An unconventional News Portal.

    ...

    ‘ಕಾಶ್ಮೀರ ಫಾಲೋಅಪ್’: ಸಂಘರ್ಷಕ್ಕೆ 50 ದಿನ; ರಾಜತಾಂತ್ರಿಕ ಮಟ್ಟದಲ್ಲಿ ಮಿಂಚಿನ ಸಂಚಲನ!

    ಆಗಸ್ಟ್ 8ರಂದು ಕಣಿವೆ ರಾಜ್ಯದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ‘ಬುರ್ಹಾನ್ ವನಿ’ಯನ್ನು ಸೇನೆ ಗುಂಡಿಕ್ಕಿ ಇಂದಿಗೆ 50 ದಿನ. ಸಾವಿನ ಸೂತಕದ ಜತೆ ಶುರುವಾದ ಸಂಘರ್ಷ ಮಾತ್ರ ನಿಂತಿಲ್ಲ; ನಿಲ್ಲುವಂತೆಯೂ ಕಾಣಿಸುತ್ತಿಲ್ಲ. ಕಾಶ್ಮೀರ ಸಂಘರ್ಷ 50ನೇ ದಿನಕ್ಕೆ ಕಾಲಿಡುತ್ತಿದ್ದಂತೆ ಭಾರತ ಮತ್ತು ಪಾಕಿಸ್ತಾನ ಎರಡೂ ರಾಷ್ಟ್ರಗಳ ರಾಜಕೀಯದಲ್ಲಿ ಮಿಂಚಿನ ಬೆಳವಣಿಗೆಗಳು ನಡೆಯುತ್ತಿವೆ. ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಪ್ರಧಾನಿ ನರೇಂದ್ರ ಮೋದಿಯೊಂದಿಗೆ ಕಾಶ್ಮೀರ ವಿಚಾರ ಚರ್ಚಿಸಿದರೆ, ಅತ್ತ ಪಾಕಿಸ್ತಾನ ವಿಶ್ವಸಂಸ್ಥೆ ಬಾಗಿಲು ತಟ್ಟಲು ಸಿದ್ಧತೆ ಮಾಡಿಕೊಂಡಿದೆ. ಪ್ರಧಾನಿ ಜತೆ ಮೆಹಬೂಬಾ […]

    August 28, 2016

Top