ದು, ಶುಕ್ರವಾರವೂ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ನಿರಂತರ ಹಿಂಸಾಚಾರಕ್ಕೆ ಪ್ರಾಣ ಕಳೆದುಕೊಂಡವರ ಸಂಖ್ಯೆ 67 ಮುಟ್ಟಿದೆ. ಇದರ ಮಧ್ಯೆ ಸೆಪ್ಟೆಂಬರ್ ಮೊದಲ ವಾರದಲ್ಲಿ ಹಿಂಸಾಚಾರ ಕೊನೆಗಾಣಿಸಲು ಸರ್ವಪಕ್ಷ ನಾಯಕರ ನಿಯೋಗವನ್ನು ಕಾಶ್ಮೀರಕ್ಕೆ ಕೊಂಡೊಯ್ಯಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ. ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ‘ಬುರ್ಹಾನ್ ವನಿ’ ಸಾವಿನ 48 ದಿನಗಳ ನಂತರವೂ ಕಾಶ್ಮೀರದಲ್ಲಿ ಜನ ಮತ್ತು ಭದ್ರತಾ ಪಡೆಗಳ ನಡುವಿನ ಹಿಂಸಾಚಾರ ಮುಂದುವರಿದಿದೆ. ಸದ್ಯದ ವಾತಾವರಣದಲ್ಲಿ ಸಂಘರ್ಷ ನಿಲ್ಲುವ ಯಾವ ಸೂಚನೆಗಳೂ ಕಾಣಿಸುತ್ತಿಲ್ಲ. ಹೀಗಾಗಿ ಮಾತುಕತೆ ಮೂಲಕ ಉಂಟಾಗಿರುವ […]

  August 27, 2016
  ...

  ‘ಕಾಶ್ಮೀರ ಸಂಘರ್ಷಕ್ಕೆ 50 ದಿನ’: ಪೆಲ್ಲೆಟ್ ಗನ್ ಜಾಗದಲ್ಲಿ ‘ಪಾವಾ ಶೆಲ್’ ಬಳಕೆಗೆ ಚಿಂತನೆ!

  ಕಾಶ್ಮೀರ ಕಣಿವೆಯಲ್ಲಿ ಪ್ರತಿಭಟನಾಕಾರರ ಮೇಲೆ ‘ಪೆಲ್ಲೆಟ್ ಗನ್’ಗಳ ಬಳಕೆಗೆ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬದಲಿ ವ್ಯವಸ್ಥೆಗೆ ಕೇಂದ್ರ ಸರಕಾರ ಮುಂದಾಗಿದೆ. ಗುಂಪು ಚದುರಿಸಲು ಅಮೆರಿಕಾ ಬಳಸುವ ‘ಅಕಾಸ್ಟಿಕ್ ಡಿವೈಸ್’ (ದೊಡ್ಢ ಶಬ್ದ ಹೊರಡಿಸುವ ಸ್ಪೀಕರ್) ಮತ್ತು ಚಿಲ್ಲಿ (ಮೆಣಸು) ಶೆಲ್ ಗಳನ್ನು ಬಳಸುವಂತೆ ತಜ್ಷರ ತಂಡ ಸಲಹೆಯನ್ನು ಗೃಹ ಇಲಾಖೆ ಮುಂದಿಟ್ಟಿದೆ. ತಾತ್ಕಾಲಿಕ ಕುರುಡುತನ ಉಂಟು ಮಾಡುವ ಲೇಸರ್ ಶೂಟರ್ ಗಳನ್ನು ಬಳಸುವ ಬಗ್ಗೆಯೂ ಸಮಿತಿಯ ಸಭೆಯಲ್ಲಿ ಚರ್ಚಿಸಲಾಗಿದೆ. ಹಿಜ್ಬುಲ್ ಕಮಾಂಡರ್ ವನಿ ಸಾವಿನ ನಂತರ ಕಾಶ್ಮೀರದಲ್ಲಿ ಹುಟ್ಟಿಕೊಂಡ ಹಿಂಸಾಚಾರ […]

  August 26, 2016
  ...

  ವೇಳಾಪಟ್ಟಿ ಸಹಿತ ಅಧಿಸೂಚನೆ: ಏನಿದು ಕೆಪಿಎಸ್ಸಿ ಒಳಗಿನ ಹೊಸ ಬೆಳವಣಿಗೆ?

  ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ)ದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಧಿಸೂಚನೆ ಜೊತೆಗೆ ಪರೀಕ್ಷೆಯ ದಿನಾಂಕವನ್ನೂ ಘೋಷಿಸಲಾಗಿದೆ. 159 ಹುದ್ದೆಗಳ ಭರ್ತಿಗೆ ಕೆಪಿಎಸ್ಸಿ ಹೊರಡಿಸಿರುವ ಇತ್ತೀಚಿನ ಅಧಿಸೂಚನೆಯಲ್ಲಿ ಪರೀಕ್ಷಾ ದಿನಾಂಕವೂ ನಮೂದಿಲಾಗಿದೆ. ಈ ಮೂಲಕ ಅಭ್ಯರ್ಥಿಗಳಿಗೆ ಮೊದಲ ಹಂತದ ಪಾರದರ್ಶಕತೆ ಕಾಣಿಸಿದೆ. ಅಧಿಸೂಚನೆ ನಂತರ ಪರೀಕ್ಷೆ ದಿನಾಂಕಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುವುದು ತಪ್ಪಿದೆ. ಈ ಹಿಂದೆ ಶಿಕ್ಷಣ ವ್ಯವಸ್ಥೆಯ ಮಾದರಿಯಲ್ಲಿಯೇ ಕೆಪಿಎಸ್ಸಿ ಪರೀಕ್ಷೆಗಳನ್ನು ನಡೆಸಲು ಆಯೋಗ ತೀರ್ಮಾನಿಸಿದೆ ಎಂಬುದನ್ನು ‘ಸಮಾಚಾರ’ ವರದಿ ಮಾಡಿತ್ತು. ಇದೀಗ ಕೆಪಿಎಸ್ಸಿ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸುವ […]

  August 26, 2016
  ...

  ದೇವದಾಸಿಯರ ನಾಡಿನಲ್ಲಿ (ರಿಕ್ಯಾಪ್)- ಭಾಗ 1: ‘ಮುತ್ತು’ ಕಟ್ಟಿದ ಕತೆಗಿದು ಮುನ್ನುಡಿ…!

  ಎಲ್ಲವೂ ಅರ್ಥವಾದಂತಾಗಿ ಏನೂ ಅರ್ಥವಾಗದ ನಿಗೂಢ ಲೋಕ ‘ದೇವದಾಸಿ’ಯರದು. ಸಾಂಸ್ಕೃತಿಕ ದಾಸ್ಯಕ್ಕೆ ಈಡಾದ ಈ ಹೆಣ್ಣು ಮಕ್ಕಳನ್ನು ದೇವದಾಸಿಯರು ಎಂದು ಕರೆಯುವ ಬಗ್ಗೆನೇ ತಕರಾರುಗಳಿವೆ. ದೇವರ ಹೆಸರಿನಲ್ಲಿ ‘ಮುತ್ತು ಕಟ್ಟಿಸಿಕೊಂಡವರ’ ಸಾಮಾನ್ಯ ಜೀವನದ ಕುರಿತು ಇದ್ದ ಆಸಕ್ತಿ ಕಳೆದುಕೊಳ್ಳಲು ಅವತ್ತೊಂದು ನಾಲ್ಕು ದಿನ ಉತ್ತರ ಕರ್ನಾಟಕದ ಕಡೆ ಪಯಣ ಬೆಳೆಸಿಯಾಗಿತ್ತು. ಅಲ್ಲಿ ಸಿಕ್ಕ ವಿವರಗಳನ್ನು ಹಂಚಿಕೊಳ್ಳುವ ಸರಣಿಗೆ ಇದು ಮುನ್ನುಡಿ ಅಂದುಕೊಳ್ಳಬಹುದು… ಭಾಗ-1: “ಹೊಸ ಬಟ್ಟೆ ತರ್ತಾರಾ..ಸ್ನಾನ ಮಾಡಿಸ್ತಾರಾ..ದೇವರ ಎದ್ರಿಗೆ ನಾಲ್ಕು ಮೂಲೆಗೂ ತುಂಬಿದ ಬಿಂದಿಗೆ ಇಟ್ಟು […]

  August 26, 2016
  ...

  ‘ರಾಜದ್ರೋಹ’ದ ಸುನಾಮಿ: 8 ತಿಂಗಳ ಅಂತರದಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ 18!

  ಮುಂಗಾರು ಹಂಗಾಮಿನಲ್ಲಿ ಸರಿಯಾಗಿ ಮಳೆ ಸುರಿಯಿತೋ ಇಲ್ಲವೋ ಗೊತ್ತಿಲ್ಲ; ಆದರೆ, ದೇಶದಲ್ಲಿ ‘ರಾಜದ್ರೋಹ’ದ ಪ್ರಕರಣಗಳ ಪ್ರವಾಹವೇ ಹರಿದಿದೆ. 2016ರ ಜನವರಿಯಿಂದ ಇಲ್ಲಿವರೆಗೆ ಸುಮಾರು 18 ರಾಜದ್ರೋಹ (ಸೆಡಿಷನ್) ದ ಪ್ರಕರಣಗಳು ದಾಖಲಾಗಿವೆ. ಫೇಸ್ಬುಕ್, ವಾಟ್ಸಪ್ ಮೆಸೇಜುಗಳಿಂದ ಆರಂಭವಾಗಿ ‘ಆಝಾದಿ’ ಘೋಷಣೆಗಳವರಗೆ, ರಾಜದ್ರೋಹದ ಆರೋಪಗಳನ್ನು ಹೊತ್ತವರ ಪಟ್ಟಿ ಬೆಳೆಯುತ್ತದೆ. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರದ ಆಡಳಿತ ಶುರುವಾಗುತ್ತಿದ್ದಂತೆ ಅಸಹಿಷ್ಣುತೆಯ ವಾತಾವರಣ ಇದೆ ಎಂಬ ಕೂಗು ಎದ್ದಿತ್ತು. ಇದಾದ ಬೆನ್ನಿಗೆ ‘ಜೆಎನ್‌ಯು’ನಿಂದ ಆರಂಭವಾದ ರಾಜದ್ರೋಹ ಪ್ರಕರಣಗಳ ಪರ್ವ, ಅಮ್ನೆಸ್ಟಿ ಇಂಟರ್ನ್ಯಾಷನಲ್, ಚಿತ್ರನಟಿ ಕಮ್ […]

  August 26, 2016
  ...

  ಖಗೋಳ ಹುಡುಕಾಟದಲ್ಲಿ ಕುತೂಹಲ ಮೂಡಿಸಿದ ಹೊಸ ಸಂಶೋಧನೆ: ಭೂಮಿಯನ್ನು ಹೋಲುವ ಗ್ರಹ ಪತ್ತೆ!

  ಖಗೋಳ ವಿಜ್ಞಾನಿಗಳು ಭೂಮಿ ರೀತಿಯ ಗ್ರಹವೊಂದನ್ನು ಪತ್ತೆ ಹಚ್ಚಿದ್ದಾರೆ. ವಿಶೇಷ ಅಂದರೆ ಭೂಮಿಗೆ ತೀರಾ ಸಮೀಪದಲ್ಲಿಯೇ ಈ ಗ್ರಹವಿದೆ. ಈ ಮೂಲಕ ಭೂಮಿ ಹೊರಗಿನ ಜೀವಿಗಳ ಹುಡುಕಾಟದಲ್ಲಿ ಮತ್ತೊಂದು ಕುತೂಹಲದ ಅಧ್ಯಾಯ ತೆರೆದುಕೊಂಡಿದೆ. ಭೂಮಿಯನ್ನು ಹೊರತುಪಡಿಸಿ, ನಮ್ಮಂತೆಯೇ ಇರುವ ಜೀವಿಗಳು ಇದ್ದಾರಾ? ಹೀಗೊಂದು ಪ್ರಶ್ನೆ ಇಟ್ಟುಕೊಂಡು ವಿಜ್ಞಾನಿಗಳ ಬಹಳ ಹಿಂದಿನಿಂದಲೂ ಜೀವಿಗಳ ಹುಡುಕಾಟದಲ್ಲಿ ನಿರತರಾಗಿದ್ದಾರೆ. ಅತ್ಯಾಧುನಿಕ ಉಪಕರಣ, ದೂರದರ್ಶಕಗಳನ್ನು ಇಟ್ಟುಕೊಂಡು ಆಕಾಶ ಪೂರ್ತಿ ಜಾಲಾಡುತ್ತಲೇ ಇದ್ದಾರೆ. ಇದೀಗ ವಿಜ್ಞಾನಿಗಳು ಭೂಮಿಯಷ್ಟೇ ಗಾತ್ರದ, ಭೂಮಿಯಂತೆಯೇ ಸೂರ್ಯನ ಸುತ್ತಾ ಪರಿಭ್ರಮಿಸುವ ಗ್ರಹವೊಂದನ್ನು ಪತ್ತೆ […]

  August 25, 2016
  ...

  ಸುದ್ದಿಕೇಂದ್ರದಲ್ಲಿ ಮನೋಹರ್ ಪರಿಕ್ಕರ್: ಗೋವಾದಿಂದ ರಕ್ಷಣಾ ಖಾತೆವರೆಗೆ ಬಂದ ‘ಸರಳ ಜೀವಿ’!

  ಮನೋಹರ್ ಪರಿಕ್ಕರ್… ಕಳೆದ ಒಂದು ವಾರದಿಂದ ದೇಶದಲ್ಲಿ ನಡೆಯುತ್ತಿರುವ ಚರ್ಚೆಗಳ ಕೇಂದ್ರಬಿಂದುವಾಗಿರುವ ವ್ಯಕ್ತಿ. ‘ಪಾಕಿಸ್ತಾನ ನರಕ’ ಎಂದು ಹೇಳಿದ್ದಕ್ಕೆ, ನಟಿ ಕಮ್ ರಾಜಕಾರಣಿ ರಮ್ಯಾ ಪ್ರತಿ ಹೇಳಿಕೆ ನೀಡಿದ್ದರಿಂದ ಹಿಡಿದು, ಸಬ್ ಮೆರೀನ್ ಮಾಹಿತಿ ಸೋರಿಕೆಯವರೆಗೆ ಪರಿಕ್ಕರ್ ಸುದ್ದಿಗೆ ಗ್ರಾಸವಾಗಿದ್ದಾರೆ. ಪರಿಕ್ಕರ್ ಆರ್.ಎಸ್.ಎಸ್ ಜೊತೆಗೆ ಹತ್ತಿರದ ನಂಟನ್ನು ಹೊಂದಿರುವ ರಾಜಕಾರಣಿ. ಕೊಂಕಣಿ ಸಮುದಾಯದವರೇ ತುಂಬಿಕೊಂಡಿರುವ, ಬಿಜೆಪಿಯ ‘ಫಂಡ್ ಬ್ಯಾಂಕ್’ ಗೋವಾ ಮೂಲದವರು. ಸಂಘಕ್ಕೆ ಬೇಕಾದ ಸರಳ ಜೀವನ, ಶಿಸ್ತು, ಹಗಲಿರುಳು ದುಡಿಮೆ, ಬುದ್ಧಿವಂತಿಕೆ ಎಲ್ಲಾ ಇರುವ ಏಕೈಕ ವ್ಯಕ್ತಿ […]

  August 25, 2016

Top